ಖ್ಯಾತ ರೇಡಿಯೋ ಜಾಕಿ ಮತ್ತು ಚಲನಚಿತ್ರ ನಿರ್ದೇಶಕ ಶ್ರೀ ಮಯೂರ ರಾಘವೇಂದ್ರ ಆಯೋಜಿಸಿರುವ ಭಾರತೀಯ ಚಲನಚಿತ್ರ ನಿರ್ದೇಶಕರಿಗಾಗಿ ಮರೆಯಲಾಗದ ಸಂಗೀತ ರಸ ಸಂಜೆ ಕಾರ್ಯಕ್ರಮ ಏಪ್ರಿಲ್ 07 2024 ಶಂಕರ ಫೌಂಡೇಶನ್, ದೊಡ್ಡ ಕಲ್ಲಸಂದ್ರ, ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಇದನ್ನು ಓದಿ: ಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸಬೇಕೆ? ಇಲ್ಲಿವೆ ಸಲಹೆಗಳು
ಈ ಸಂಗೀತ ರಸ ಸಂಜೆ ಕಾರ್ಯಕ್ರಮವು ನಾಡಿನ ಖ್ಯಾತ ಹಾಡುಗಾರರಾದ ಮಾಳವಿಕಾ ಸುಂದರ್ ,ಐಶ್ವರ್ಯ ರಂಗರಾಜನ್ , ಕೀರ್ತನ್ ಹೊಳ್ಳ ಮತ್ತು ನಿಶಾನ್ ರೈ ಇವರುಗಳು ತಮ್ಮ ಹಾಡುಗಳ ಮೂಲಕ ತಮ್ಮನ್ನು ಮನಸಾರೆ ರಂಜಿಸಲಿದ್ದಾರೆ.
ಮಂಜು ಡ್ರಮ್ಸ್ ನ ಖ್ಯಾತ ವಾದ್ಯಗಾರರಾದ ಶ್ರೀ ಮಂಜುನಾಥ ಎಸ್ ಸಹಕಾರ ನೀಡಲಿದ್ದಾರೆ. ಈ ಒಂದು ವಿನೂತನ ಮತ್ತು ಎಂದೂ ಮರೆಯಲಾಗದ ರಸ ಸಂಜೆಗೆ ತಾವೆಲ್ಲರೂ ಬಂದು ಖ್ಯಾತ ಚಲನಚಿತ್ರ ನಿರ್ದೇಶಕರ ಹಾಡುಗಳನ್ನು ಮನಸಾರೆ ಆಸ್ವಾದಿಸಿ ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕರಾದ ಮಯೂರ ರಾಘವೇಂದ್ರ.
ಇದನ್ನು ಓದಿ: IPL : RCBಗೆ 177ರನ್ ಗಳ ಗೆಲುವಿನ ಗುರಿ ನೀಡಿದ ಪಂಜಾಬ್, ತವರಿನಲ್ಲಿ ಗೆಲುತ್ತಾ ಮೊದಲ ಪಂದ್ಯ
ಹೆಚ್ಚಿನ ವಿವರಗಳಿಗೆ ಹಾಗೂ ಟಿಕೆಟ್ ಬುಕಿಂಗ್ ಆಗಿ ಬುಕ್ ಮೈ ಶೋ ಸಂಪರ್ಕಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.