Today Vegetable Price: ಮಂಗಳವಾರದಂದು ಮಾರುಕಟ್ಟೆಯಲ್ಲಿ ಹೀಗಿದೆ ತರಕಾರಿ ಬೆಲೆ

vegetable price in the market Today: ಬದನೆ ಸೇರಿದಂತೆ ಕೆಲ ತರಕಾರಿಗಳ ದರ ಕುಸಿದಿದೆ. ಈ ಬೆಳವಣಿಗೆ ಸಾರ್ವಜನಿಕರಿಗೆ ಸಂಕಷ್ಟ ಎದುರಿಸುವಂತಾಗಿದೆ. ಇನ್ನು ಮಳೆಯ ಕಾರಣದಿಂದ ಸೊಪ್ಪು-ಪಲ್ಲೆ ಬೆಲೆ ಭಾರೀ ಕುಸಿತ ಕಂಡಿದೆ. ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ.

Written by - Bhavishya Shetty | Last Updated : Dec 13, 2022, 08:27 AM IST
    • ಕಳೆದ ಕೆಲ ದಿನಗಳಿಂದ ಹವಾಮಾನ ವೈಪರೀತ್ಯ ಉಂಟಾಗಿದೆ
    • ಬದನೆ ಸೇರಿದಂತೆ ಕೆಲ ತರಕಾರಿಗಳ ದರ ಕುಸಿದಿದೆ
    • ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ
Today Vegetable Price: ಮಂಗಳವಾರದಂದು ಮಾರುಕಟ್ಟೆಯಲ್ಲಿ ಹೀಗಿದೆ ತರಕಾರಿ ಬೆಲೆ   title=
Vegetable Price

Vegetable Price in the Market Today: ಬೆಂಗಳೂರು: ಕಳೆದ ಕೆಲ ದಿನಗಳಿಂದ ಹವಾಮಾನ ವೈಪರೀತ್ಯ ಉಂಟಾಗಿದ್ದು, ತರಕಾರಿ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಸಣ್ಣ ಈರುಳ್ಳಿ ಬೆಲೆ ಏರಿಕೆ ಕಂಡಿದೆ. ಬದನೆ ಸೇರಿದಂತೆ ಕೆಲ ತರಕಾರಿಗಳ ದರ ಕುಸಿದಿದೆ. ಈ ಬೆಳವಣಿಗೆ ಸಾರ್ವಜನಿಕರಿಗೆ ಸಂಕಷ್ಟ ಎದುರಿಸುವಂತಾಗಿದೆ. ಇನ್ನು ಮಳೆಯ ಕಾರಣದಿಂದ ಸೊಪ್ಪು-ಪಲ್ಲೆ ಬೆಲೆ ಭಾರೀ ಕುಸಿತ ಕಂಡಿದೆ. ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ.

ಇದನ್ನೂ ಓದಿ:  RS 2000 Note: ‘3 ವರ್ಷಗಳ ಹಿಂದೆಯೇ 2 ಸಾವಿರ ರೂ. ನೋಟುಗಳ ಪ್ರಿಂಟಿಂಗ್ ಸ್ಥಗಿತ’!

  • ಹರಿವೆ ಸೊಪ್ಪು (ಕೆಜಿ) ರೂ.10
  • ನೆಲ್ಲಿಕಾಯಿ ರೂ. 55
  • ಬೂದು ಕುಂಬಳಕಾಯಿ ರೂ. 24
  • ಬೇಬಿ ಕಾರ್ನ್ ರೂ. 69
  • ಬಾಳೆ ಹೂವು ರೂ. 18
  • ಬೀಟ್‌ರೂಟ್‌ ರೂ.34
  • ಕ್ಯಾಪ್ಸಿಕಂ ರೂ. 41
  • ಹಾಗಲಕಾಯಿ  ರೂ. 29
  • ಸೋರೆಕಾಯಿ ರೂ. 25
  • ಅವರೆಕಾಳು ರೂ. 37
  • ಎಲೆಕೋಸು ರೂ. 30
  • ಕ್ಯಾರೆಟ್ ರೂ. 39
  • ಹೂಕೋಸು ರೂ. 24
  • ಗೋರೆಕಾಯಿ ರೂ. 41
  • ತೆಂಗಿನಕಾಯಿ ರೂ. 33
  • ಕೆಸುವಿನ ಎಲೆ ರೂ.  13
  • ಕೊತ್ತಂಬರಿ ಸೊಪ್ಪು ರೂ. 12
  • ಜೋಳ ರೂ. 25
  • ಸೌತೆಕಾಯಿ ರೂ. 22
  • ಕರಿಬೇವು ರೂ. 30
  • ಸಬ್ಬಸಿಗೆ ರೂ. 10
  • ನುಗ್ಗೆಕಾಯಿ ರೂ. 60
  • ಬಿಳಿಬದನೆ ರೂ. 19
  • ಬದನೆ (ದೊಡ್ಡ) ರೂ. 27
  • ಸುವರ್ಣಗೆಡ್ಡೆ ರೂ.  29
  • ಮೆಂತ್ಯ ಸೊಪ್ಪು ರೂ.7
  • ಬೀನ್ಸ್ (ಹಸಿರು ಬೀನ್ಸ್) ರೂ. 22
  • ಬೆಳ್ಳುಳ್ಳಿ ರೂ. 43
  • ಶುಂಠಿ ರೂ. 37
  • ಹಸಿರು ಮೆಣಸಿನಕಾಯಿ ರೂ. 33
  • ಬಟಾಣಿ  ರೂ. 77
  • ತೊಂಡೆಕಾಯಿ ರೂ. 24
  • ನಿಂಬೆ ರೂ. 53
  • ಮಾವು ರೂ. 100
  • ಪುದೀನಾ ರೂ. 5
  • ಬೆಂಡೆಕಾಯಿ ರೂ. 27
  • ಈರುಳ್ಳಿ ದೊಡ್ಡ ಕೆಜಿ ರೂ. 28
  • ಈರುಳ್ಳಿ ಸಣ್ಣ ರೂ. 77
  • ಆಲೂಗಡ್ಡೆ ರೂ. 33
  • ಸಿಹಿಕುಂಬಳಕಾಯಿ ರೂ. 30
  • ಮೂಲಂಗಿ ರೂ. 25
  • ಹೀರೆಕಾಯಿ ರೂ. 26
  • ಪಡುವಲಕಾಯಿ ರೂ.  27
  • ಪಾಲಕ್  ರೂ. 14
  • ಟೊಮೆಟೊ ಕೆಜಿ ರೂ. 17

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News