ನಿಮ್ಮ ನೆಚ್ಚಿನ ಸ್ಟಾರ್ ನಟ ನಟಿಯರು ಯಾವ ಕ್ಷೇತ್ರಗಳಲ್ಲಿ ಮತಚಲಾಯಿಸಲಿದ್ದಾರೆ ಗೊತ್ತಾ?

ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆಯ ನಡೆಯಲಿದ್ದು, ಮೇ 13 ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.ಈ ಹಿನ್ನೆಲೆಯಲ್ಲಿ ನಾವು ನಿಮಗೆ ನಿಮ್ಮ ನೆಚ್ಚಿನ ಸ್ಟಾರ್ ನಟ ನಟಿಯರು ಮತದಾನ ಮಾಡುವ ಕ್ಷೇತ್ರಗಳ ವಿವರವನ್ನು ತಿಳಿಸುತ್ತೇವೆ.

Written by - Zee Kannada News Desk | Last Updated : May 9, 2023, 09:10 PM IST
  • ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆಯ ನಡೆಯಲಿದ್ದು,
  • ಮೇ 13 ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.
  • ಈ ಹಿನ್ನೆಲೆಯಲ್ಲಿ ನಾವು ನಿಮಗೆ ನಿಮ್ಮ ನೆಚ್ಚಿನ ಸ್ಟಾರ್ ನಟ ನಟಿಯರು ಮತದಾನ ಮಾಡುವ ಕ್ಷೇತ್ರಗಳ ವಿವರವನ್ನು ತಿಳಿಸುತ್ತೇವೆ.
ನಿಮ್ಮ ನೆಚ್ಚಿನ ಸ್ಟಾರ್ ನಟ ನಟಿಯರು ಯಾವ ಕ್ಷೇತ್ರಗಳಲ್ಲಿ ಮತಚಲಾಯಿಸಲಿದ್ದಾರೆ ಗೊತ್ತಾ? title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆಯ ನಡೆಯಲಿದ್ದು, ಮೇ 13 ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.ಈ ಹಿನ್ನೆಲೆಯಲ್ಲಿ ನಾವು ನಿಮಗೆ ನಿಮ್ಮ ನೆಚ್ಚಿನ ಸ್ಟಾರ್ ನಟ ನಟಿಯರು ಮತದಾನ ಮಾಡುವ ಕ್ಷೇತ್ರಗಳ ವಿವರವನ್ನು ತಿಳಿಸುತ್ತೇವೆ.

ಬೆಂಗಳೂರಿನಲ್ಲಿ ಮತ ಚಲಾಯಿಸಲಿರುವ ಸ್ಟಾರ್ ನಟ-ನಟಿಯರು ವಿವರ:

ಗಣೇಶ್: ಆರ್​​ಆರ್​ ನಗರ

ಶಿಲ್ಪಾ ಗಣೇಶ್: ಆರ್​​ಆರ್​ ನಗರ

ರಚಿತಾ ರಾಮ್: ಆರ್​​ಆರ್​ ನಗರ

ಅಮೂಲ್ಯ: ಆರ್​​ಆರ್​ ನಗರ

ದಿಗಂತ್: ಆರ್​​ಆರ್​ ನಗರ 

ಐಂದ್ರಿತಾ ರೇ: ಆರ್​​ಆರ್​ ನಗರ

ಅವಿನಾಶ್: ಆರ್​​ಆರ್​ ನಗರ

ಮಾಳವಿಕಾ: ಆರ್​​ಆರ್​ ನಗರ

ನೆನಪಿರಲಿ ಪ್ರೇಮ್: ಆರ್​​ಆರ್​ ನಗರ​

ವಸಿಷ್ಠ ಸಿಂಹ: ಆರ್​ಆರ್​ ನಗರ

ಹರಿಪ್ರಿಯಾ: ಆರ್​​ಆರ್​ ನಗರ

ಬೆಂಗಳೂರಿನ ಸದಾಶಿವನಗರದ ಸ್ಟಾರ್ ವೋಟರ್ಸ್

ರಾಘವೇಂದ್ರ ರಾಜ್​​ಕುಮಾರ್: ಸದಾಶಿವ ನಗರ

ಅಶ್ವಿನಿ ಪುನೀತ್ ರಾಜ್​ಕುಮಾರ್: ಸದಾಶಿವ ನಗರ

ಯುವರಾಜ್​ಕುಮಾರ್: ಸದಾಶಿವ ನಗರ

ಕತ್ರಿಗುಪ್ಪೆ ಕ್ಷೇತ್ರದ ಸ್ಟಾರ್ ವೋಟರ್ಸ್

ಉಪೇಂದ್ರ: ಕತ್ರಿಗುಪ್ಪೆ

ಯಶ್: ಕತ್ರಿಗುಪ್ಪೆ

ಸೃಜನ್ ಲೋಕೇಶ್: ಕತ್ರಿಗುಪ್ಪೆ

ಪೂಜಾ ಗಾಂಧಿ: ಕತ್ರಿಗುಪ್ಪೆ

ದುನಿಯಾ ವಿಜಯ್: ಕತ್ತಿಗುಪ್ಪೆ

ಜೆಪಿ ನಗರದ ಸ್ಟಾರ್ ವೋಟರ್ಸ್

ಕಿಚ್ಚ ಸುದೀಪ್: ಪುಟ್ಟೇನಹಳ್ಳಿ (ಜೆ.ಪಿ.ನಗರ)

ಮೇಘನಾ ರಾಜ್: ಜೆಪಿ ನಗರ 

ಸುಂದರ್​ ರಾಜ್: ಜೆಪಿ ನಗರ

ತಾರಾ ಅನುರಾಧ: ಜೆಪಿ ನಗರ

ಸಪ್ತಮಿಗೌಡ: ಜೆಪಿ ನಗರ

ರಮೇಶ್ ಅರವಿಂದ್: ಜೆಪಿ ನಗರ

ಮಲ್ಲೇಶ್ವರ ಕ್ಷೇತ್ರದ ಸ್ಟಾರ್ ವೋಟರ್ಸ್

ಜಗ್ಗೇಶ್: ಮಲ್ಲೇಶ್ವರಂ

ಕೋಮಲ್​: ಮಲ್ಲೇಶ್ವರಂ

ಸುಧಾರಾಣಿ: ಮಲ್ಲೇಶ್ವರಂ

ಬಿ.ಸರೋಜದೇವಿ: ಮಲ್ಲೇಶ್ವರಂ

ಅನಂತ್ ನಾಗ್: ಮಲ್ಲೇಶ್ವರಂ

ಬೆಂಗಳೂರಿನ ಇತರೆ ಕ್ಷೇತ್ರದ ಸ್ಟಾರ್​ ವೋಟರ್ಸ್​

ಧ್ರುವ ಸರ್ಜಾ: ತ್ಯಾಗರಾಜನಗರ
 (ಕೆಆರ್​.ರೋಡ್​, ಶಾಸ್ತ್ರಿ ನಗರ)

ಶ್ರೀಮುರುಳಿ: ವಸಂತ ನಗರ

ಪ್ರಶಾಂತ್​ ನೀಲ್​: ವಸಂತ ನಗರ

ಪ್ರೇಮ್: ಚಂದ್ರ ಲೇಔಟ್​

ರಕ್ಷಿತಾ ಪ್ರೇಮ್: ಚಂದ್ರ ಲೇಔಟ್​

ಭಾರತಿ ವಿಷ್ಣುವರ್ಧನ್​: ಜಯನಗರ

ಅನಿರುದ್ದ್: ಜಯನಗರ

ರಾಧಿಕಾ ಪಂಡಿತ್: ದೇವಯ್ಯ ಪಾರ್ಕ್ (ಸುಬ್ರಮಣ್ಯನಗರ)

ಡಾ.ಶಿವರಾಜ್​ಕುಮಾರ್: ಬ್ಯಾಟರಾಯನ ಪುರ (ರಾಚೇನಹಳ್ಳಿ)

ಗೀತಾ ಶಿವರಾಜ್​ಕುಮಾರ್: ಬ್ಯಾಟರಾಯನ ಪುರ (ರಾಚೇನಹಳ್ಳಿ)

ಚಂದನ್ ಶೆಟ್ಟಿ: ನಾಗರಬಾವಿ

ಸಾಧುಕೋಕಿಲ: ನಾಗರಬಾವಿ

ಶರಣ್: ಹೊಸಕೆರೆಹಳ್ಳಿ

ಶೃತಿ: ಹೊಸಕೆರೆ ಹಳ್ಳಿ

ರವಿಚಂದ್ರನ್: ರಾಜಾಜಿನಗರ

ವಿಕ್ರಂ ರವಿಚಂದ್ರನ್: ರಾಜಾಜಿನಗರ

ಮನೋರಂಜನ್: ರಾಜಾಜಿನಗರ

ಅಜೇಯ್ ರಾವ್: ರಾಜಾಜಿನಗರ

ದ್ವಾರಕೀಶ್: ಬೊಮ್ಮನಹಳ್ಳಿ

ಹರ್ಷಿಕಾ ಪೂಣಚ್ಚ: ಕೆ.ಆರ್​.ಪುರ

ಯೋಗರಾಜ್ ಭಟ್: ಗಿರಿ ನಗರ
ಅರ್ಜುನ್ ಜನ್ಯ: ಹೆಬ್ಬಾಳ

ವಿಜಯ್ ರಾಘವೇಂದ್ರ: ಯಲಹಂಕ

ಮಾಲಾಶ್ರೀ: ಶಿವಾಜಿನಗರ

ಇತರೆ ಜಿಲ್ಲೆಗಳಲ್ಲಿ ಮತದಾನ ಮಾಡಲಿರುವ ಸ್ಟಾರ್ ವೋಟರ್ಸ್

ರಿಷಬ್ ಶೆಟ್ಟಿ: ಕುಂದಾಪುರ

ರಕ್ಷಿತ್ ಶೆಟ್ಟಿ: ಕುಂದಾಪುರ (ಉಡುಪಿ)

ರಾಜ್ .ಬಿ.ಶೆಟ್ಟಿ: ಕುಂದಾಪುರ

ನಿಖಿಲ್ ಕುಮಾರಸ್ವಾಮಿ: ಕೇತಮಾರನಹಳ್ಳಿ (ಬಿಡದಿ)

ಡಾಲಿ ಧನಂಜಯ: ಅರಸೀಕೆರೆ

ಅಶಿಕಾ ರಂಗನಾಥ್: ತುಮಕೂರು

ಚಿಕ್ಕಣ್ಣ: ಮೈಸೂರು

ಲೀಲಾವತಿ: ಸೋಲದೇವನಹಳ್ಳಿ

ವಿನೋದ್ ರಾಜ್: ಸೋಲದೇವನ ಹಳ್ಳಿ

ದೊಡ್ಡಣ್ಣ: ಬಿದರುಕಲ್ಲು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News