Yogi Adityanath : ಕಚೇರಿ ಸಿಬ್ಬಂದಿಗೆ ಕೊರೋನಾ; ಸೆಲ್ಫ್ ಕ್ವಾರಂಟೈನ್ ಆದ ಉತ್ತರ ಪ್ರದೇಶ ಸಿಎಂ!

ಸೆಲ್ಫ್ ಕ್ವಾರಂಟೈನ್ ಆದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

Last Updated : Apr 13, 2021, 08:10 PM IST
  • ಕಚೇರಿ ಸಿಬ್ಬಂದಿಗೆ ಕೊರೋನಾ ಪಾಸಿಟಿವ್
  • ಸೆಲ್ಫ್ ಕ್ವಾರಂಟೈನ್ ಆದ ಉತ್ತರ ಪ್ರದೇಶ ಸಿಎಂ
  • ಇಲ್ಲಿಂದಲೇ ನಾನು ನನ್ನ ಕಚೇರಿ ಕೆಲಸಗಳನ್ನು ನಿರ್ವಹಿಸುತ್ತಿದ್ದೇನೆ
Yogi Adityanath : ಕಚೇರಿ ಸಿಬ್ಬಂದಿಗೆ ಕೊರೋನಾ; ಸೆಲ್ಫ್ ಕ್ವಾರಂಟೈನ್ ಆದ ಉತ್ತರ ಪ್ರದೇಶ ಸಿಎಂ! title=

ನವದೆಹಲಿ: ನನ್ನ ಕಚೇರಿ ಸಿಬ್ಬಂದಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ ನಾನು ಸೆಲ್ಫ್ ಕ್ವಾರಂಟೈನ್ ಆಗಿದ್ದೇನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. 

ಇದನ್ನೂ ಓದಿ- ಜಿರಳೆ ಭಯಕ್ಕೆ 36 ತಿಂಗಳಲ್ಲಿ 18 ಮನೆ ಬದಲಾವಣೆ..! ಬೇಸತ್ತ ಪತಿ ಮಾಡಿಯೇ ಬಿಟ್ಟ ಈ ಕೆಲಸ

ಈ ಕುರಿತು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್(Yogi Adityanath), "ನನ್ನ ಕಚೇರಿಯ ಕೆಲವು ಅಧಿಕಾರಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಹಾಗಾಗಿ ನಾನು  ಮುನ್ನೆಚ್ಚರಿಕಾ ಕ್ರಮದಿಂದ ನಾನು  ಸೆಲ್ಫ್ ಕ್ವಾರಂಟೈನ್ ಆಗಿದ್ದೇನೆ.  ಇಲ್ಲಿಂದಲೇ ನಾನು ನನ್ನ ಕಚೇರಿ ಕೆಲಸಗಳನ್ನು ನಿರ್ವಹಿಸುತ್ತಿದ್ದೇನೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ- PNB Recruitment 2021 : ಪರೀಕ್ಷೆಯಿಲ್ಲದೆ PNBಯಲ್ಲಿ ಉದ್ಯೋಗಾವಕಾಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News