Smriti Irani: ಅಮೇಥಿಯಲ್ಲಿ ಹೊಸ ಜಾಗ ಖರೀದಿಸಿದ ಸ್ಮೃತಿ ಇರಾನಿ..!

ಅಮೇಥಿಯಲ್ಲಿಯೇ ಮನೆ ಮಾಡಿಕೊಂಡ ಅಲ್ಲಿನ ಮೂರನೇ ಸಂಸದೆಯಾಗಿದ್ದಾರೆ ಸ್ಮೃತಿ.

Last Updated : Feb 23, 2021, 01:01 PM IST
  • ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿಯಲ್ಲಿ ನಿವೇಶನ ಖರೀದಿಸಿದ್ದಾರೆ.
  • ಅಲ್ಲಿಯೇ ಅವರು ತಮ್ಮ ಮನೆಯನ್ನೂ ನಿರ್ಮಿಸಲಿದ್ದಾರೆ.
  • ಅಮೇಥಿಯಲ್ಲಿಯೇ ಮನೆ ಮಾಡಿಕೊಂಡ ಅಲ್ಲಿನ ಮೂರನೇ ಸಂಸದೆಯಾಗಿದ್ದಾರೆ ಸ್ಮೃತಿ.
Smriti Irani: ಅಮೇಥಿಯಲ್ಲಿ ಹೊಸ ಜಾಗ ಖರೀದಿಸಿದ ಸ್ಮೃತಿ ಇರಾನಿ..! title=

ಅಮೇಥಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿಯಲ್ಲಿ ನಿವೇಶನ ಖರೀದಿಸಿದ್ದಾರೆ. ಅಲ್ಲಿಯೇ ಅವರು ತಮ್ಮ ಮನೆಯನ್ನೂ ನಿರ್ಮಿಸಲಿದ್ದಾರೆ.

ಅಮೇಥಿಯಲ್ಲಿಯೇ ಮನೆ ಮಾಡಿಕೊಂಡ ಅಲ್ಲಿನ ಮೂರನೇ ಸಂಸದೆಯಾಗಿದ್ದಾರೆ ಸ್ಮೃತಿ(Smriti Irani). 12.11 ಲಕ್ಷ ರೂಪಾಯಿ ಕೊಟ್ಟು 11 ಬಿಸ್ವ ಭೂಮಿ ಖರೀದಿಸಿದ್ದಾರೆ. ಪೂಲಮತಿ ದೇವಿ ಎಂಬಚವರಿಂದ ಈ ಭೂಮಿ ಖರೀದಿಸಲಾಗಿದೆ.

Sarkari Naukri: ನೇರ ನೇಮಕಾತಿ, 10ನೇ ತರಗತಿ ಪಾಸ್ ಆದವರಿಗೆ ಸುವರ್ಣಾವಕಾಶ

 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ(Rahul Gandhi)ಯನ್ನು ಸೋಲಿಸಿ ಅಮೇಥಿಯ ತಿಲೋಯ್ನಲ್ಲಿ ನೀಡಿದ್ದ ಮಾತಿನಂತೆ ಭೂಮಿ ಖರೀದಿ ಮಾಡಿದ್ದಾರೆ.ಅಮೇಥಿಗೆ ಬಂದ ಸಚಿವೆ ನಿವೇಶನ ಖರೀದಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.

Coronavirus ಪ್ರಕರಣ ಏಕಾಏಕಿ ಹೆಚ್ಚಾದ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ವಿಶೇಷ ಸೂಚನೆ

ಅಮೇಥಿ(Amethi)ಯಾವಾಗಲೂ ಸಂಸದರು ನಮಗೆ ಸಿಗುತ್ತಾರಾ ಎಂಬ ನಿರೀಕ್ಷೆಯಲ್ಲಿರುತ್ತಾರೆ. ಕನಿಷ್ಠ ನಾನು ಜನರ ಈ ನಿರೀಕ್ಷೆ ಪೂರ್ತಿಗೊಳಿಸಿದ ಖುಷಿ ನನ್ನಲ್ಲಿದೆ ಎಂದಿದ್ದಾರೆ.

Petrol Rate: ಕಾಂಗ್ರೆಸ್‌ ಸರ್ಕಾರವಿರುವ ರಾಜ್ಯದಲ್ಲೇ ಪೆಟ್ರೋಲ್‌ ದರ ಹೆಚ್ಚಳ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News