General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1 - ವಿಶ್ವದ ಅತ್ಯಂತ ಸುಂದರವಾದ ಪ್ರಾಣಿ ಯಾವುದು?
ಉತ್ತರ 1 - ಬಂಗಾಳ ಹುಲಿಯನ್ನು ವಿಶ್ವದ ಅತ್ಯಂತ ಸುಂದರವಾದ ಪ್ರಾಣಿ ಎಂದು ಪರಿಗಣಿಸಲಾಗಿದೆ.
ಪ್ರಶ್ನೆ 2 - ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಎಷ್ಟು ವರ್ಷಗಳ ಕಾಲ ಮಲಗುತ್ತಾನೆ?
ಉತ್ತರ 2 - ಮನುಷ್ಯನು ತನ್ನ ಜೀವನದ ಸುಮಾರು 25 ವರ್ಷಗಳನ್ನು ನಿದ್ರೆಯಲ್ಲಿ ಕಳೆಯುತ್ತಾನೆ.
ಪ್ರಶ್ನೆ 3 – ಒಬ್ಬ ಹುಡುಗಿ ಹೀಗೆ ಹೇಳುತ್ತಾಳೆ, ತಂದೆ ಮೊದಲು ಮತ್ತು ತಾಯಿಯ ನಂತರ ಏನು ಬರುತ್ತದೋ ಅದು ನನ್ನ ಹೆಸರು ಎಂದು. ಹಾಗಾದ್ರೆ ಆ ಹುಡುಗಿಯ ಹೆಸರೇನು?
ಉತ್ತರ 3 - ವಾಸ್ತವವಾಗಿ 'ಶ್ರೀ' ತಂದೆಯ ಹೆಸರಿನ ಮುಂದೆ ಬರುತ್ತದೆ ಮತ್ತು 'ದೇವಿ' ತಾಯಿಯ ಹೆಸರಿನ ನಂತರ ಬರುತ್ತದೆ. ಆದ್ದರಿಂದ ಹುಡುಗಿಯ ಹೆಸರು 'ಶ್ರೀದೇವಿ'.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪ
ಪ್ರಶ್ನೆ 4 - ಚಂದ್ರನ ಮೇಲೆ ಆಡಿದ ಮೊದಲ ಆಟ ಯಾವುದು ಎಂದು ನೀವು ಹೇಳಬಲ್ಲಿರಾ?
ಉತ್ತರ 4 - ಚಂದ್ರನ ಮೇಲೆ ಆಡಿದ ಮೊದಲ ಆಟವೆಂದರೆ ಗಾಲ್ಫ್.
ಪ್ರಶ್ನೆ 5 - ಯಾವ ಪ್ರಾಣಿಯ ಹಾಲು ಹೆಚ್ಚು ಪ್ರೋಟೀನ್ ಹೊಂದಿರುತ್ತದೆ?
ಉತ್ತರ 5 - ಮೇಕೆ ಹಾಲಿನಲ್ಲಿ ಗರಿಷ್ಠ ಪ್ರೋಟೀನ್ ಕಂಡುಬರುತ್ತದೆ.
ಪ್ರಶ್ನೆ 6 - ಕೋನಾರ್ಕ್ ಸೂರ್ಯ ದೇವಾಲಯವು ಭಾರತದ ಯಾವ ರಾಜ್ಯದಲ್ಲಿದೆ?
ಉತ್ತರ 6 - ಕೋನಾರ್ಕ್ ಸೂರ್ಯ ದೇವಾಲಯವು ಭಾರತದ ಒರಿಸ್ಸಾ ರಾಜ್ಯದಲ್ಲಿದೆ.
ಪ್ರಶ್ನೆ 7 - ಯಾವ ದೇಶವು ವಿಶ್ವದಲ್ಲಿ ಹೆಚ್ಚಿನ ಸಂಖ್ಯೆಯ ಅಂಚೆ ಕಚೇರಿಗಳನ್ನು ಹೊಂದಿದೆ?
ಉತ್ತರ 7 - ಭಾರತವು ವಿಶ್ವದಲ್ಲೇ ಅತಿಹೆಚ್ಚು ಅಂಚೆ ಕಚೇರಿಗಳನ್ನು ಹೊಂದಿದೆ.
ಇದನ್ನೂ ಓದಿ: 2070 ರ ವೇಳೆಗೆ ಶೂನ್ಯ ಹೊಗೆ ಗುರಿ.. ಸುಸ್ಥಿರ ಭವಿಷ್ಯಕ್ಕೆ ಅಡಿಪಾಯ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.