Brain Hemorrhage Symptoms and Causes : ನಿರಂತರವಾಗಿರುವ ಅಧಿಕ ರಕ್ತದೊತ್ತಡವು, ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಅಂತಹ ಅಪಾಯಗಳಲ್ಲಿ ಮಿದುಳಿನ ರಕ್ತಸ್ರಾವವು ಹೆಚ್ಚು ಅಪಾಯಕಾರಿಯಾಗಿದೆ, ಇದನ್ನು ಅಧಿಕ ಹೈಪರ್ಟೆನ್ಸಿವ್ ಇಂಟ್ರಾಸೆರೆಬ್ರಲ್ ಹೆಮರೇಜ್ ಎಂದೂ ಕರೆಯುತ್ತಾರೆ. ಹೆಮರಾಜಿಕ್ ಸ್ಟ್ರೋಕ್ ಗೆ ಒಳಗಾಗಿರುವ ಅನೇಕ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಯ ಇತಿಹಾಸವನ್ನು ಹೊಂದಿರುತ್ತಾರೆ. ಅನೇಕ ಅಧ್ಯಯನಗಳು ಅಧಿಕ ರಕ್ತದೊತ್ತಡ ಮತ್ತು ಮೆದುಳಿನ ರಕ್ತಸ್ರಾವದ ನಡುವಿನ ಸಂಬಂಧವನ್ನು ತೋರಿಸಿವೆ.
Hema Chaudhary Health Is Critical: 70ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹೇಮಾ ಚೌಧರಿಯವರು ನೂರಾರು ಸಿನಿಮಾಗಳಲ್ಲಿ ನಟಿಸಿದರು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಧಾರಾವಾಹಿಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ನಟಿ ಹೇಮಾ ಅವರಿಗೆ ಅನಾರೋಗ್ಯ ಸಮಸ್ಯೆಯಾಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಶುಕ್ರವಾರದಂದು ಲಿವರ್ಪೂಲ್ನ ಹೋಟೆಲ್ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.
Brain Stroke: ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುವುದು ಜನರ ಸಾಮಾನ್ಯ ದಿನಚರಿಯಾಗಿದೆ. ಚಳಿಗಾಲದಲ್ಲಿಯೂ ಅನೇಕ ಜನರು ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಅವರಲ್ಲಿ ಹಲವರು ಸ್ನಾನ ಮಾಡಲು ಪ್ರಾರಂಭಿಸಿದ ತಕ್ಷಣ ತಲೆಗೆ ನೇರವಾಗಿ ನೀರು ಸುರಿಯುತ್ತಾರೆ. ಆದರೆ ನೀವು ತಪ್ಪಾಗಿ ಸ್ನಾನ ಮಾಡುತ್ತಿದ್ದರೆ ಬ್ರೈನ್ ಸ್ಟ್ರೋಕ್ ಬರುವ ಅಪಾಯ ಹೆಚ್ಚು.
Brain Stroke: ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುವುದು ಜನರ ಸಾಮಾನ್ಯ ದಿನಚರಿಯಾಗಿದೆ. ಆದರೆ ನೀವು ತಪ್ಪಾಗಿ ಸ್ನಾನ ಮಾಡುತ್ತಿದ್ದರೆ ಬ್ರೈನ್ ಸ್ಟ್ರೋಕ್ ಬರುವ ಅಪಾಯ ಹೆಚ್ಚು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.