ಮಾರ್ಚ್ 8, 2018ರ ಪೆಟ್ರೋಲ್, ಡಿಸೇಲ್ ಬೆಲೆ

ದೇಶಾದ್ಯಂತ ಬುಧವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. 

Last Updated : Mar 8, 2018, 11:31 AM IST
ಮಾರ್ಚ್ 8, 2018ರ ಪೆಟ್ರೋಲ್, ಡಿಸೇಲ್ ಬೆಲೆ  title=

ನವದೆಹಲಿ: ದೇಶಾದ್ಯಂತ ಬುಧವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. 

ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾದರೂ, ಡೀಸಲ್ ದರದಲ್ಲಿ 3 ಪೈಸೆಗಳ ಏರಿಕೆಯಾಗಿದೆ. ಉಳಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಕಳೆದ ದಿನ್ದನ್ತೆಯೀ ಇದ್ದು, ಡೀಸೆಲ್ ಬೆಲೆಯಲ್ಲಿ 10-20 ಪೈಸೆಗಳ ಏರಿಕೆ ಯಾಗಿದೆ. 

ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸಲ್ ದರ ಈ ಕೆಳಗಿನಂತಿದೆ.  ಈ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ

 

.

ನಗರಗಳು ಪೆಟ್ರೋಲ್ (ರೂ./ಲೀ) ಡೀಸೆಲ್ (ರೂ./ಲೀ)
ದೆಹಲಿ  72.39 62.91
ಕೊಲ್ಕತ್ತಾ 75.12 65.60
ಮುಂಬೈ 80.26 67.00
ಚೆನ್ನೈ 75.07 66.33
ಬೆಂಗಳೂರು 73.53 63.97
ಹೈದರಾಬಾದ್ 76.66 68.35
ತಿರುವನಂತಪುರಂ  76.28 68.30

 

Trending News