ಸೆಕ್ಷನ್ 377 ತೀರ್ಪು: ಸುಪ್ರೀಂಕೋರ್ಟ್ ಸಮಾನತೆಯ ಮೌಲ್ಯವನ್ನು ಎತ್ತಿಹಿಡಿದಿದೆ- ಶಶಿ ತರೂರ್

ಸುಪ್ರೀಂಕೋರ್ಟ್ ಸೆಕ್ಷನ್ 377ನ್ನು ಅಮಾನ್ಯ ಮಾಡಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್" ಸುಪ್ರೀಂ ಸಮಾನತೆಯ ಮೌಲ್ಯವನ್ನು ಎತ್ತಿ ಹಿಡಿದಿದೆ ಎಂದು ಅಭಿಪ್ರಾಯಪಟ್ಟರು

Last Updated : Sep 6, 2018, 06:58 PM IST
ಸೆಕ್ಷನ್ 377 ತೀರ್ಪು: ಸುಪ್ರೀಂಕೋರ್ಟ್ ಸಮಾನತೆಯ ಮೌಲ್ಯವನ್ನು ಎತ್ತಿಹಿಡಿದಿದೆ- ಶಶಿ ತರೂರ್  title=

ನವದೆಹಲಿ: ಸುಪ್ರೀಂಕೋರ್ಟ್ ಸೆಕ್ಷನ್ 377ನ್ನು ಅಮಾನ್ಯ ಮಾಡಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್" ಸುಪ್ರೀಂ ಸಮಾನತೆಯ ಮೌಲ್ಯವನ್ನು ಎತ್ತಿ ಹಿಡಿದಿದೆ ಎಂದು ಅಭಿಪ್ರಾಯಪಟ್ಟರು

ಇನ್ನು ಮುಂದುವರೆದು ಈ ಸಮಸ್ಯೆ ಕೇವಲ ಲಿಂಗದ ಸಮಸ್ಯೆಯಲ್ಲ ಬದಲಾಗಿ ಸಾಂವಿಧಾನಿಕ  ಸ್ವಾತಂತ್ರ್ಯ ಎಂದು ತಿಳಿಸಿದರು.ಎಎನ್ ಐ ಸುದ್ದಿ ಸಂಸ್ಥೆಗೆಯೊಂದಿಗೆ ಮಾತನಾಡಿದ ಅವರು " ಮೊದಲನೆಯದಾಗಿ ನಾನು ಸುರ್ಪ್ರಿಂ ತೀರ್ಪನ್ನು ಸ್ವಾಗತಿಸುತ್ತೇನೆ.ಈ ತೀರ್ಪನ್ನು ನೀಡಿರುವುದು ಸರಿಯಾದ ಸಮಯ,ಅದರಲ್ಲೂ ನನಗೆ ಈ ತೀರ್ಪಿನ ಬಗ್ಗೆ ತೃಪ್ತಿಯಿದೆ ಕೆಲವು ವರ್ಷಗಳ ಹಿಂದೆ ಸ್ವತಃ ನಾನೇ ಈ ವಿಷಯವನ್ನು ಎತ್ತಿದ್ದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಿಪಿಎಂ ನ ಬೃಂದಾ ಕಾರಟ್ ಕೂಡ ಈ ಸುಪ್ರೀಂ ಕೋರ್ಟ್ ನಿರ್ಣಯವನ್ನು ಐತಿಹಾಸಿಕ ಎಂದು ಸ್ಮರಿಸಿದ್ದಾರೆ.

Trending News