ನವದೆಹಲಿ: ಉತ್ತಮ ಶಿಕ್ಷಕನೆಂದರೆ ತಾನು ಕಲಿಸುವ ವಿಷಯವನ್ನು ಆಸಕ್ತಿಕರವಾಗಿ ಮಾಡುವುದು ಮತ್ತು ಸರಳಿಕರಿಸುವುದು, ಆಗ ಮಾತ್ರ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಎಂತಹ ಕಠಿಣ ವಿಷಯವಿದ್ದರೂ ಕೂಡ ಅದನ್ನು ಸುಲಭ ಮಾಡಬಹುದು ಎನ್ನುವುದಕ್ಕೆ ಈ ವೈರಲ್ ವಿಡಿಯೋನೇ ಸಾಕ್ಷಿ.
काश कि हमें ‘Vowels” और “Consonants” ऐसे किसी म्यूज़िकल गुरु जी ने पढ़ाए होते तो हम भी आज @ShashiTharoor बाबू की तरह फ़र्राटे मार के अंग्रेज़ी बोल रहे होते 😢😍😜👍 pic.twitter.com/Pb8M0tvXdC
— Dr Kumar Vishvas (@DrKumarVishwas) January 10, 2019
ಅಂತಹದ್ದೇ ಒಬ್ಬ ಶಿಕ್ಷಕ ಈಗ ಸಾಮಾಜಿಕ ಜಾಲತಾಣವೊಂದರಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಭೋಜಪುರಿಯಲ್ಲಿ ಹಾಡುವುದರ ಮೂಲಕ ಇಂಗ್ಲಿಷ್ ನ ವ್ಯಂಜನ ಮತ್ತು ಸ್ವರಗಳನ್ನು ಮಕ್ಕಳಿಗೆ ಕಲಿಸುತ್ತಿದ್ದಾನೆ.ಈಗ ವಿಡಿಯೋವನ್ನು ಕುಮಾರ್ ವಿಶ್ವಾಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇನ್ನೊಂದೆಡೆಗೆ ಇದೆ ವಿಡಿಯೋವನ್ನು ಬಾಲಿವುಡ್ ನ ನಟ ಅಮಿತಾಬ್ ಬಚ್ಚನ್ ಕೂಡ ಶೇರ್ ಮಾಡಿದ್ದಾರೆ.
👏👏👏👏👏 https://t.co/oxPJbA88pz
— Amitabh Bachchan (@SrBachchan) January 10, 2019
ಕುಮಾರ್ ವಿಶ್ವಾಸ್ ಟ್ವೀಟ್ ವೊಂದರಲ್ಲಿ "ನಾವು ರೀತಿ ಸಂಗೀತ ಗುರುವಿನ ಹಾಗೆ ಕಳಿಸಿದ್ದೆ ಆದಲ್ಲಿ ನಾವು ಶಶಿ ತರೂರ್ ಹಾಗೆ ಇಂಗ್ಲಿಷ್ ಮಾತನಾಡಬಹುದು" ಎಂದು ತಿಳಿಸಿದ್ದಾರೆ.