Padma Vibhushan Awarded: ಎಸ್ ಪಿಬಿಗೆ ಒಲಿದ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ..!

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಮಾಡಲಾಗಿದೆ.

Last Updated : Jan 25, 2021, 10:38 PM IST
  • ಕೇಂದ್ರ ಸರ್ಕಾರದಿಂದ ಪ್ರತಿಷ್ಟಿತ ಪದ್ಮವಿಭೂಷಣ ಪ್ರಶಸ್ತಿ ಪ್ರಕಟ
  • ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಮಾಡಲಾಗಿದೆ.
  • ಎಸ್ ಪಿ ಬಾಲಸುಬ್ರಮಣ್ಯಂ (ಮರಣೋತ್ತರ)- ಪದ್ಮವಿಭೂಷಣ ಪ್ರಶಸ್ತಿ
Padma Vibhushan Awarded: ಎಸ್ ಪಿಬಿಗೆ ಒಲಿದ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ..! title=

ನವದೆಹಲಿ: ಕೇಂದ್ರ ಸರ್ಕಾರದಿಂದ ಪ್ರತಿಷ್ಟಿತ ಪದ್ಮವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಮಾಡಲಾಗಿದೆ.

ಪದ್ಮಭೂಷಣ ಪ್ರಶಸ್ತಿಗಳ ಪಟ್ಟಿ

Farmers Protest: ಟ್ರಾಕ್ಟರ್ ರ‍್ಯಾಲಿ ಬೆನ್ನೆಲೆ ಮತ್ತೊಂದು 'ರ‍್ಯಾಲಿ ಘೋಷಣೆ' ಮಾಡಿದ ರೈತರು..!

1) ಶ್ರೀಮತಿ ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರ

2) ಶ್ರೀ ತರುಣ್ ಗೊಗೊಯ್ (ಮರಣೋತ್ತರ)

3) ಶ್ರೀ ಚಂದ್ರಶೇಖರ್ ಕಂಬಾರ(Chandrashekar Kambar)

4) ಶ್ರೀಮತಿ ಸುಮಿತ್ರಾ ಮಹಾಜನ್

5) ಶ್ರೀ ವೃಪೇಂದ್ರ ಮಿಶ್ರಾ

6) ಶ್ರೀ ರಾಮ್ ವಿಲಾಸ್ ಪಾಸ್ವಾನ್ (ಮರಣೋತ್ತರ)

7) ಶ್ರೀ ಕೇಶುಭಾಯ್ ಪಟೇಲ್ (ಮರಣೋತ್ತರ)

8) ಶ್ರೀ ಕಲ್ಬೆ ಸಾದಿಕ್ (ಮರಣೋತ್ತರ)

9) ಶ್ರೀ ರಜನಿಕಾಂತ್ ದೇವಿದಾಸ್ ಶ್ರಾಫ್

10) ಶ್ರೀ ತಾರ್ಲೋಚನ್ ಸಿಂಗ್

ಮಕ್ಕಳಿಗೂ ಮಾಡಿಸಿ Aadhaar Card, ಮಕ್ಕಳ ಆಧಾರ್ ಕಾರ್ಡ್ ಗೆ ಏನೆಲ್ಲಾ ದಾಖಲೆ ಬೇಕು ಗೊತ್ತಿದೆಯಾ ?

ಪದ್ಮವಿಭೂಷಣ ಪ್ರಶಸ್ತಿಗಳ ಪಟ್ಟಿ

1) ಶ್ರೀ ಶಿಂಜೊ ಅಬೆ

2) ಶ್ರೀ ಎಸ್ ಪಿ ಬಾಲಸುಬ್ರಮಣ್ಯಂ (ಮರಣೋತ್ತರ)()

3) ಡಾ. ಬೆಲ್ಲೆ ಮೊನಪ್ಪ ಹೆಗ್ಡೆ ಮೆಡಿಸಿನ್

4) ಶ್ರೀ ನರಿಂದರ್ ಸಿಂಗ್ ಕಪನಿ (ಮರಣೋತ್ತರ)

5) ಮೌಲಾನಾ ವಹಿದುದ್ದೀನ್ ಖಾನ್

6) ಶ್ರೀ ಬಿ. ಬಿ. ಲಾಲ್

7) ಶ್ರೀ ಸುದರ್ಶನ್ ಸಾಹೂ

India-China Border: ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದ ಚೀನಾ! ಹಲವು ಯೋಧರಿಗೆ ಗಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News