ಅವಿಶ್ವಾಸ ಮತ ಮಂಡನೆ ಪ್ರಸ್ತಾವವನ್ನು ತಿರಸ್ಕರಿಸಿ- ಪ್ರಧಾನಿ ಮೋದಿ

     

Last Updated : Jul 21, 2018, 11:21 AM IST
ಅವಿಶ್ವಾಸ ಮತ ಮಂಡನೆ ಪ್ರಸ್ತಾವವನ್ನು ತಿರಸ್ಕರಿಸಿ- ಪ್ರಧಾನಿ ಮೋದಿ title=

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ವಿಶ್ವಾಸ ಪ್ರಸ್ತಾವನೆ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ" ಅವಿಶ್ವಾಸ ಪ್ರಸ್ತಾವನೆಯು ಪ್ರಜಾಪ್ರಭುತ್ವದ ಶಕ್ತಿ ಪೂರ್ಣ ಅಂಶ ಕೆಲವು ಸದಸ್ಯರು ಇದನ್ನು ವಿರೋಧ ಮಾಡುತ್ತೀದ್ದಾರೆ ಅದನ್ನು ಮಾಡಲಿ ಇನ್ನು ಕೆಲವು ಇದನ್ನು ಸಮರ್ಥನೆ ಮಾಡುತ್ತಿದ್ದಾರೆ ಅದನ್ನು ಅವರು ಮಾಡಲಿ. ಆದರೆ ಈ ಪ್ರಸ್ತಾವವನ್ನು ನಿರಾಕರಿಸಿ ಎಂದು ಸದನದ ಸದಸ್ಯರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿಕೊಂಡರು

Trending News