Ramadan : ಕೇರಳದಲ್ಲಿ ಇಂದು ಚಂದ್ರ ದರ್ಶನ, ನಾಳೆ ಕರಾವಳಿಯಲ್ಲಿ ರಂಜಾನ್ ಹಬ್ಬ

Ramadan In Kerala  :  ಕೇರಳದಲ್ಲಿ ಇಂದು ಎಪ್ರಿಲ್ ಒಂಬತ್ತರಂದು ಚಂದ್ರದರ್ಶನವಾಗಿದ್ದು ಎಪ್ರಿಲ್ 10 ರಂದು ಕೇರಳ ಸೇರಿದಂತೆ ಕರಾವಳಿಯಲ್ಲಿಯೂ ರಂಜಾನ್ ಹಬ್ಬವನ್ನು ಆಚರಿಸಲಾಗುವುದು.

Written by - Zee Kannada News Desk | Last Updated : Apr 9, 2024, 10:17 PM IST
  • ಏಪ್ರಿಲ್ 10 ರಂದು ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಗಳು ಹೇಳಿದ್ದಾರೆ
  • ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ.
  • ಎಪ್ರಿಲ್ 10 ರಂದು ಕೇರಳ ಸೇರಿದಂತೆ ಕರಾವಳಿಯಲ್ಲಿಯೂ ರಂಜಾನ್ ಹಬ್ಬವನ್ನು ಆಚರಿಸಲಾಗುವುದು.
Ramadan : ಕೇರಳದಲ್ಲಿ ಇಂದು ಚಂದ್ರ ದರ್ಶನ, ನಾಳೆ ಕರಾವಳಿಯಲ್ಲಿ ರಂಜಾನ್ ಹಬ್ಬ title=

ಕೇರಳದಲ್ಲಿ ಇಂದು ಎಪ್ರಿಲ್ ಒಂಬತ್ತರಂದು ಚಂದ್ರದರ್ಶನವಾಗಿದ್ದು ಎಪ್ರಿಲ್ 10 ರಂದು ಕೇರಳ ಸೇರಿದಂತೆ ಕರಾವಳಿಯಲ್ಲಿಯೂ ರಂಜಾನ್ ಹಬ್ಬವನ್ನು ಆಚರಿಸಲಾಗುವುದು.

ಇದನ್ನು ಓದಿ : IPL 2024 : ಪಂಜಾಬ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ : ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಏಪ್ರಿಲ್ 10 ರಂದು ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಗಳು ಹೇಳಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ. 

ಇದನ್ನು ಓದಿ : Night Curfew Trailer : ಆಕ್ಷನ್ ಕ್ವೀನ್ ಹಾಗೂ ಕನ್ನಡತಿ ಕಾಂಬಿನೇಷನ್ ನಲ್ಲಿ ನೈಟ್ ಕರ್ಫ್ಯೂ , ಟ್ರೈಲರ್ ರಿಲೀಸ್

ಕೇರಳದಲ್ಲಿ ಚಂದ್ರ ದರ್ಶನ ವಾಗಿದ್ದು ಏಪ್ರಿಲ್ 10 ರಂದು ರಂಜಾನ್ ಹಬ್ಬ ಆಚರಿಸಲಾಗುವುದು ಎಂದು ಉಡುಪಿಯಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘೋಷಣೆಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News