ಮಹಿಳೆಯ ಮೊಬೈಲ್ ಕದ್ದಿದ್ದಕ್ಕೆ ಯುವಕನಿಗೆ ಧರ್ಮದೇಟು

     

Last Updated : Nov 30, 2017, 12:13 PM IST
 title=

ಕೊಯಂಬತ್ತೂರು: ತಮಿಳುನಾಡಿನ ಕೊಯಂಬತ್ತೂರು ಸಮೀಪದ ಕುಣಿಯಮತ್ತೂರನಲ್ಲಿ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ನ್ನು ಕದ್ದು ಪರಾರಿಯಾಗಲು ಯತ್ನಿಸಿದ ಯುವಕನಿಗೆ ಧರ್ಮದೇಟು ನೀಡಿದ್ದಾರೆ.

ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ  ಊರಿನ ಗ್ರಾಮಸ್ಥರೆಲ್ಲರು ಅವನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ತಳಿಸುತ್ತಿದ್ದಾರೆ.ಮೊಬೈಲ್ ಕಳೆದುಕೊಂಡ ಮಹಿಳೆಯಂತು ಒಂದು ಹೆಜ್ಜೆ ಮುಂದೆ ಹೋಗಿ ಚಪ್ಪಲಿಯ ಮೂಲಕ ಆ ಯುವಕನನ್ನು ಬಾರಿಸುತ್ತಿರುವ ದೃಶ್ಯವು  ವಿಡಿಯೋದಲ್ಲಿ ಸೆರೆಯಾಗಿದೆ.

Trending News