ಏಪ್ರಿಲ್ 16, 2018ರ ಪೆಟ್ರೋಲ್-ಡೀಸೆಲ್ ದರ

ದೇಶಾದ್ಯಂತ ಸೋಮವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್-ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದ ಹೆಚ್ಚಳವಾಗಿದೆ.

Last Updated : Apr 16, 2018, 10:03 AM IST
ಏಪ್ರಿಲ್ 16, 2018ರ ಪೆಟ್ರೋಲ್-ಡೀಸೆಲ್ ದರ title=

ನವದೆಹಲಿ : ದೇಶಾದ್ಯಂತ ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ದರದಲ್ಲಿ 9 ಪೈಸೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 18 ಪೈಸೆ ಹೆಚ್ಚಳವಾಗಿದೆ. ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ಏ.16ರ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯಿಸಲಿದೆ. 

ದೇಶದ ಪ್ರಮುಖ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ದರ ಈ ಕೆಳಗಿನಂತಿದೆ

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 74.02 65.18
ಕೋಲ್ಕತ್ತಾ 76.73 67.88
ಮುಂಬೈ 81.87 69.41
ಚೆನ್ನೈ 76.79 68.76
ಬೆಂಗಳೂರು 75.19 66.28
ಹೈದರಾಬಾದ್ 78.39 70.82
ತಿರುವನಂತಪುರಂ 77.97 70.72

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx

 

Trending News