Daily GK Quiz: ಭಾರತದ ಮೊದಲ ಬಯಲು ಶೌಚ ಮುಕ್ತ ರಾಜ್ಯ ಯಾವುದು..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Dec 17, 2023, 02:55 PM IST
  • ವಾಯುಭಾರಮಾಪಕ ಅಥವಾ ಬ್ಯಾರೋಮೀಟರ್ ಅನ್ನು ಯಾವುದಕ್ಕೆ ಬಳಸುತ್ತಾರೆ ?
  • ಜಲಜೀವನ ಮಿಷನ್’ ಮನೆಮನೆಗೆ ಗಂಗೆ ಯಾವಾಗ ಜಾರಿಗೆ ಬಂತು ?
  • ವಾಯುಮಂಡಲದ ತೇವಾಂಶವನ್ನು ಅಳೆಯಲು ಬಳಸುವ ಉಪಕರಣ ಯಾವುದು?
Daily GK Quiz: ಭಾರತದ ಮೊದಲ ಬಯಲು ಶೌಚ ಮುಕ್ತ ರಾಜ್ಯ ಯಾವುದು..? title=
GK Questions with Answers

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ‘ಜಲಜೀವನ ಮಿಷನ್’ ಮನೆಮನೆಗೆ ಗಂಗೆ ಯಾವಾಗ ಜಾರಿಗೆ ಬಂತು ?

ಉತ್ತರ: 2021

ಪ್ರಶ್ನೆ 2: ಭಾರತದ ಮೊದಲ ಬಯಲು ಶೌಚ ಮುಕ್ತ ರಾಜ್ಯ ಯಾವುದು ?

ಉತ್ತರ: ಸಿಕ್ಕಿಂ                                                             

ಪ್ರಶ್ನೆ 3: ಓಜೋನ್ ಪದರವು ಕಂಡುಬರುವುದು ?

ಉತ್ತರ: ಮಧ್ಯ ಮಂಡಲ

ಪ್ರಶ್ನೆ 4: ವಾಯುಮಂಡಲದ ತೇವಾಂಶವನ್ನು ಅಳೆಯಲು ಬಳಸುವ ಉಪಕರಣ

ಉತ್ತರ: ಹೈಗ್ರೋಮೀಟರ್

ಪ್ರಶ್ನೆ 5: ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ

ಉತ್ತರ: ಬೈಕಲ್ ಸರೋವರ

ಇದನ್ನೂ ಓದಿ: Daily GK Quiz: ಯಾವ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ಪತನಗೊಂಡಿತು?

ಪ್ರಶ್ನೆ 6. ವಿಶ್ವ ಭೂ ದಿನವನ್ನು ಯಾವಾಗ ಆಚರಿಸುತ್ತಾರೆ..?

ಉತ್ತರ: ಏಪ್ರಿಲ್ 22

ಪ್ರಶ್ನೆ 7: ವಾಯುಭಾರಮಾಪಕ ಅಥವಾ ಬ್ಯಾರೋಮೀಟರ್ ಅನ್ನು ಯಾವುದಕ್ಕೆ ಬಳಸುತ್ತಾರೆ ?

ಉತ್ತರ: ವಾಯುವಿನ ಒತ್ತಡ

 ಪ್ರಶ್ನೆ 8: ಭೂಮಿಯು ಸೂರ್ಯನಿಂದ ಅತಿ ಹೆಚ್ಚು ದೂರವಿರುವ ದಿನ

ಉತ್ತರ: ಜುಲೈ 4                                           

ಪ್ರಶ್ನೆ 9: ಪ್ರಜಾಪ್ರಭುತ್ವದ ಮೂಲ ತತ್ವ ಯಾವುದು..?

ಉತ್ತರ: ಸಮಾನತೆ, ಸ್ವಾತಂತ್ರ್ಯ ಮತ್ತು ಜನತೆಯ ಕಲ್ಯಾಣ                                          

ಪ್ರಶ್ನೆ 10: ರಾಜ್ಯದ ಸಂಪೂರ್ಣ ಅಧಿಕಾರ ಒಬ್ಬ ವ್ಯಕ್ತಿ ಅಥವಾ ಒಂದು ಸಣ್ಣ ಗುಂಪಿನಲ್ಲಿ ಕೇಂದ್ರಿಕರಣಗೊಂಡರೆ..?

ಉತ್ತರ: ಸರ್ವಾಧಿಕಾರಿ ಅಥವಾ ಸರ್ವಾಧಿಕಾರಿ ಸರ್ಕಾರವೆಂದು ಕರೆಯುತ್ತಾರೆ.

ಇದನ್ನೂ ಓದಿ: Daily GK Quiz: ಯಾವ ಸ್ಥಳವನ್ನು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲಾಗುತ್ತದೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News