ಬಿಹಾರ ಪ್ರವಾಹ: ಸಹಾಯವಾಣಿ ಮತ್ತು ಇತರ ಪ್ರಮುಖ ದೂರವಾಣಿ/ಮೊಬೈಲ್ ಸಂಖ್ಯೆಗಳು

ಅಧಿಕಾರಿಗಳ ಪ್ರಕಾರ, ಬಿಹಾರದಲ್ಲಿ ಒಂಬತ್ತು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಸುಮಾರು 18 ಲಕ್ಷ ಜನರು ಹಾನಿಗೊಳಗಾಗಿದ್ದಾರೆ.  

Last Updated : Jul 15, 2019, 12:52 PM IST
ಬಿಹಾರ ಪ್ರವಾಹ: ಸಹಾಯವಾಣಿ ಮತ್ತು ಇತರ ಪ್ರಮುಖ ದೂರವಾಣಿ/ಮೊಬೈಲ್ ಸಂಖ್ಯೆಗಳು title=
Pic Courtesy: ANI

ಬಿಹಾರದ ಒಂಬತ್ತು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಕಾಣೆಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹದಿಂದ ಸುಮಾರು 18 ಲಕ್ಷ ಜನರು ಹಾನಿಗೊಳಗಾಗಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರವಾಹ ಪೀಡಿತ ಜಿಲ್ಲೆಗಳ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಜನಸಾಮಾನ್ಯರಿಗೆ ಸಹಾಯವಾಣಿಗಾಗಿ ಕಂಟ್ರೋಲ್ ರೂಂಗಳನ್ನೂ ಸ್ಥಾಪಿಸಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಪ್ರಮುಖ ದೂರವಾಣಿ ಸಂಖ್ಯೆಗಳ ಪಟ್ಟಿ ಇಲ್ಲಿದೆ:

ರಾಜ್ಯ ತುರ್ತು ಕೇಂದ್ರ: 0612 - 2293204/05/10

ಅರೇರಿಯಾ ಜಿಲ್ಲಾ ಕಂಟ್ರೋಲ್ ರೂಂ: 06453-222309

ಕಿಶಂಗಂಜ್ ಜಿಲ್ಲಾ ಕಂಟ್ರೋಲ್ ರೂಂ: 06456-224152

ಸುಪಾಲ್ ಜಿಲ್ಲಾ ಕಂಟ್ರೋಲ್ ರೂಂ: 06473-224005

ಮಧುಬನಿ ಜಿಲ್ಲಾ ಕಂಟ್ರೋಲ್ ರೂಂ: 06276-222576

ಪೂರ್ವ ಚಂಪಾರನ್ ಜಿಲ್ಲಾ ಕಂಟ್ರೋಲ್ ರೂಂ: 06252-242418

ಶಿಯೋಹಾರ್ ಜಿಲ್ಲಾ ಕಂಟ್ರೋಲ್ ರೂಂ: 06222-257060 / 61

ಸೀತಾಮರ್ಹಿ ಜಿಲ್ಲಾ ಕಂಟ್ರೋಲ್ ರೂಂ: 06226-25031

ಮಧುಬನಿ ಜಿಲ್ಲೆಯ ಪ್ರಮುಖ ದೂರವಾಣಿ ಸಂಖ್ಯೆಗಳು:

ಜಿಲ್ಲಾಧಿಕಾರಿ: 9473191317

ಹೆಚ್ಚುವರಿ ಜಿಲ್ಲಾಧಿಕಾರಿ: 9473191318

ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸದರ್: 9473191319

ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಬೆನಿಪುರ: 9473191320

ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಬಿರಾಲ್: 9473191321

ಅಧಿಕೃತ ಉಸ್ತುವಾರಿ, ಜಿಲ್ಲಾ ವಿಪತ್ತು ನಿರ್ವಹಣೆ: 8544412322

ಜಿಲ್ಲಾ ಕಂಟ್ರೋಲ್ ರೂಂ: 06272-240600

ಜಿಲ್ಲಾ ವಿಪತ್ತು-ನಿರ್ವಹಣಾ ಕಂಟ್ರೋಲ್ ರೂಂ: 06272-245821

ಮುಜಾಫರ್ಪುರ ಜಿಲ್ಲೆಯ ಪ್ರಮುಖ ದೂರವಾಣಿ ಸಂಖ್ಯೆಗಳು:

ಜಿಲ್ಲಾಧಿಕಾರಿ: 9473191283

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ: 9431822982

ಡಿಡಿಸಿ: 9413818356

ಹೆಚ್ಚುವರಿ ಜಿಲ್ಲಾಧಿಕಾರಿ: 9473191284

ಹೆಚ್ಚುವರಿ ಜಿಲ್ಲಾಧಿಕಾರಿ - ಪರಿಹಾರ: 9471484682

ನಗರ ಪೊಲೀಸ್ ವರಿಷ್ಠಾಧಿಕಾರಿ - 9473191765

ಎಸ್‌ಡಿಎಂ ಪೂರ್ವ: 9473191285

ಎಸ್‌ಡಿಎಂ ವೆಸ್ಟ್: 9473191286

Trending News