12 ವರ್ಷಗಳ ನಂತರ ಈ ವರ್ಷ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ, ವಿಶೇಷವಾಗಿ 3 ರಾಶಿಯ ಜನರು ಗಜಲಕ್ಷ್ಮಿ ರಾಜಯೋಗದಿಂದ ಅತ್ಯುತ್ತಮ ಫಲಿತಾಂಶಗಳನ್ನು ಹೊಂದುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025ರಲ್ಲಿ ಹಲವು ದೊಡ್ಡ ಬದಲಾವಣೆಗಳಾಗಲಿವೆ. ಶನಿ, ಗುರು, ರಾಹು, ಕೇತುಗಳಂತಹ ಪ್ರಮುಖ ಗ್ರಹಗಳ ನಡೆಯಲ್ಲಿನ ಬದಲಾವಣೆ ಕೆಲವು ರಾಶಿಯವರಿಗೆ ಭಾರೀ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025ನೇ ವರ್ಷಕ್ಕೆ ಬಹಳ ಮಹತ್ವವಿದೆ. ಈ ವರ್ಷ ಅನೇಕ ರಾಜಯೋಗಗಳು ರೂಪುಗೊಳ್ಳುತ್ತಿವೆ. ಅದರಲ್ಲಿ ಮುಖ್ಯವಾದುದು ಗಜ ಲಕ್ಷ್ಮೀ ರಾಜಯೋಗ.
12 ವರ್ಷಗಳ ನಂತರ ಈ ವರ್ಷ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ. ಗುರು ಶುಕ್ರ ಸಂಯೋಗದಿಂದ ನಿರ್ಮಾಣವಾಗುವ ಈ ರಾಜಯೋಗ ಅತ್ಯಂತ ವಿಶೇಷವಾದದ್ದು.
ಗಜಲಕ್ಷ್ಮೀ ರಾಜಯೋಗವು ಕೆಲವು ರಾಶಿಯವರ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ. ವಿಶೇಷವಾಗಿ 3 ರಾಶಿಯ ಜನರು ಗಜಲಕ್ಷ್ಮಿ ರಾಜಯೋಗದಿಂದ ಅತ್ಯುತ್ತಮ ಫಲಿತಾಂಶಗಳನ್ನು ಹೊಂದುತ್ತಾರೆ.
ಮೇಷ ರಾಶಿ : ನಿಮ್ಮ ಪಾಲಿಗೆ ಈ ಇಡೀ ವರ್ಷ ಅದ್ಭುತವಾಗಿ ಇರಲಿದೆ. ಇದ್ದಕ್ಕಿದ್ದಂತೆ ಹಣ ಬಂದು ನಿಮ್ಮ ಕೈ ಸೇರುತ್ತದೆ. ಉತ್ತಮ ವೇತನದ ಉದ್ಯೋಗ ಸಿಗುವುದು. ವೃತ್ತಿಪರರು ಹೊಸ ಆದಾಯದ ಮಾರ್ಗಗಳನ್ನು ಕಂಡುಕೊಳ್ಳಬಹುದು.
ಮಿಥುನ ರಾಶಿ : ನಿಮಗೆ ಈ ವರ್ಷ ಅದೃಷ್ಟದ ವರ್ಷ. ನಿಮ್ಮ ಕನಸುಗಳೆಲ್ಲಾ ಸಾಕಾರವಾಗುವ ವರ್ಷ. ಸಮಾಜದಲ್ಲಿ ವಿಶೇಷ ಗೌರವ ಸಿಗುತ್ತದೆ. ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಈ ಸಮಯವು ಅತ್ಯುತ್ತಮವಾಗಿದೆ.
ತುಲಾ ರಾಶಿ : 2025 ರಲ್ಲಿ ಅನೇಕ ರೀತಿಯಲ್ಲಿ ಲಾಭಗಳಾಗುವುದು. ಗಜಲಕ್ಷ್ಮಿ ರಾಜಯೋಗದಿಂದ ವ್ಯಾಪಾರದಲ್ಲಿ ವಿಶೇಷ ಲಾಭ ಪಡೆಯುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುವಿರಿ. ಈ ವರ್ತ್ಶನಿಮ್ಮ ಜೀವನದಲ್ಲಿ ಮರೆಯಲಾಗದ ವರ್ಷವಾಗಿ ಉಳಿಯಲಿದೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮಾತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ .