Passion Fruit: ʼಪ್ಯಾಷನ್ ಫ್ರೂಟ್‌ʼ ಎಂದು ಕರೆಯುವ ಈ ಜ್ಯೂಸ್‌ ಹಣ್ಣು ಬಗ್ಗೆ ನಿಮಗೆಷ್ಟು..?

Passion Fruit Benefits: ʼಪ್ಯಾಶನ್ ಹಣ್ಣುʼ ಎಂದು ಕರೆಯುವ ಜ್ಯೂಸ್‌ ಕಾಯಿ ಇದು ಸಾಮಾನ್ಯವಾಗಿ ಕಾಡಿನಲ್ಲಿ ಹೇರಳವಾಗಿ ದೊರೆಯುತ್ತದೆ. ಹುಳಿ ಸಿಹಿ ರುಚಿ ಹೊಂದಿದೆ.  ಪ್ರೋಟೀನ್,ಫೈಬರ್,ಕ್ಯಾಲ್ಸಿಯಂ,ಮೆಗ್ನೀಸಿಯಮ್,ಐರೋಮ್,ಪೊಟ್ಯಾಸಿಯಮ್,ಸೋಡಿಯಂ,ವಿಟಮಿನ್  ಅಂಶಗಳನ್ನು ಹೊಂದಿದೆ.

Written by - Zee Kannada News Desk | Last Updated : Jul 9, 2023, 11:17 AM IST
  • ʼಪ್ಯಾಷನ್ ಫ್ರೂಟ್‌ʼ ಎಂದು ಕರೆಯುವ ಈ ಜ್ಯೂಸ್‌ ಹಣ್ಣು
  • ಹಲವಾರು ಪ್ರಯೋಜನಗಳು ಮತ್ತು ಅದ್ಭುತ ರುಚಿ ಹೊಂದಿರುವ ʼಪ್ಯಾಷನ್ ಫ್ರೂಟ್‌ʼ
  • ಕಾಡಿನಲ್ಲಿ ಹೇರಳವಾಗುವ ಈ ಜ್ಯೂಸ್‌
Passion Fruit: ʼಪ್ಯಾಷನ್ ಫ್ರೂಟ್‌ʼ ಎಂದು ಕರೆಯುವ ಈ ಜ್ಯೂಸ್‌ ಹಣ್ಣು ಬಗ್ಗೆ ನಿಮಗೆಷ್ಟು..?  title=

Health Tipes: ಮೊದಲೆಲ್ಲಾ ಕಾಡು ಮೇಡು ಸುತ್ತಿ ಆರೋಗ್ಯಕರ ಹಣ್ಣು ಹಂಪಲುಗಳನ್ನು ಹುಡುಕಿ ಸೇವಿಸುವುದರಲ್ಲಿ ಸಿಗುವ ಮಜ ಇಂದು ಸಮೀಪ ಲಭ್ಯವಾಗುವ ಮಾರುಕಟ್ಟೆ ಹಣ್ಣು ತಿಂದರು ಆ ಖುಷಿ ಸಿಗುವುದಿಲ್ಲ.

ಅದೇ ರೀತಿ ನಾವಿಂದು ಕಾಡಿನಲ್ಲಿ ಸಿಗುವ ಈ ಕಾಯಿಯ ಬಗ್ಗೆ ಪರಿಚಯ ನೀಡಲು ಬಂದ್ದೀವಿ.  ನಾವು ಹೇಳ ಹೊರಟಿರುವುದು ಬೇರಾವ ಹಣ್ಣಲ್ಲ. ʼಪ್ಯಾಶನ್ ಹಣ್ಣುʼ ಎಂದು ಕರೆಯುವ ಜ್ಯೂಸ್‌ ಕಾಯಿ ಇದು ಸಾಮಾನ್ಯವಾಗಿ ಕಾಡಿನಲ್ಲಿ ಹೇರಳವಾಗಿ ದೊರೆಯುತ್ತದೆ.  ಹುಳಿ ಸಿಹಿ ರುಚಿ ಹೊಂದಿದೆ. ಈ ಹಣ್ಣಿನ ಒಳಗಿನ ರಸವನ್ನು ಸೇವಿಸಿ ಸಿಪ್ಪಿ ಬಿಸಡಾಬಹುದಾಗಿದೆ.  ಜ್ಯೂಸ್‌ ಹಣ್ಣು ಪ್ರೋಟೀನ್, ಫೈಬರ್,ಕ್ಯಾಲ್ಸಿಯಂ,ಮೆಗ್ನೀಸಿಯಮ್,ಐರೋಮ್,ಪೊಟ್ಯಾಸಿಯಮ್,ಸೋಡಿಯಂ,ವಿಟಮಿನ್  ಅಂಶಗಳನ್ನು ಹೊಂದಿದೆ.

ಇದನ್ನೂ ಓದಿ: Carrot Benefits: ಇಲ್ಲಿದೆ ನೋಡಿ ಕ್ಯಾರೆಟ್‌ ಸೇವನೆಯಿಂದ ಆಗುವ ಪ್ರಯೋಜನಗಳು.. !

ಜೀರ್ಣಾ ಕ್ರಿಯೆಗೆ ಸಹಕಾರಿ: ಈ ಜ್ಯೂಸ್‌ ಕಾಯಿಯಲ್ಲಿ ಅಧಿಕ ಪೋಷಕಾಂಶ ಇರುವುದರಿಂದ ತಿಂದ ಆಹಾರವನ್ನು ಜೀರ್ಣಿಸಲು ಸಹಕರಿಸುತ್ತದೆ. ಜೊತೆಗೆ ಮಲಬದ್ಧತೆಯನ್ನು ನಿವಾರಿಸುತ್ತದೆ. 

ರಕ್ತ ಹೀನತೆ ಸುಧಾರಣೆ: ಈ ಹಣ್ಣಿನಲ್ಲಿ ಅಧಿಕವಾಗಿ ವಿಟಮಿನ್ಸ್‌ ಇರುವುದರಿಂದ ಕಣ್ಣಿನ ಆರೋಗ್ಯದ ಜೊತೆಗೆ ರಕ್ತಹೀನತೆಯನ್ನು ಸುಧಾರಿಸುತ್ತದೆ. 

ಇದನ್ನೂ ಓದಿ: Avarekalu Benefits: ಅವರೆಕಾಳು ತುಂಬಾನೇ ಆರೋಗ್ಯಕಾರಿ..!

ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳು ಸೇರಿದಂತೆ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದರಲ್ಲಿನ ಆಂಟಿ ಆಕ್ಸಿಡೆಂಟ್‍ಗಳು ನಮ್ಮ ಚರ್ಮದ ಆರೋಗ್ಯ ಕಾಪಾಡುತ್ತದೆ. ಹಾಗೂ ​ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಹಕರಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News