Monsoon Food Tips : ಮಳೆಗಾಲದಲ್ಲಿ ಸೇವಿಸಬಾರದವು ಈ ಹಸಿರು ತರಕಾರಿಗಳನ್ನು : ಯಾಕೆ ಇಲ್ಲಿದೆ ನೋಡಿ

ಮೊದಲನೆಯದಾಗಿ, ಹೊಟ್ಟೆಯ ಸೋಂಕಿನ ಅಪಾಯವು ತುಂಬಾ ಹೆಚ್ಚಿರುವ ಮಳೆಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗಿ ಆಗುತ್ತದೆ. ಹಾಗಾಗಿ ಸ್ವಲ್ಪ ಹೆಚ್ಚಿನ ಎಚ್ಚರಿಕೆ ಅಗತ್ಯ.

Written by - Channabasava A Kashinakunti | Last Updated : Aug 28, 2021, 04:15 PM IST
  • ಮಳೆಗಾಲದಲ್ಲಿ ಕೆಲ ಹಸಿರು ತರಕಾರಿಗಳನ್ನು ಸೇವಿಸಬಾರದು
  • ಆದರೆ ಇದರ ಹಿಂದಿನ ಕಾರಣ ಏನು ಗೊತ್ತಾ?
  • ಈ ಮಳೆಗಾಲದಲ್ಲಿ, ಹೆಚ್ಚಿನ ಹುಳುಗಳು ಬೇಳೆಯಲ್ಲಿ ಕಂಡುಬರುತ್ತ
Monsoon Food Tips : ಮಳೆಗಾಲದಲ್ಲಿ ಸೇವಿಸಬಾರದವು ಈ ಹಸಿರು ತರಕಾರಿಗಳನ್ನು : ಯಾಕೆ ಇಲ್ಲಿದೆ ನೋಡಿ title=

ಮಳೆಗಾಲದಲ್ಲಿ ಕೆಲ ಹಸಿರು ತರಕಾರಿಗಳನ್ನು ಸೇವಿಸಬಾರದು ಎಂದು ಹೇಳುವುದನ್ನು ನೀವು ಹೆಚ್ಚಾಗಿ ಕೇಳಿರಬಹುದು. ನಮ್ಮ ಹಿರಿಯರು ಕೂಡ ಅದೇ ಸಲಹೆಯನ್ನು ನೀಡುತ್ತಾರೆ. ಆದರೆ ಇದರ ಹಿಂದಿನ ಕಾರಣ ಏನು ಗೊತ್ತಾ? ಅವುಗಳನ್ನ ಯಾಕೆ ಸವಿಸಬಾರದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮೊದಲನೆಯದಾಗಿ, ಹೊಟ್ಟೆಯ ಸೋಂಕಿನ ಅಪಾಯವು ತುಂಬಾ ಹೆಚ್ಚಿರುವ ಮಳೆಗಾಲ(Rainy Season)ದಲ್ಲಿ ಜೀರ್ಣಕ್ರಿಯೆ ನಿಧಾನವಾಗಿ ಆಗುತ್ತದೆ. ಹಾಗಾಗಿ ಸ್ವಲ್ಪ ಹೆಚ್ಚಿನ ಎಚ್ಚರಿಕೆ ಅಗತ್ಯ.

ಇದನ್ನೂ ಓದಿ : Weight Loss: ಎಲ್ಲಾ ಪ್ರಯತ್ನಗಳ ಬಳಿಕವೂ ತೂಕ ಇಳಿಯುತ್ತಿಲ್ಲವೇ, ಈಗಲೇ ಎಚ್ಚೆತ್ತುಕೊಳ್ಳಿ

ಮಳೆಗಾಲದಲ್ಲಿ ಸೇವಿಸಬಾರದು ಈ ಹಸಿರು ತರಕಾರಿಗಳನ್ನು 

1. ಪಾಲಕ್ ಹಸಿರು ತರಕಾರಿಗಳಲ್ಲಿ ಮೊದಲು ಬರುತ್ತದೆ. ಆದರೆ ಮಳೆಗಾಲದಲ್ಲಿ, ಪಾಲಕ್(Palak) ಮೇಲೆ ಅತಿ ಸೂಕ್ಷ್ಮ ಕೀಟಗಳು ಬೇಗ ಹುಟ್ಟಿಕೊಳ್ಳುತ್ತವೆ. ಹೀಗಾಗಿ ಇದನ್ನ ಸೇವಿಸಬಾರದು.

2. ಎಲೆಕೋಸು,(Cabbage) ಇದರ ಪದರಗಳಲ್ಲಿ ಬಹಳ ಸೂಕ್ಷ್ಮವಾದ ಕೀಟಗಳು ಹುಟ್ಟಿಕೊಳ್ಳುತ್ತವೆ. ಕೆಲವೊಮ್ಮೆ ಅವುಗಳು ಕಣ್ಣಿಗೆ ಸಹ ಕಾಣುವುದಿಲ್ಲ ಏಕೆಂದರೆ ಅವುಗಳು ಎಲೆಕೋಸಿನ ಬಣ್ಣವಾಗಿರುತ್ತವೆ. ಹೀಗಾಗಿ ಇದನ್ನೂ ಕೂಡ ಸೇವಿಸಬಾರದು.

ಇದನ್ನೂ ಓದಿ : Stretch Marks Removal: ಸ್ಟ್ರೆಚ್ ಮಾರ್ಕ್ಸ್ ತೆಗೆಯಲು ಬಹಳ ಸಹಕಾರಿ ಈ 4 ವಸ್ತುಗಳು

3. ಮೂರನೆದು ಬೇಳೆ ಕಾಲುಗಳು, ಈ ಮಳೆಗಾಲದಲ್ಲಿ, ಹೆಚ್ಚಿನ ಹುಳುಗಳು ಬೇಳೆಯಲ್ಲಿ ಕಂಡುಬರುತ್ತವೆ. ಇದರ ಜೊತೆಗೆ ಬದನೆ ಕಾಯಿ(Brinjal) ಎಲ್ಲಿ ಕೂಡ ಹೆಚ್ಚಾಗಿ ಕೀಟಗಳು ಕಂಡು ಬರುತ್ತವೆ. ಹೀಗಾಗಿ ಇವುಗಳನ್ನ ಸೇವಿಸುವ ಮುನ್ನ ಎಚ್ಚರವಾಗಿರಿ.

4. ಅಣೆಬೆ (Mushroom) ಯಾವಾಗಲೂ ಕೊಳಕು ಸ್ಥಳದಲ್ಲಿ ಬೆಳೆಯುತ್ತದೆ. ಮಶ್ರೂಮ್‌ಗಳನ್ನು ಮಳೆಗಾಲದಲ್ಲಿ ಸೇವಿಸಬಾರದು ಇದರಿಂದ ಯಾವುದೇ ಸೋಂಕು ಇರುವುದಿಲ್ಲ.

ಇದನ್ನೂ ಓದಿ : Mustard Oil Benefits : ಸಾಸಿವೆ ಎಣ್ಣೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ? ಇದನ್ನ ಅಡುಗೆಗೆ ಏಕೆ ಬಳಸಬೇಕು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News