ನಿದ್ರೆಯಿಂದ ಎಬ್ಬಿಸಿ ‘ಅದನ್ನು’ ಮಾಡು ಅಂತಾರೆ... ನನ್ಗೆ ಸಾಧ್ಯವಿಲ್ಲ!! ದಡೂತಿ ಗಂಡನ ಆ ಅಭ್ಯಾಸಕ್ಕೆ ನಟಿ ಮಹಾಲಕ್ಷ್ಮಿ ಕಣ್ಣೀರು

Actress Mahalakshmi on Ravinder Chandrashekhar: ಇದೀಗ ಮಹಾಲಕ್ಷ್ಮೀ ಅವರು ತಮ್ಮ ಪತಿಯ ಡಯಟಿಂಗ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ಕೆಲಸದ ನಡುವೆಯೂ ಗಂಡನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಿದ್ದಾರೆ ಮಹಾಲಕ್ಷ್ಮೀ. ಆದರೆ ಪತಿಯ ತೂಕ ಇಳಿಸುವ ಭರದಲ್ಲಿ ತಮ್ಮ ತೂಕವನ್ನೇ ಹೆಚ್ಚಿಸಿಕೊಳ್ಳುತ್ತಿದ್ದಾರಂತೆ.

Written by - Bhavishya Shetty | Last Updated : Dec 8, 2023, 07:13 PM IST
    • ನಿರ್ಮಾಪಕ ರವಿಂದರ್‌ ಜೊತೆ ಕಿರುತೆರೆ ನಟಿ ಮಹಾಲಕ್ಷ್ಮೀ ಶಂಕರ್‌ ಮದುವೆ
    • ಮದುವೆ ಸಂದರ್ಭದಲ್ಲಿ ಈ ಜೋಡಿ ಟ್ರೋಲ್‌’ಗೆ ತುತ್ತಾಗಿತ್ತು.
    • ಮಹಾಲಕ್ಷ್ಮೀ ಅವರು ತಮ್ಮ ಪತಿಯ ಡಯಟಿಂಗ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ
ನಿದ್ರೆಯಿಂದ ಎಬ್ಬಿಸಿ ‘ಅದನ್ನು’ ಮಾಡು ಅಂತಾರೆ... ನನ್ಗೆ ಸಾಧ್ಯವಿಲ್ಲ!! ದಡೂತಿ ಗಂಡನ ಆ ಅಭ್ಯಾಸಕ್ಕೆ ನಟಿ ಮಹಾಲಕ್ಷ್ಮಿ ಕಣ್ಣೀರು title=
Actress Mahalakshmi Shankar

Actress Mahalakshmi on Ravinder Chandrashekhar: ಕಾಲಿವುಡ್‌ ನಿರ್ಮಾಪಕ ರವಿಂದರ್‌ ಚಂದ್ರಶೇಖರನ್‌ ಜೊತೆ ಕಿರುತೆರೆ ನಟಿ ಮಹಾಲಕ್ಷ್ಮೀ ಶಂಕರ್‌ 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದು ಮಹಾಲಕ್ಷ್ಮೀ ಅವರಿಗೆ ಎರಡನೇ ಮದುವೆ. ಆದ್ರೆ ಎರಡನೇ ಮದುವೆಗಿಂತ ಹೆಚ್ಚು ಸುದ್ದಿಯಾಗಿದ್ದು ಈ ಜೋಡಿಯ ದೇಹದಾಡ್ಯ.

ಇದನ್ನೂ ಓದಿ: “20 ಕೆಜಿ ತೂಕ ಇಳಿಸು, ಆಮೇಲೆ ತಂಡಕ್ಕೆ ಸೇರಿಸುತ್ತೇನೆ”- ಈ ಆಟಗಾರನಿಗೆ ಕಂಡೀಷನ್ ಹಾಕಿದ ಧೋನಿ

ರವೀಂದರ್  ದಡೂತಿ ದೇಹವನ್ನು ಹೊಂದಿದ್ದಾರೆ. ಇದೇ ಕಾರಣದಿಂದ ಮದುವೆ ಸಂದರ್ಭದಲ್ಲಿ ಈ ಜೋಡಿ ಟ್ರೋಲ್‌’ಗೆ ತುತ್ತಾಗಿತ್ತು.

ಇದೀಗ ಮಹಾಲಕ್ಷ್ಮೀ ಅವರು ತಮ್ಮ ಪತಿಯ ಡಯಟಿಂಗ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ಕೆಲಸದ ನಡುವೆಯೂ ಗಂಡನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಿದ್ದಾರೆ ಮಹಾಲಕ್ಷ್ಮೀ. ಆದರೆ ಪತಿಯ ತೂಕ ಇಳಿಸುವ ಭರದಲ್ಲಿ ತಮ್ಮ ತೂಕವನ್ನೇ ಹೆಚ್ಚಿಸಿಕೊಳ್ಳುತ್ತಿದ್ದಾರಂತೆ. ಈ ವಿಚಾರವನ್ನು  ಸಂದರ್ಶನವೊಂದರಲ್ಲಿ ಹೇಳಿರುವ ಮಹಾಲಕ್ಷ್ಮೀ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಸಾರಾ ಜೊತೆ ಅಲ್ಲ… ಈ ನಟಿಯೊಂದಿಗೆ ಲಂಡನ್ ಬೀದಿಯಲ್ಲಿ ಸುತ್ತಾಡಿದ ಪ್ರಿನ್ಸ್ ಶುಭ್ಮನ್ ಗಿಲ್!

"ರವೀಂದರ್ ಅವರ ತೂಕ ಕಡಿಮೆ ಮಾಡಲು ಎಷ್ಟೇ ಪ್ರಯತ್ನಿಸುತ್ತಿದ್ದರೂ ಅದಕ್ಕೆ ಸ್ಪಂದಿಸುತ್ತಿಲ್ಲ. ನಾನು ಅವರ ಜೊತೆ ಇದ್ರೆ ನನ್ನ ಡಯೆಟ್ ಕೂಡ ಮಿಸ್ ಆಗುತ್ತಿದೆ. ನಾನು ಮಲಗಿದ್ದರೂ ಸಹ ನನ್ನನ್ನು ಎಬ್ಬಿಸಿ ತಿನ್ನು ಎಂದು ಒತ್ತಾಯ ಮಾಡುತ್ತಾರೆ. ತಿನ್ನಲು ಶುರು ಮಾಡಿದ್ರೆ ಹೊಟ್ಟೆ ತುಂಬಾ ತಿನ್ನುತ್ತಿದ್ದೇನೆ. ಹೀಗಾಗಿ ನನ್ನ ನಿದ್ರೆಯೂ ಹಾಳಾಗುತ್ತಿದೆ, ಜೊತೆಗೆ ತೂಕವೂ ಹೆಚ್ಚಾಗುತ್ತಿದೆ. ಮುಂದೊಂದು ದಿನ ರವೀಂದರ್ ಅವರಂತೆ ಆದರೂ ಆಗಬಹುದು" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News