ವಯಸ್ಸು 72 ಆದ್ರೂ ರಜಿನಿಕಾಂತ್ ಎನರ್ಜಿ ಹೇಗಿದೆ ನೋಡಿ..

ನೂರು ಕೋಟಿಯನ್ನ ಅರಾಮಾಗಿ ಕಲೆಕ್ಟ್ ಮಾಡ್ತಾ. ತಮ್ಮ ಜ್ಯೂನಿಯರ‍್ಸ್‌ಗಳಿಗೆ ಸಖತ್ ಟಕ್ಕರ್ ಕೊಡ್ತಿದ್ದಾರೆ ಈ ಸೂಪರ್ ಸೀನಿಯರ‍್ಸ್ ಸೂಪರ್‌ಸ್ಟಾರ‍್ಸ್.. 

Written by - Zee Kannada News Desk | Last Updated : Feb 3, 2023, 10:39 AM IST
  • ವಯಸ್ಸು 72 ಆದ್ರೂ ಮಾಸದ ರಜಿನಿಕಾಂತ್ ಎನರ್ಜಿ
  • ಭಾರತೀಯ ಚಿತ್ರರಂಗದ ಮೋಸ್ಟ್ ಬ್ಯುಸಿಯೆಸ್ಟ್ ನಟ ಅಂದ್ರೆ ಒನ್ ಅಂಡ್ ಓನ್ಲೀ ರಜನಿಕಾಂತ್..
  • ವಯಸ್ಸು 6೦ ಅಲ್ಲಾ 7೦ ಆದ್ರು ಇಂದಿಗೂ ಅದೇ ಚಾರ್ಮ್. ಅದೇ ಸ್ಪೋಟೀವ್‌ನೇಸ್..
ವಯಸ್ಸು 72 ಆದ್ರೂ ರಜಿನಿಕಾಂತ್    ಎನರ್ಜಿ ಹೇಗಿದೆ ನೋಡಿ.. title=

 ವಯಸ್ಸು 6೦ ಆಯ್ತು, ಇನ್ನೇನು ಅಷ್ಟು ಕಷ್ಟೇ.. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡ್ಕೊಂಡು ಇರ್ತಾರೆ ಅಂದ್ರೆ ನಿಮ್ಮ ಊಹೆ ತಪ್ಪು.. ಯಾಕಂದ್ರೆ, ಈ ಸೀನಿಯರ್‌ಗಳೇ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೋಟಿ ಮಾಡ್ತಿದ್ದಾರೆ.. ನೂರು ಕೋಟಿಯನ್ನ ಅರಾಮಾಗಿ ಕಲೆಕ್ಟ್ ಮಾಡ್ತಾ. ತಮ್ಮ ಜ್ಯೂನಿಯರ‍್ಸ್‌ಗಳಿಗೆ ಸಖತ್ ಟಕ್ಕರ್ ಕೊಡ್ತಿದ್ದಾರೆ ಈ ಸೂಪರ್ ಸೀನಿಯರ‍್ಸ್ ಸೂಪರ್‌ಸ್ಟಾರ‍್ಸ್.. 
 
ವಯಸ್ಸು 6೦ ಆದ್ರೆ ಸಾಕು, ಇನ್ನೇನು ಲೈಫೇ ಮುಗಿತು ಅಂತಾರೆ.. ಆರಾಮಾಗಿ ಮನೆಯಲ್ಲಿ ಕೂತು ಇರೋ ಜೀವನ ತಳ್ಳೋಣ ಅನ್ನೋದೆ ಎಲ್ಲರ ಆಲೋಚನೆ.. ಆದ್ರೆ ಈ ಸೂಪರ್‌ಸ್ಟಾರ್‌ಗಳ ಕಥೆನೇ ಬೇರೆ.. ವಯಸ್ಸು 6೦ ಅಲ್ಲಾ 7೦ ಆದ್ರು ಇಂದಿಗೂ ಅದೇ ಚಾರ್ಮ್. ಅದೇ ಸ್ಪೋಟೀವ್‌ನೇಸ್.. ಈ ಸೂಪರ್ ಸೀನಿಯರ್‌ಗಳ ಮುಂದು ಇಂದಿನ ಜ್ಯೂನಿಯರ್‌ಗಳೇ  ಹಿಂದೆಯುಳಿತ್ತಿದ್ದಾರೆ. 

ಇದನ್ನೂ ಓದಿ:  ʻಕಲಾ ತಪಸ್ವಿʼ ಬಿರುದಾಂಕಿತ ನಿರ್ದೇಶಕ ಕೆ. ವಿಶ್ವನಾಥನ್ ಇನ್ನಿಲ್ಲ

ಫಿಟ್ನೇಲ್ ವಿಷಯದಲ್ಲಾಗ್ಲೀ, ಸಿನಿಮಾ ಮ್ಯಾಟರ್‌ನಲ್ಲಾಗಿ ಈ ಸೀನಿಯರ್‌ಗಳೇ ಮುಂದಿದ್ದಿದ್ದಾರೆ.. ಅದ್ರಲ್ಲೂ ಬಾಕ್ಸ್ ಆಫೀಸ್‌ನಲ್ಲಂತೂ ಇವರದ್ದೇ ಮೇಲುಗೈ ಅನ್ನುವಂತಾಗಿದೆ.. ಹೌದು, ರಜನಿಕಾಂತ್, ಕೋಟ್ಯಾನು ಕೋಟಿ ಮಂದಿ ಪಾಲಿನ ತಲೈವಾ.. ಇವರ ವಯಸ್ಸನ್ನ ಮಾತ್ರ ಕೇಳ್ಬೇಡಿ.. ಯಾಕಂದ್ರೆ ಬೇರೆ ಯಾರೇ ಆಗಿದ್ರೂ ಈ ವಯಸ್ಸಲ್ಲಿ ಮನೆಯಲ್ಲಿ ಸೆಟ್ಲಾಗ್ತಿದ್ದು ಗ್ಯಾರೆಂಟಿ, ಭಟ್ ತಲೈವನಾ ಮ್ಯಾಟರೇ ಬೇರೆ.. 

ಇದನ್ನೂ ಓದಿ:ʼಒಂದೇ ಹಾಡಿಗೆ 16 ಬಟ್ಟೆ ಬದಲಿಸಿದ ರಣಬೀರ್ ಮತ್ತು ಶ್ರದ್ಧಾ.ʼ. ಯಾಕೆ ಗೊತ್ತೇ..!

ಕಳೆದ ಡಿಸೆಂಬರ್‌ಗೆ ಬರೋಬ್ಬರಿ 72 ತುಂಬಿದೆ.. ಆದ್ರೂ ಇಂದಿಗೂ ಅದೇ ಆಕ್ಟೀವ್.. ಈಗಿನ ಹೀರೋಗಂತೆ ಡ್ಯಾನ್ಸ್ ಮಾಡೋಕು ಸೈ, ರಿಸ್ಲಿ ಸ್ಟಂಟ್ಸ್ ಮಾಡೋಕು ಸೈ.. ಇವರ ಲುಕ್, ಇವರ ಸ್ಟೈಲ್ ಮುಂದೆ ಯಾರೂ ಇಲ್ಲಾ ಬಿಡಿ.. ಅಂದಹಾಗೆ ವರ್ಷಕ್ಕೆ ಎರಡೆರಡು ಚಿತ್ರಗಳನ್ನ ಮಾಡ್ತಾ ಅದ್ದೂರಿ ಗೆಲುವು ಕಾಣ್ತಿದ್ದಾರೆ,, ಫಸ್ಟ್ ಡೇನೆ ಇವರ ಸಿನಿಮಾ ನೂರು ಕೋಟಿ ಕ್ಲಬ್ ಸೇರಿತ್ತು ,, ಇಂದಿಗೂ ಭಾರತೀಯ ಚಿತ್ರರಂಗದ ಮೋಸ್ಟ್ ಬ್ಯುಸಿಯೆಸ್ಟ್ ನಟ ಅಂದ್ರೆ ಒನ್ ಅಂಡ್ ಓನ್ಲೀ ರಜನಿಕಾಂತ್..
 ಸೋ ರಜಿನಿಕಾಂತ್ ಇನ್ನು ಇಂಡಸ್ಟ್ರಿಗೆ ಒಳ್ಳೆ ಸಿನಿಮಾಗಳನ್ನ ಕೊಡೋ ಶಕ್ತಿ ಆ ದೇವರು ಕರುಣಿಸಲಿ ಅನ್ನೋದೇ ನಮ್ಮ ಆಶಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News