Rishab Shetty : ತಾವು ಹುಟ್ಟಿಬೆಳೆದ ಮನೆಯಲ್ಲೇ ಮಗಳ ಕಿವಿ ಚುಚ್ಚುವ ಶಾಸ್ತ್ರ ಮಾಡಿದ ಕಾಂತಾರ ನಾಯಕ

Rishab Shetty : ಕಾಂತಾರ ಸಿನಿಮಾ ಖ್ಯಾತಿಯ ನಟ ರಿಷಬ್‌ ಶೆಟ್ಟಿ ಮಗಳ ಕಿವಿ ಚುಚ್ಚುವ ಶಾಸ್ತ್ರ ನೆರವೇರಸಿದ್ದು, ಈ ಕುರಿತಾಗಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ನಟ ರಿಷಬ್‌ ವಿಡಿಯೋ ಹಂಚಿಕೊಂಡಿದ್ದಾರೆ.   

Written by - Savita M B | Last Updated : Jun 26, 2023, 09:25 AM IST
  • ಕಾಂತಾರ ಸಿನಿಮಾ ಮೂಲಕ ಎಲ್ಲರ ಮನೆಮಾತಾದ ನಟ ರಿಷಬ್‌ ಶೆಟ್ಟಿ.
  • ಇದೀಗ ಕಾಂತಾರ 2 ಸಿನಿಮಾ ಮೇಕಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ.
  • ಈ ನಡುವೆ ತಮ್ಮ ಪುತ್ರಿಯ ಕಿವಿ ಚುಚ್ಚುವ ಶಾಸ್ತ್ರ ಮಾಡಿ ಅದರ ಸಂಭ್ರಮದಲ್ಲಿದ್ದಾರೆ.
Rishab Shetty : ತಾವು ಹುಟ್ಟಿಬೆಳೆದ ಮನೆಯಲ್ಲೇ ಮಗಳ ಕಿವಿ ಚುಚ್ಚುವ ಶಾಸ್ತ್ರ ಮಾಡಿದ ಕಾಂತಾರ ನಾಯಕ title=

Kantara 2 : ಕಾಂತಾರ ಸಿನಿಮಾ ಮೂಲಕ ಎಲ್ಲರ ಮನೆಮಾತಾದ ನಟ ರಿಷಬ್‌ ಶೆಟ್ಟಿ. ಇದೀಗ ಕಾಂತಾರ 2 ಸಿನಿಮಾ ಮೇಕಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಈ ನಡುವೆ ತಮ್ಮ ಪುತ್ರಿಯ ಕಿವಿ ಚುಚ್ಚುವ ಶಾಸ್ತ್ರ ಮಾಡಿ ಅದರ ಸಂಭ್ರಮದಲ್ಲಿದ್ದಾರೆ. ನಟ ರಿಷಬ್‌ ಶೆಟ್ಟಿ ತಾನು ಹುಟ್ಟಿ ಬೆಳೆದ ಮನೆಯಲ್ಲಿ ಮಗಳು ರಾಧ್ಯಾಳ ಕಿವಿ ಚುಚ್ಚುವ ಕಾರ್ಯಕ್ರಮವನ್ನು ಮಾಡಿದ್ದಾರೆ. 

ಸದ್ಯ ನಟ ರಿಷಬ್‌ ಶೆಟ್ಟಿ ಆ ಸಂಭ್ರಮದ ವಿಡಿಯೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದ ಕೆಳಗೆ ನಾನು ಹುಟ್ಟಿ ಬೆಳೆದ ಮನೆ ನನ್ನ ಬಾಲ್ಯದ ನೆನಪುಗಳ ಖಜಾನೆ, ಅದಕ್ಕೀಗ ರಾಧ್ಯಾಳ ಕಿವಿ ಚುಚ್ಚುವ ಸಂಭ್ರಮವೊಂದು ಹೊಸತಾಗಿ ಆ ನೆನಪುಗಳ ಖಜಾನೆಯಲ್ಲಿ ಸೇರಿಕೊಳ್ಳುತ್ತಿವೆ" ಎಂದು ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Rishab Shetty (@rishabshettyofficial)

ಇದನ್ನೂ ಓದಿ-Kiara Advani: ಕಿಯಾರಾ ಅಡ್ವಾಣಿ ಗರ್ಭಿಣಿಯೇ? ಇತ್ತೀಚಿನ ಫೋಟೋ ಗಮನಿಸಿದ್ದೀರಾ!!

ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಕಾಂತಾರ ಸಿನಿಮಾ ಎಲ್ಲರನ್ನು ಮೋಡಿ ಮಾಡಿತ್ತು. ಮತ್ತೊಮ್ಮೆ ಜನರ ಮನ ಗೆಲ್ಲಲ್ಲು ಕಾಂತಾರ 2 ಸಿನಿಮಾ ಮೂಲಕ ರಿಷಬ್​ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ. ಕಾಂತಾರ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಬಳಿಕ ಪಾರ್ಟ್-2 ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಇನ್ನು ಕಾಂತಾರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಜೊತೆಗೆ ಎಲ್ಲರ ಮನಸ್ಸನ್ನು ಕದ್ದಿತ್ತು. ಮತ್ತೊಮ್ಮೆ ಎಲ್ಲರ ಮನಸ್ಸನ್ನು ಕದಿಯಲು ನಟ ರಿಷಬ್‌ ಶೆಟ್ಟಿ ಕಾಂತಾರ 2 ಸಿನಿಮಾ ಮೂಲಕ ಬರಲು ರೆಡಿಯಾಗುತ್ತಿದ್ದಾರೆ. ಕಾಂತಾರ ಸಿನಿಮಾ ಚಿತ್ರರಂಗದಲ್ಲಿ ದೊಡ್ಡ ಯಶಸ್ಸನ್ನೇ ಗಳಿಸಿತು. ಇದರಿಂದಾಗಿ ಕಾಂತಾರ ಪಾರ್ಟ್‌  2 ಮೇಲೆ ನಿರೀಕ್ಷೆಗಳು ಹೆಚ್ಚಿವೆ. 

ಇದನ್ನೂ ಓದಿ-Sanchith Sanjeev: ಸ್ಯಾಂಡಲ್‌ವುಡ್‌ಗೆ ಜೂ ಕಿಚ್ಚನ ಎಂಟ್ರಿ, ಮಾವನಿಗೆ ತಕ್ಕ ಅಳಿಯ ಎಂದ ಫ್ಯಾನ್ಸ್‌!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News