ಮೊಬೈಲ್‌ನಿಂದ ದೇಹದ ಮುಖ್ಯ ಭಾಗವನ್ನು ಮುಚ್ಚಿಕೊಂಡ ಉರ್ಫಿ : ವಿಡಿಯೋ ನೋಡಿ..!

ಉರ್ಫಿ ಜಾವೇದ್ ಅವರ ಬೋಲ್ಡ್‌ನೆಸ್ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತನ್ನ ಪ್ರತಿಯೊಂದು ಪೋಸ್ಟ್‌ ಮತ್ತು ವೀಡಿಯೋಗಳೊಂದಿಗೆ ಉರ್ಫಿ ಹೊಸದಾದ ಅಸಾಮಾನ್ಯ ಮತ್ತು ಮಿತಿ ಮೀರಿ, ಚಿತ್ರ ವಿಚಿತ್ರವಾದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಸದ್ಯ ತನ್ನ ಎದೆ ಭಾಗವನ್ನು ಮೊಬೈಲ್‌ಗಳ ಮೂಲಕ ಮುಚ್ಚಿಕೊಂಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Written by - Krishna N K | Last Updated : Nov 18, 2022, 05:39 PM IST
  • ಉರ್ಫಿ ಜಾವೇದ್ ಅವರ ಬೋಲ್ಡ್‌ನೆಸ್ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ
  • ಮೊಬೈಲ್‌ನಿಂದ ದೇಹದ ಮುಖ್ಯ ಭಾಗವನ್ನು ಮುಚ್ಚಿಕೊಂಡ ಉರ್ಫಿ
  • ಯಾವ ಬಟ್ಟೆ ತೊಟ್ಟಿದ್ದಾರೆ ಎಂಬ ಗೊಂದಲ ನಿಮಗೂ ಆಗುತ್ತಿದ್ದರೆ, ವಿಡಿಯೋ ನೋಡಿ
ಮೊಬೈಲ್‌ನಿಂದ ದೇಹದ ಮುಖ್ಯ ಭಾಗವನ್ನು ಮುಚ್ಚಿಕೊಂಡ ಉರ್ಫಿ : ವಿಡಿಯೋ ನೋಡಿ..! title=

Urfi Javed Topless Video : ಉರ್ಫಿ ಜಾವೇದ್ ಅವರ ಬೋಲ್ಡ್‌ನೆಸ್ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತನ್ನ ಪ್ರತಿಯೊಂದು ಪೋಸ್ಟ್‌ ಮತ್ತು ವೀಡಿಯೋಗಳೊಂದಿಗೆ ಉರ್ಫಿ ಹೊಸದಾದ ಅಸಾಮಾನ್ಯ ಮತ್ತು ಮಿತಿ ಮೀರಿ, ಚಿತ್ರ ವಿಚಿತ್ರವಾದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಸದ್ಯ ತನ್ನ ಎದೆ ಭಾಗವನ್ನು ಮೊಬೈಲ್‌ಗಳ ಮೂಲಕ ಮುಚ್ಚಿಕೊಂಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಊರ್ಫಿ ಹಂಚಿಕೊಂಡಿರುವ ವಿಡಿಯೋ ನೋಡಿದ ಎಲ್ಲರಿಗೂ ಆಶ್ಚರ್ಯವಾಗುತ್ತಿದೆ. ಇದರಲ್ಲಿ ನಟಿ ಮತ್ತೊಮ್ಮೆ ಕ್ಯಾಮೆರಾದ ಮುಂದೆ ಟಾಪ್‌ಲೆಸ್ ಮತ್ತು ಬ್ರಾಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಉರ್ಫಿ ಫೋನ್ ಅನ್ನು ಎದೆಯ ಗೌರವವನ್ನು ಮುಚ್ಚಲು ಬಳಸಿದ್ದಾರೆ. ಉರ್ಫಿ ಯಾವ ಬಟ್ಟೆ ತೊಟ್ಟಿದ್ದಾರೆ ಎಂಬ ಗೊಂದಲ ನಿಮಗೂ ಆಗುತ್ತಿದ್ದರೆ, ವಿಡಿಯೋ ನೋಡಿ ನೀವೇ ತಿಳಿದುಕೊಳ್ಳಿ.

ಇದನ್ನೂ ಓದಿ: ತೆರೆಮೇಲೆ ಅಜಾತಶತ್ರು ಜೀವನ ಕಥೆ : ಅಟಲ್‌ ಜೀ ಪಾತ್ರದಲ್ಲಿ ಪಂಕಜ್‌ ತ್ರಿಪಾಠಿ..!

 
 
 
 

 
 
 
 
 
 
 
 
 
 
 

A post shared by Uorfi (@urf7i)

ಉರ್ಫಿ ಕ್ಯಾಮೆರಾದಲ್ಲಿ ಟಾಪ್‌ಲೆಸ್ ಮತ್ತು ಬ್ರಾಲೆಸ್ ಆಗಿದ್ದಾಳೆ ಎಂದು ಖಚಿತವಾಗಿ ಹೇಳಲಾಗದು. ಏಕೆಂದ್ರೆ ಮೈತುಂಬಾ ಬಟ್ಟೆ ಇವೆ, ಆದ್ರೆ ತನ್ನ ಸ್ತನಗಳನ್ನು ಮಾತ್ರ ಮುಚ್ಚಲು ಈ ಬಾರಿ ಕೈಗಳನ್ನು ಅಥವಾ ಯಾವುದೇ ಬಟ್ಟೆಯನ್ನು ಬಳಸಿಲ್ಲ. ಬದಲಿದೆ ಕೋರ್ಟ್‌ ಧರಿಸಿ ಬ್ರಾ ಧರಿಸಿದೇ ತನ್ನ ಸ್ತನಗಳನ್ನು ಮೊಬೈಲ್‌ ಮೂಲಕ ಮರೆಮಾಚಿದ್ದಾರೆ. ಮೊಬೈಲ್‌ನ್ನು ಹಿಡಿದಿಟ್ಟುಕೊಂಡಿದ್ದು ಫೋನ್‌ ಚಾರ್ಜರ್‌ನ ವೈರ್‌ಗಳು ಅವು ಕೆಳಗೆ ಬಿದ್ದಿದ್ದರೆ ಎದುರಿಗೆ ಇದ್ದ ಕ್ಯಾಮೆರಾಮನ್‌ ಸ್ಥಿತಿ ಹೇಗಿರುತ್ತಿತ್ತು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ವಿಡಿಯೋದಲ್ಲಿ ಉರ್ಫಿ ನೀಲಿ ಕೋಟ್ ಧರಿಸಿದ್ದಾರೆ, ಅದೇ ಬಣ್ಣದ ಪ್ಯಾಂಟ್ ಸಹ ಹಾಕಿಕೊಂಡಿದ್ದಾಳೆ. ಈ ವಿಚಿತ್ರ ಪ್ರಯೋಗ ನೋಡಿದ ನೆಟ್ಟಿಗರು ಉರ್ಫಿಯನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ. ಜನರು ಅವರ ಪೋಸ್ಟ್ ಅಡಿಯಲ್ಲಿ ವಿಭಿನ್ನ ಕಾಮೆಂಟ್‌ಗಳನ್ನು ಬರೆಯುತ್ತಿದ್ದಾರೆ. ಜನರ ಮಾತಿಗೆ ತಲೆಕೆಡಿಸಿಕೊಳ್ಳದ ಉರ್ಫಿ ದಿನದಿಂದ ದಿನಕ್ಕೆ ಚಿತ್ರ ವಿಚಿತ್ರ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಟ್ಟೆ ಪ್ಯಾಷನ್‌ ಇರಲಿ ಬಟ್ಟೆ ಇಲ್ಲದ್ದನ್ನು ಫ್ಯಾಷನ್‌ಗೆ ಏನ್‌ ಹೇಳಬೇಕು ಅಂತ ನೆಟ್ಟಿಜನ್ಸ್‌ ತಲೆಕೆಡಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News