/kannada/photo-gallery/englands-legendary-test-batsman-joe-root-will-break-sachin-tendulkar-4-world-records-249475 ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌!  ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌! 249475

WATCH: ಬಾತ್‌ಟಬ್‌ನಲ್ಲಿ ಬೆತ್ತಲಾಗಿ ಕುಳಿತು ವೈನ್‌ ಕುಡಿದ ಬೆಡಗಿ.. ವಿಡಿಯೋ ವೈರಲ್‌

Nitya Shetty Hot Bath Video : ಸದ್ಯ ನ್ಯೂಡ್ ವಿಡಿಯೋ ಮೂಲಕ ಈ ನಟಿ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಬಾತ್‌ಟಬ್‌ನಲ್ಲಿ ಬೆತ್ತಲಾಗಿ ಕುಳಿತು ವೈನ್‌ ಕುಡಿದ ಬೆಡಗಿ ಹಾಟ್‌ ಟಾಪಿಕ್‌ ಆಗಿದ್ದಾರೆ.   

Written by - Chetana Devarmani | Last Updated : Apr 22, 2023, 02:36 PM IST
  • ಬಾಲ ಕಲಾವಿದೆಯಾಗಿ ಕಾಣಿಸಿಕೊಂಡ ನಟಿ
  • ಬಾತ್‌ಟಬ್‌ನಲ್ಲಿ ಬೆತ್ತಲಾಗಿ ಕುಳಿತು ವೈನ್‌ ಕುಡಿದ ಬೆಡಗಿ
  • ನಿತ್ಯಾ ಶೆಟ್ಟಿ ನ್ಯೂಡ್ ವಿಡಿಯೋ ಎಲ್ಲೆಡೆ ವೈರಲ್‌
WATCH: ಬಾತ್‌ಟಬ್‌ನಲ್ಲಿ ಬೆತ್ತಲಾಗಿ ಕುಳಿತು ವೈನ್‌ ಕುಡಿದ ಬೆಡಗಿ.. ವಿಡಿಯೋ ವೈರಲ್‌  title=
Nithya Shetty

Nitya Shetty Hot Bath Video : ಬಾಲ ಕಲಾವಿದೆಯಾಗಿ ಕಾಣಿಸಿಕೊಂಡು ತಮ್ಮ ನಟನೆಯಿಂದ ಎಲ್ಲರ ಮನಗೆದ್ದಿದ್ದಾರೆ ನಿತ್ಯಾ ಶೆಟ್ಟಿ. ಈಗ ನಾಯಕಿಯಾಗಿ ಮಿಂಚುವ ಪ್ರಯತ್ನದಲ್ಲಿದ್ದಾರೆ. ನಿತ್ಯಾ ಶೆಟ್ಟಿ ಒಟಿಟಿಯಲ್ಲೂ ಸದ್ದು ಮಾಡುತ್ತಿದ್ದಾರೆ. ಹಲೋ ವರ್ಲ್ಡ್ ನಂತಹ ಕೆಲವು ಪ್ರಾಜೆಕ್ಟ್‌ಗಳ ಮೂಲಕ ನಿತ್ಯಾ ಶೆಟ್ಟಿ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಆದರೆ ಇತ್ತೀಚೆಗಷ್ಟೇ ನಿತ್ಯಾ ಶೆಟ್ಟಿ ನ್ಯೂಡ್ ವಿಡಿಯೋ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಎಂದಿನಂತೆ ನಿತ್ಯಾ ಶೆಟ್ಟಿ ತನ್ನ ಸೌಂದರ್ಯವನ್ನು ಮೆಲುಕು ಹಾಕುವ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಆಕೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು ಶಾಕ್ ನೀಡಿದೆ. ಆಕೆ ತನ್ನ ಬಾತ್ ರೂಂನಲ್ಲಿ ಬೆತ್ತಲೆಯಾಗಿ ಪೋಸ್ ನೀಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಿತ್ಯಾ ಶೆಟ್ಟಿ ಬಾತ್‌ಟಬ್‌ನಲ್ಲಿ ತನ್ನ ಸೌಂದರ್ಯವನ್ನು ಪ್ರದರ್ಶಿಸಿದ್ದು, ಪಡ್ಡೆಹೈಕ್ಳ ನಿದ್ದೆ ಕದ್ದಿದ್ದಾರೆ. 

ಇದನ್ನೂ ಓದಿ: ಗುಟ್ಟಾಗಿ ಮದುವೆಯಾಗೇ ಬಿಟ್ರಾ ನಟಿ ಅನುಷ್ಕಾ ಶೆಟ್ಟಿ!?

ಈ ರೀತಿಯ ವಿಡಿಯೋಗಳನ್ನು ಹಾಕುವುದು ಅಗತ್ಯವೇ? ಎಂದು ಅನೇಕರು ಕಾಮೆಂಟ್‌ ಮಾಡುತ್ತಿದ್ದಾರೆ. ನಿತ್ಯಾ ಶೆಟ್ಟಿ ಈಗ ಹಾಟ್ ಟಾಪಿಕ್ ಆಗಿದ್ದಾರೆ. ಇನ್ನು ಕೆಲವರು ನಾನು ಕ್ಯಾಮೆರಾಮೆನ್ ಆಗಬೇಕು ಅಂತ ನಾಟಿ ಕಾಮೆಂಟ್‌ ಮಾಡುತ್ತಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

 

 

ವಾರಾಂತ್ಯಕ್ಕೆ ತಯಾರಾಗುತ್ತಿದ್ದೇನೆ.. ಸಂಕಟದಿಂದ ಚೇತರಿಸಿಕೊಳ್ಳುವುದು, ಕಲಿಯುವುದು ಮತ್ತು ನಮ್ಮನ್ನು ಹೊಸದಾಗಿ ಶುದ್ಧೀಕರಿಸುವುದು ಮುಖ್ಯ ಎಂದು ನಿತ್ಯಾ ಶೆಟ್ಟಿ ಹೇಳಿದ್ದಾರೆ. ನಮ್ಮನ್ನು ನಾವೇ ನೋಡಿಕೊಳ್ಳಬೇಕು, ಖುಷಿಯಾಗಿರಲು ಪ್ರಯತ್ನಿಸಬೇಕು ಎಂದು ವೈನ್, ರೋಸ್ ಎಂಬ ಹ್ಯಾಶ್ ಟ್ಯಾಗ್ ಗಳೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲರ ಹುಬ್ಬೇರುವಂತೆ ಮಾಡುತ್ತಿದೆ. 

ಇದನ್ನೂ ಓದಿ: ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದೊಡ್ಮನೆ ಬೆಡಗಿ ಧನ್ಯಾ ರಾಮ್​ಕುಮಾರ್ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.