ತುಂಬಾ ಸಿಂಪಲ್ ಆಗಿ ಕಾಣುತ್ತೆ, ಪ್ರೈಸ್‌ ಕೇಳಿದ್ರೆ ಶಾಕ್‌ ಆಗುತ್ತೆ.. ನಟ ಮಹೇಶ ಧರಿಸಿದ ಟೀ ಶರ್ಟ್ ಬೆಲೆ ಎಷ್ಟು ಗೊತ್ತಾ?

Mahesh Babu: ಸಿನಿಮಾ ಹಿರೋಗಳು ಏನು ಮಾಡಿದರೂ ಅದು ಟ್ರೆಂಟ್‌ ಆಗುತ್ತಲೇ ಇರುತ್ತದೆ.. ಅವರ ಜೀವನ ಶೈಲಿ ಅಭಿಮಾನಿಗಳ ಮೇಲೆ ಪ್ರಭಾವ ಬೀರುತ್ತದೆ.. ಈ ನಡುವೆ ಮಹೇಶ್ ಬಾಬು ಧರಿಸಿರುವ ಟೀ ಶರ್ಟ್ ಬೆಲೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.   

Written by - Savita M B | Last Updated : Nov 29, 2023, 06:15 PM IST
  • ಅನಿಮಲ್ ಚಿತ್ರದ ಪ್ರೀ ರಿಲೀಸ್ ಸಮಾರಂಭ
  • ನಾಯಕ ನಟ ಮಹೇಶ್ ಬಾಬು ಅತಿಥಿಯಾಗಿ ಭಾಗವಹಿಸಿದ್ದರು
  • ಇದೇ ವೇಳೆ ಮಹೇಶ್ ಧರಿಸಿದ್ದ ಟೀ ಶರ್ಟ್ ಅನ್ನು ಅಭಿಮಾನಿಗಳು ಗಮನಿಸಿದ್ದಾರೆ.
ತುಂಬಾ ಸಿಂಪಲ್ ಆಗಿ ಕಾಣುತ್ತೆ, ಪ್ರೈಸ್‌ ಕೇಳಿದ್ರೆ ಶಾಕ್‌ ಆಗುತ್ತೆ.. ನಟ ಮಹೇಶ ಧರಿಸಿದ ಟೀ ಶರ್ಟ್ ಬೆಲೆ ಎಷ್ಟು ಗೊತ್ತಾ? title=

Tollywood News: ಅನಿಮಲ್ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ನಾಯಕ ನಟ ಮಹೇಶ್ ಬಾಬು ಅತಿಥಿಯಾಗಿ ಭಾಗವಹಿಸಿದ್ದು ಗೊತ್ತೇ ಇದೆ. ರಣಬೀರ್ ಕಪೂರ್, ರಶ್ಮಿಕಾ ಮಂದನಾ, ಸಂದೀಪ್ ರೆಡ್ಡಿ ವಂಗಾ, ಅನಿಲ್ ಕಪೂರ್, ಭೂಷಣ್ ಕುಮಾರ್ ಸೇರಿದಂತೆ ಹಲವರು ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರೀ-ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಹೇಶ್ ಬಾಬು-ರಾಜಮೌಳಿ ಟಾಲಿವುಡ್‌ನಿಂದ ಮುಖ್ಯ ಅತಿಥಿಗಳಾಗಿ ಪಾಲ್ಗೋಂಡಿದ್ದರು..

ಇದನ್ನೂ ಓದಿ- ಸಿನಿಮಾದಲ್ಲಿ ಮುಟ್ಟಿದ್ದೆಲ್ಲ ಹಿಟ್... ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರಹಮಾನ್‌ ಆಸ್ತಿ ಎಷ್ಟಿದೆ ಗೊತ್ತಾ?

ಮಹೇಶ್ ಅವರು ಆಕಾಶ ನೀಲಿ ಬಣ್ಣದ ಸ್ಲಿಮ್ ಫಿಟ್ ಟಿ-ಶರ್ಟ್‌ನಲ್ಲಿ ತುಂಬಾ ಸರಳವಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಇದೇ ವೇಳೆ ಮಹೇಶ್ ಧರಿಸಿದ್ದ ಟೀ ಶರ್ಟ್ ಅನ್ನು ಅಭಿಮಾನಿಗಳು ಗಮನಿಸಿದ್ದಾರೆ. ಅಲ್ಲದೆ ಅದರ ಬೆಲೆ ಮತ್ತು ವಿವರಗಳನ್ನು ಪತ್ತೆ ಹಚ್ಚಲಾಗಿದೆ.. ಸಾಧಾರಣವಾಗಿ ಕಾಣುವ ಆ ಟೀ ಶರ್ಟ್ ಬೆಲೆ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡುತ್ತದೆ.. ಅಂತರಾಷ್ಟ್ರೀಯ ಬ್ರಾಂಡ್‌ನ ಈ ಟೀ ಶರ್ಟ್ ಬೆಲೆ ಅಕ್ಷರಶಃ ರೂ. 47 ಸಾವಿರ ಆಗಿದ್ದು... ಇದರಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ..

ಇದನ್ನೂ ಓದಿ-Chaitra Achar: ಶ್ವೇತ ವರ್ಣದ ಡ್ರೆಸ್‌ನಲ್ಲಿ ಸಪ್ತ ಸಾಗರದಾಚೆಯ ಎಲ್ಲೋ ಸುಂದರಿ!

ಮತ್ತೊಂದೆಡೆ, ಮಹೇಶ್ ಬಾಬು ಗುಂಟೂರು ಖಾರಮ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ತ್ರಿವಿಕ್ರಮ್ ನಿರ್ದೇಶನದ ಈ ಚಿತ್ರ ಜನವರಿ 12, 2024 ರಂದು ಬಿಡುಗಡೆಯಾಗಲಿದೆ. ಸಂಕ್ರಾಂತಿ ಕಣದಲ್ಲಿ ಮಹೇಶ್ ಧೂಳೆಬ್ಬಿಸಲಿದ್ದಾರೆ ಎನ್ನುತ್ತಾರೆ ಗುಂಟೂರು ಕರಂ ಚಿತ್ರದ ನಿರ್ಮಾಪಕ ಸೂರ್ಯದೇವರ ನಾಗವಂಶಿ. ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News