Vidya Balan: ವಿದ್ಯಾ ಬಾಲನ್ ಗರ್ಭಿಣಿ.! ತಾಯಿಯಾಗ್ತಿದ್ದಾರೆ ಬಾಲಿವುಡ್‌ ನಟಿ?

Vidya Balan Pregnancy: ವಿದ್ಯಾ ಬಾಲನ್ ಅವರ ಇತ್ತೀಚಿನ ಪೋಸ್ಟ್ ಜನರನ್ನು ಗೊಂದಲಕ್ಕೀಡು ಮಾಡಿದೆ. ಈ ಬಾಲಿವುಡ್‌ ಬೆಡಗಿ ತಾಯಿ ಆಗಲಿದ್ದಾರಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ. 

Written by - Chetana Devarmani | Last Updated : Jan 17, 2024, 03:15 PM IST
  • ಬಾಲಿವುಡ್‌ ನಟಿ ವಿದ್ಯಾ ಬಾಲನ್
  • ವಿದ್ಯಾ ಬಾಲನ್ ಅವರ ಇತ್ತೀಚಿನ ಪೋಸ್ಟ್
  • ತಾಯಿ ಆಗಲಿದ್ದಾರಾ ನಟಿ ವಿದ್ಯಾ ಬಾಲನ್?
Vidya Balan: ವಿದ್ಯಾ ಬಾಲನ್ ಗರ್ಭಿಣಿ.! ತಾಯಿಯಾಗ್ತಿದ್ದಾರೆ ಬಾಲಿವುಡ್‌ ನಟಿ? title=

Vidya Balan Pregnancy: ವಿದ್ಯಾ ಬಾಲನ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಾವಾಗಲೂ ಮುಖ್ಯಾಂಶಗಳಲ್ಲಿ ಇರುತ್ತಾರೆ. ವಿದ್ಯಾ ಬಾಲನ್‌ 2012 ರಲ್ಲಿ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ವಿವಾಹವಾದರು. ಇವರಿಬ್ಬರೂ ಫಿಲ್ಮ್‌ಫೇರ್ ಅವಾರ್ಡ್ಸ್ ಸಂದರ್ಭದಲ್ಲಿ ಭೇಟಿಯಾದರು. 

ಇದನ್ನೂ ಓದಿ: Mahesh Babu: ಇದೇ ನನ್ನ ಕೊನೆಯ ಸಿನಿಮಾ.... ಮಹೇಶ್ ಬಾಬು ಶಾಕಿಂಗ್ ಹೇಳಿಕೆ!! 

ವಿದ್ಯಾ ಬಾಲನ್‌ ಮದುವೆಯಾಗಿ ಹಲವು ವರ್ಷಗಳೇ ಕಳೆದಿದ್ದು, ಈಗ ಆಕೆಯ ಪ್ರೆಗ್ನೆನ್ಸಿ ಬಗ್ಗೆ ಜನ ಪ್ರಶ್ನೆ ಕೇಳಲಾರಂಭಿಸಿದ್ದಾರೆ. ಮಗುವಿನ ಯೋಜನೆಗೆ ಸಂಬಂಧಿಸಿದಂತೆ ಜನರು ಆಗಾಗ್ಗೆ ವಿದ್ಯಾ ಬಾಲನ್‌ ಬಳಿ ಪ್ರಶ್ನೆಗಳನ್ನು ಕೇಳುತ್ತಾರೆ. ಇದೀಗ ವಿದ್ಯಾ ಅವರು Instagram ನಲ್ಲಿ  ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಜನ ಬಹುಶಃ ವಿದ್ಯಾ ಬಾಲನ್ ತಾಯಿಯಾಗಲಿದ್ದಾರೆ ಎಂದು ಊಹಿಸುತ್ತಿದ್ದಾರೆ. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರೂ ಭಾರೀ ಕಾಮೆಂಟ್ ಮಾಡುತ್ತಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Vidya Balan (@balanvidya)

 

ಕೆಲವು ವರದಿಗಳ ಪ್ರಕಾರ, ವಿದ್ಯಾ ಬಾಲನ್, ಪ್ರತೀಕ್ ಗಾಂಧಿ, ಇಲಿಯಾನಾ ಡಿಕ್ರೂಜ್ ಮತ್ತು ಅಮೇರಿಕನ್-ಏಷ್ಯನ್ ಹಾರ್ಟ್‌ಥ್ರೋಬ್ ಸೆಂಥಿಲ್ ರಾಮಮೂರ್ತಿ  ನಟಿಸಿರುವ ಚಿತ್ರದ ಬಗ್ಗೆ ಈ ಪೋಸ್ಟ್‌ ಆಗಿರಬಹುದು ಎಂದು ಹೇಳಲಾಗುತ್ತಿದೆ. ವಿದ್ಯಾ ಬಾಲನ್ ಅವರ ಮುಂಬರುವ ಚಿತ್ರದ ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.  

ಇದನ್ನೂ ಓದಿ: ಹಲವರ ಜೊತೆ ಡೇಟಿಂಗ್.. ಎರಡು ಮಕ್ಕಳ ತಾಯಿ.. ಇನ್ನೂ ಮದುವೆಯಾಗದ ಸ್ಟಾರ್ ಹೀರೋಯಿನ್ ಈಕೆ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News