ಇದ್ದಕ್ಕಿದ್ದಂತೆ Instagramನಿಂದ ನಮ್ರತಾ ಗೌಡರನ್ನ ಅನ್ ಫಾಲೋ ಮಾಡಿದ ಸ್ನೇಹಿತ್: ಕಾರಣ ಇದುವೇ…!

Snehit Gowda-Namratha Gowda: ಸಾಮಾನ್ಯವಾಗಿ ಯಾವುದೇ ಸ್ಪರ್ಧಿಯಾದರೂ ಬಿಗ್ ಬಾಸ್ ಮನೆಗೆ ಎಂಟ್ರಿಯಾಗ್ತಾರೆ ಎಂದಾಗ, ಅವರ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಣೆ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಹೋಗುತ್ತಾರೆ.

Written by - Bhavishya Shetty | Last Updated : Jan 6, 2024, 11:50 PM IST
    • ನಮ್ರತಾ ಅವರನ್ನು ಇನ್ಸ್ಟಾಗ್ರಾಂನಿಂದ ಅನ್ ಫಾಲೋ ಮಾಡಿದ್ದಾರೆ ಸ್ನೇಹಿತ್
    • ನಮ್ರತಾ ಕೂಡ ಅವರ ಖಾತೆಯಿಂದ ಸ್ನೇಹಿತ್ ಗೌಡ ಅವರನ್ನು ಅನ್ ಫಾಲೋ ಮಾಡಿದ್ದಾರೆ.
    • ಇದಕ್ಕೆ ಕಾರಣ ಏನಿರಬಹುದೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿಬರುತ್ತಿವೆ
ಇದ್ದಕ್ಕಿದ್ದಂತೆ Instagramನಿಂದ ನಮ್ರತಾ ಗೌಡರನ್ನ ಅನ್ ಫಾಲೋ ಮಾಡಿದ ಸ್ನೇಹಿತ್: ಕಾರಣ ಇದುವೇ…! title=
Snehit Gowda and Namratha Gowda

Snehit Gowda-Namratha Gowda: ಬಿಗ್ ಬಾಸ್ ಮನೆಯಿಂದ ಈಗಾಗಲೇ ಸ್ನೇಹಿತ್ ಗೌಡ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಆದರೆ ಮನೆಯೊಳಗೆ ಇರುವಾಗ ಸಹಸ್ಪರ್ಧಿ ನಮ್ರತಾ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು ಸ್ನೇಹಿತ್. ಆದರೆ ಇದೀಗ ನಮ್ರತಾ ಅವರನ್ನು ಇನ್ಸ್ಟಾಗ್ರಾಂನಿಂದ ಇದ್ದಕ್ಕಿದ್ದಂತೆ ಅನ್ ಫಾಲೋ ಮಾಡಿದ್ದಾರೆ ಸ್ನೇಹಿತ್.

ಇದನ್ನೂ ಓದಿ: NPC ರದ್ದತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಾಮಾನ್ಯವಾಗಿ ಯಾವುದೇ ಸ್ಪರ್ಧಿಯಾದರೂ ಬಿಗ್ ಬಾಸ್ ಮನೆಗೆ ಎಂಟ್ರಿಯಾಗ್ತಾರೆ ಎಂದಾಗ, ಅವರ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಣೆ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಹೋಗುತ್ತಾರೆ. ಇದೀಗ ಸ್ನೇಹಿತ್ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದು, ತಮ್ಮ ಖಾತೆಗಳನ್ನು ಅವರೇ ನಿರ್ವಹಣೆ ಮಾಡುತ್ತಿದ್ದಾರೆ.

ಇನ್ನು ದೊಡ್ಮನೆಯಿಂದ ಹೊರಬಂದ ಬಳಿಕ ಸ್ನೇಹಿತ್ ನಮ್ರತಾ ಅವರನ್ನು ಫಾಲೋ ಮಾಡಲು ಶುರು ಮಾಡಿದ್ದರು. ಆದರೆ ಇದೀಗ ಅನ್ ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲ, ನಮ್ರತಾ ಕೂಡ ಅವರ ಖಾತೆಯಿಂದ ಸ್ನೇಹಿತ್ ಗೌಡ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಇದಕ್ಕೆ ಕಾರಣ ಏನಿರಬಹುದೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಧೋತಿ-ಕುರ್ತಾ ಧರಿಸಿ ಕ್ರಿಕೆಟ್ ಆಡಿದ ಪ್ಲೇಯರ್ಸ್… ಸಂಸ್ಕೃತದಲ್ಲಿ ಕಾಮೆಂಟರಿ…!

ಅಷ್ಟೇ ಅಲ್ಲದೆ, ಇತ್ತೀಚೆಗೆಯಷ್ಟೇ, ಕಾರ್ತಿಕ್’ಗೆ ನಮ್ರತಾ ಐ ಲೈಕ್ ಯೂ ಎಂದಿದ್ದರು. ಇದೇ ಬೇಸರದಿಂದ ಅನ್ ಫಾಲೋ ಮಾಡಿದ್ದಾರಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News