Sridevi to Pavitra Gowda: ಮದುವೆಯಾದ ನಟರನ್ನು ಪ್ರೀತಿಸಿದ ನಟಿಯರಿವರು.!

Actress Affairs With Married Men: ಸಿನಿ ರಂಗದಲ್ಲಿ ಹಲವು ನಟಿಯರು ಮದುವೆ ಆಗಿರುವ ನಟರೊಂದಿಗೆ ಪ್ರೀತಿಯಲ್ಲಿ ಬಿದ್ದ ಸಾಕಷ್ಟು ಘಟನೆಗಳಿವೆ.

Written by - Chetana Devarmani | Last Updated : Mar 10, 2024, 02:45 PM IST
  • ಮದುವೆ ಆದ ನಟರ ಜೊತೆ ಸಂಬಂಧ
  • ಪ್ರೀತಿಸಿ ಮದುವೆಯಾದ ಸಿನಿ ಜೋಡಿ
  • ಎರಡನೇ ಮದುವೆಯಾದ ಸೆಲಿಬಬ್ರಿಟಿಗಳು
Sridevi to Pavitra Gowda: ಮದುವೆಯಾದ ನಟರನ್ನು ಪ್ರೀತಿಸಿದ ನಟಿಯರಿವರು.!  title=

Actress Affairs With Married Actor : ಸಿನಿ ರಂಗದಲ್ಲಿ ಹಲವು ನಟಿಯರು ಮದುವೆ ಆಗಿರುವ ನಟರೊಂದಿಗೆ ಪ್ರೀತಿಯಲ್ಲಿ ಬಿದ್ದ ಸಾಕಷ್ಟು ಘಟನೆಗಳಿವೆ. ಕೆಲವರ ಲವ್‌ ಸ್ಟೋರಿ ಗುಟ್ಟಾಗಿದ್ದರೆ ಮತ್ತೆ ಕೆಲವರು ಪ್ರೀತಿಸಿ, ಮದುವೆಯಾಗಿದ್ದಾರೆ.

ದುನಿಯಾ ವಿಜಯ್ - ಕೀರ್ತಿ 

ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿ. ವಿಜಯ್‌ ಮೊದಲು ನಾಗರತ್ನ ಎಂಬುವವರ ಜೊತೆ  ಮದುವೆ ಆಗಿದ್ದರು.ಬಳಿಕ ನಟಿ ಕೀರ್ತಿ ಜೊತೆ ಪ್ರೀತಿಯಾಗಿ ಮದುವೆ ಆಗಿದ್ದಾರೆ.  ವಿಜಯ್

ಇದನ್ನೂ ಓದಿ: ರಣಬೀರ್ ಕಪೂರ್ ರಾಮಾಯಣಕ್ಕೆ ವೇದಿಕೆ ಸಜ್ಜಾಗಿದೆ.. ಇದು ಮೊದಲ ಭಾಗದ ಕಥೆ!

ದರ್ಶನ್‌ - ಪವಿತ್ರಾ ಗೌಡ

ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ  ಲವ್ ಮ್ಯಾರೇಜ್ ಆಗಿದ್ದಾರೆ. ಆದರೆ ಕೆಲ ವರ್ಷಗಳಿಂದ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ಸಂಬಂಧದ ಬಗ್ಗೆ ಹಲವು ವದಂತಿ ಶುರುವಾಗಿವೆ. 10 ವರ್ಷಗಳ ರಿಲೇಷನ್‌ಶಿಪ್ ಎಂದು ಇತ್ತೀಚೆಗೆ ಪವಿತ್ರಾಗೌಡ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.  

ಪ್ರಭುದೇವ - ನಯನತಾರಾ

ನಟ ಪ್ರಭುದೇವ ಹಾಗೂ ನಟಿ ನಯನತಾರ ಪ್ರೀತಿಯ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಈ ಸಮಯದಲ್ಲಿ ನಟ ಪ್ರಭುದೇವ ಅವರಿಗೆ ಲತಾ ಎಂಬುವವರ ಜೊತೆ ಮದುವೆಯಾಗಿತ್ತು. ಆದರೆ ಪ್ರಭುದೇವ ಮತ್ತು ನಯನತಾರಾ ಮದುವೆ ಆಗುವ ಮಟ್ಟಕ್ಕೆ ಹೋಗಿದ್ದರು. ಪ್ರಭುದೇವ ತಮ್ಮ ಮಡದಿಗೆ ಲತಾಗೆ ವಿಚ್ಛೇದನ ನೀಡಿದ್ದರು. 

ಅಮಿತಾಬ್ ಬಚ್ಚನ್ - ರೇಖಾ

ಬಾಲಿವುಡ್‌ ಹಿರಿಯ ನಟ ಅಮಿತಾಬ್ ಹಾಗೂ ನಟಿ ರೇಖಾ ಲವ್‌ ಕಹಾನಿ ಇಂದಿಗೂ ಚರ್ಚೆಯಲ್ಲಿರುವ ಸಂಗತಿ. ಜಯಾ ಬಚ್ಚನ್ ಕೈ ಹಿಡಿದಿದ್ದ ಅಮಿತಾಬ್‌, ರೇಖಾ ಜೊತೆಗೂ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗುತ್ತದೆ. 

ಇದನ್ನೂ ಓದಿ: Tamannaah Bhatia: ʻಅಘೋರಿʼ ಪಾತ್ರದಲ್ಲಿ ತಮನ್ನಾ ಭಾಟಿಯಾ... ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ ಮಿಲ್ಕಿ ಬ್ಯೂಟಿ! 

ಶ್ರೀದೇವಿ - ಬೋನಿ ಕಪೂರ್

ಶ್ರೀದೇವಿ ರಿಲೇಷನ್‌ಶಿಪ್ ವಿಚಾರಗಳಿಂದ ಆಕೆ ಭಾರೀ ಸುದ್ದಿ ಆಗಿದ್ದ ನಟಿ. ಅದಾಗಲೇ ಮೊನಾ ಕಪೂರ್ ಜೊತೆ ಮದುವೆ ಆಗಿ ಎರಡು ಮಕ್ಕಳ ತಂದೆಯಾಗಿದ್ದ ಬೋನಿ ಕಪೂರ್ ಅವರನ್ನು ಪ್ರೀತಿಸಿ ಶ್ರೀದೇವಿ ಮದುವೆಯಾದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News