GK Quiz: ಯಾವ ದೇಶದ ಜನರು ಮರದ ಮೇಲೆ ವಾಸಿಸುತ್ತಾರೆ!

GK Quiz: ಇಂದು ನಾವು ನಿಮಗಾಗಿ ಒಂದು ಪ್ರಶ್ನಾವಳಿಯನ್ನು ತಂದಿದ್ದೇವೆ, ಅವುಗಳ ಪ್ರಶ್ನೆಗಳು ಮತ್ತು ಉತ್ತರಗಳು ಎರಡೂ ರೋಚಕವಾಗಿವೆ.      

Written by - Nitin Tabib | Last Updated : Aug 6, 2023, 11:22 PM IST
  • ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ.
  • ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ.
  • ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.
GK Quiz: ಯಾವ ದೇಶದ ಜನರು ಮರದ ಮೇಲೆ ವಾಸಿಸುತ್ತಾರೆ! title=

ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.

ಪ್ರಶ್ನೆ 1 - ಯಾವ ಜೀವಿಯು ಹೃದಯವನ್ನು ಹೊಂದಿಲ್ಲ?
ಉತ್ತರ 1 - ಜೆಲ್ಲಿ ಫಿಶ್ ಗಳಲ್ಲಿ ಹೃದಯ ಇರುವುದಿಲ್ಲ. 

ಪ್ರಶ್ನೆ 2 - ರಾಜಧಾನಿ ಹೊಂದಿರದ ಏಕೈಕ ದೇಶ ಯಾವುದು?
ಉತ್ತರ 2 - ನೌರು ವಿಶ್ವದ ಅತ್ಯಂತ ಚಿಕ್ಕ ದ್ವೀಪ ರಾಷ್ಟ್ರವಾಗಿದ್ದು, ಕೇವಲ 21 km² (8.1 ಚದರ ಮೈಲಿ) ವಿಸ್ತೀರ್ಣವನ್ನು ಹೊಂದಿದೆ, ಇದು ವಿಶ್ವದ ಅತ್ಯಂತ ಚಿಕ್ಕ ಸ್ವತಂತ್ರ ಗಣರಾಜ್ಯವಾಗಿದೆ ಮತ್ತು ರಾಜಧಾನಿಯನ್ನು ಹೊಂದಿರದ ವಿಶ್ವದ ಏಕೈಕ ಗಣರಾಜ್ಯ ರಾಷ್ಟ್ರವಾಗಿದೆ.

ಪ್ರಶ್ನೆ 3 - ತನ್ನ ಬಣ್ಣವನ್ನು ಬದಲಾಯಿಸಬಲ್ಲ ಹಕ್ಕಿ ಯಾವುದು?
ಉತ್ತರ 3 - ಹಮಿಂಗ್ ಬರ್ಡ್ ತನ್ನ ಬಣ್ಣವನ್ನು ಬದಲಾಯಿಸಬಲ್ಲ ಏಕೈಕ ಪಕ್ಷಿಯಾಗಿದೆ. ಇದು ಪ್ರತಿ ಸೆಕೆಂಡಿಗೆ ತನ್ನ ಬಣ್ಣವನ್ನು ಬದಲಾಯಿಸಬಹುದು.

ಇದನ್ನೂ ಓದಿ-GK Quiz: ಇಂಗ್ಲಿಷ್ ವರ್ಣಮಾಲೆಗೆ ಯಾವ ಅಕ್ಷರವನ್ನು ನಂತರ ಸೇರಿಸಲಾಗಿದೆ ಗೊತ್ತಾ?

ಪ್ರಶ್ನೆ 4 - ಯಾವ ದೇಶದಲ್ಲಿ ಹಾವುಗಳು ಮತ್ತು ಏಣಿಗಳ ಆಟ ಪ್ರಾರಂಭವಾಯಿತು?
ಉತ್ತರ 4 - ಹಾವುಗಳು ಮತ್ತು ಏಣಿಗಳ ಆಟವು ಒಂದು ಬೋರ್ಡ್ ಆತ್ವಾಗಿದೆ. ಇದು ಭಾರತದಿಂದ ಪ್ರಾರಂಭವಾಯಿತು.

ಇದನ್ನೂ ಓದಿ-GK Quiz: ವಿಶ್ವದಲ್ಲಿ ಅತಿ ಹೆಚ್ಚು ಓದು-ಬರಹ ಕಲಿತ ಪಕ್ಷಿ ಯಾವುದು?

ಪ್ರಶ್ನೆ 5 - ಯಾವ ದೇಶದ ಜನರು ಮರಗಳ ಮೇಲೆ ವಾಸಿಸುತ್ತಾರೆ?
ಉತ್ತರ 5 - ಇಂಡೋನೇಷ್ಯಾದ ಪಶ್ಚಿಮ ಪಪುವಾ ಪ್ರದೇಶದಲ್ಲಿ ವಾಸಿಸುವ ಕೊರೊವೆ ಸಮುದಾಯದ ಜನರು, ಇವರನ್ನು ಕೊಲ್ಫು ಎಂದೂ ಕರೆಯುತ್ತಾರೆ, ಶತಮಾನಗಳಿಂದ ಮರಗಳ ಮೇಲೆ ಮನೆಗಳನ್ನು ನಿರ್ಮಿಸಿ ವಾಸಿಸುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News