Aadhar Card photo update:ಆಧಾರ್ ಕಾರ್ಡ್ ನಲ್ಲಿರುವ ಹೆಸರು, ವಿಳಾಸ ಅಥವಾ ಇತರ ಮಾಹಿತಿಯನ್ನು ಬದಲಾಯಿಸಬಹುದು. ಇದಲ್ಲದೆ, ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋವನ್ನು ಕೂಡಾ ಬದಲಿಸಬಹುದು.
New Electric Scooter: ಈ ಸ್ಕೂಟರ್ನ ವಿಶೇಷತೆಯೆಂದರೆ ಇದು ಹೆಚ್ಚಿನ ವೇಗವನ್ನು ಹೊಂದಿದೆ ಮತ್ತು 143 nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ವಿಭಾಗದ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸುವುದು ವಿಶೇಷ (Business News In Kannada)
SBI ATM PIN: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಹಲವು ವಿಧಗಳಲ್ಲಿ ತಮ್ಮ ಡೆಬಿಟ್ ಕಾರ್ಡ್ ಪಿನ್ ರಚಿಸಬಹುದು. ನೀವು ಎಸ್ಬಿಐ ಗ್ರಾಹಕರಾಗಿದ್ದರೆ ಹೊಸ ಡೆಬಿಟ್ ಕಾರ್ಡ್ನಲ್ಲಿ ಪಿನ್ ಹೊಂದಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ.
7th Pay Commission Calculation : ಫೆಬ್ರವರಿ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳು ಇನ್ನೂ ಹೊರಬಂದಿಲ್ಲ.ಹಾಗಾದರೆ ಅದನ್ನು ಶೂನ್ಯಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆಯೇ ಎಂಬುದು ಈಗಿರುವ ಪ್ರಶ್ನೆ.
Gold Rate On April 4th: ಭಾರತದಲ್ಲಿ ಏಪ್ರಿಲ್ 4 2024 ರಂದು, ಚಿನ್ನದ ಮತ್ತು ಬೆಳ್ಳಿಯ ದರ ಸ್ಥರವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
PPF ಖಾತೆಯಲ್ಲಿನ ಬಡ್ಡಿಯನ್ನು ಪ್ರತಿ ತಿಂಗಳ 5 ರಂದು ಲೆಕ್ಕಹಾಕಲಾಗುತ್ತದೆ.ಹಣಕಾಸು ವರ್ಷಕ್ಕೆ ಒಂದು ಕಂತಿನಲ್ಲಿ PPF ಹೂಡಿಕೆಯನ್ನು ಪಾವತಿಸಿದರೆ, ಹೆಚ್ಚಿನ ಗಳಿಕೆಗಾಗಿ ಈ ಹಣವನ್ನು ಏಪ್ರಿಲ್ 5ರ ಮೊದಲು ಠೇವಣಿ ಮಾಡಬೇಕಾಗುತ್ತದೆ.
PPF Scheme: ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಏಪ್ರಿಲ್ 5 ರ ದಿನಾಂಕ ತುಂಬಾ ಇಂಪಾರ್ಟೆಂಟ್ ದಿನವಾಗಿರಲಿದೆ (important update for ppf investors). ಏಪ್ರಿಲ್ 5ರ ನಂತರ ಹೂಡಿಕೆ ಮಾಡಿದರೆ, ನಿಮಗೆ ಲಕ್ಷಾಂತರ ನಷ್ಟ ಉಂಟಾಗುವ ಸಾಧ್ಯತೆ ಇದೆ (Business News In Kannada).
Gold Rate On April 3rd: ಭಾರತದಲ್ಲಿ ಏಪ್ರಿಲ್ 3 2024 ರಂದು, ಚಿನ್ನದ ಬೆಲೆ ಕುಸಿತವಾಗಿದೆ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಏರಿಕೆಯಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
RBI Monetary Policy Meeting : ಈ ಬಾರಿಯ ಹಣಕಾಸು ನೀತಿ ಸಭೆ ಬಳಿಕ RBI ತೆಗೆದುಕೊಳ್ಳುವ ನಿರ್ಧಾರದಿಂದ ಬ್ಯಾಂಕ್ ಲೋನ್ ಮೇಲಿನ ಬಡ್ಡಿ ಕಡಿಮೆಯಾಗುವುದೇ ? ಇದರಿಂದ EMI ಹೊರೆ ಕಡಿಮೆಯಾಗಲಿದೆಯೇ? ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಹಿರಿಯ ನಾಗರಿಕರ ರೈಲು ಟಿಕೆಟ್ ರಿಯಾಯಿತಿ ರದ್ದು: ಕೊರೊನಾ ಅವಧಿಯವರೆಗೆ ಹಿರಿಯ ನಾಗರಿಕರು ರೈಲು ಟಿಕೆಟ್ಗಳಲ್ಲಿ ರಿಯಾಯಿತಿಯ ಲಾಭವನ್ನು ಪಡೆಯುತ್ತಿದ್ದರು, ಆದರೆ ಈಗ ಈ ಪ್ರಯೋಜನವನ್ನು ನಿಲ್ಲಿಸಲಾಗಿದೆ.
Gold Rate On April 2nd: ಭಾರತದಲ್ಲಿ ಏಪ್ರಿಲ್ 2 2024 ರಂದು, ಚಿನ್ನದ ಬೆಲೆ ಕುಸಿತವಾಗಿದೆ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಏರಿಕೆಯಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Reduce Rice Price: ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಹೊಸ ಭತ್ತ ಬಂದಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆಯಾಗಿದ್ದು, ಭಾರತ್ ರೈಸ್ ಮಾರುಕಟ್ಟೆಯಲ್ಲಿ ಸಿಗುತ್ತಿದೆ.
Epfo Latest Update : ಏಪ್ರಿಲ್ 1 ರಿಂದ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಪ್ರಮುಖ ಬದಲಾವಣೆಗಳನ್ನು ತಂದಿದೆ. ಇದು ವೇತನ ಪಡೆಯುವ ವರ್ಗಕ್ಕೆ ಸಮಾಧಾನಕರ ವಿಷಯವಾಗಿದೆ.
One Vehicle One FASTag: ಸೋಮವಾರದಿಂದ (ಏಪ್ರಿಲ್ 01) ದೇಶಾದ್ಯಂತ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ‘ಒಂದು ವಾಹನ, ಒಂದು ಫಾಸ್ಟ್ಟ್ಯಾಗ್’ ನಿಯಮ ಜಾರಿಯಾಗಿದೆ. ನೀವು ಕಾರಿನಲ್ಲಿ ಹೊರ ಹೋಗುವ ಮೊದಲು ಏನಿದು ನಿಯಮ? ಇದರ ಪ್ರಯೋಜನವೇನು ಎಂಬುದನ್ನು ತಪ್ಪದೇ ತಿಳಿಯಿರಿ.
Arecanut today price (02-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
ಹುಂಡೈ ಕಾರು ಮಾರಾಟ: ದೇಶದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾದ ಒಟ್ಟು ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.7ರಷ್ಟು ಏರಿಕೆಯಾಗಿದ್ದು, ಮಾರ್ಚ್ 2024ರಲ್ಲಿ 65,601 ಯುನಿಟ್ಗಳಿಗೆ ತಲುಪಿದೆ.
Nitin Gadkari On Petrol-Diesel Fuel Vehicle Free India: ಭಾರತವನ್ನು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಮುಕ್ತ ರಾಷ್ಟ್ರವನ್ನಾಗಿಸುವುದು ಸಾಧ್ಯವೇ? ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಉತ್ತರ ನೀಡಿದ್ದು, "ಶೇ. 100 ರಷ್ಟು ಕಠಿಣವಾಗಿದೆ, ಆದರೆ, ಅಸಾಧ್ಯ ಅಲ್ಲ ಎಂಬುದು ನನ್ನ ಅಭಿಮತ' ಎಂದು ಹೇಳಿದ್ದಾರೆ. (Business News In Kannada)
ಮಾರ್ಚ್ 9ಕ್ಕೆ ಕೊಬ್ಬರಿ ಮಾರಾಟಕ್ಕೆ ನೋಂದಣಿ ಅಂತ್ಯವಾಗಿದ್ದು, 9 ಜಿಲ್ಲೆಯಿಂದ 58,893 ರೈತರು ನೋಂದಣಿ ಮಾಡಿಸಿದ್ದಾರೆ. ಕೊಬ್ಬರಿ ಖರೀದಿಸಲು ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ನೋಡೆಲ್ ಏಜೆನ್ಸಿಯಾಗಿ ನೇಮಿಸಲಾಗಿದೆ ಎಂದು ಹೇಳಲಾಗಿದೆ.
Arecanut today price (01-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Bank Holidays In April: ಇಂದಿನಿಂದ (ಏಪ್ರಿಲ್ 01) ಹೊಸ ಹಣಕಾಸು ವರ್ಷ ಆರಂಭವಾಗಿದೆ. ಈ ತಿಂಗಳು ಬ್ಯಾಂಕ್ಗಳಿಗೆ ಬರೋಬ್ಬರಿ 14 ದಿನ ರಜೆ ಇರಲಿದೆ. ಹಾಗಾಗಿ, ನಿಮಗೆ ಬ್ಯಾಂಕ್ಗಳಲ್ಲಿ ಏನಾದರೂ ಮುಖ್ಯವಾದ ಕೆಲಸ ಇದ್ದಲ್ಲಿ ಹೊರಹೋಗುವ ಮೊದಲು ಈ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.