Arecanut Price in Karnataka: ಹಠಾತ್‌ ಏರಿಕೆ ಕಂಡ ಅಡಿಕೆ ಧಾರಣೆ..!

Arecanut today price (02-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Apr 2, 2024, 07:07 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಶಿರಸಿಯಲ್ಲಿ ಅಡಿಕೆ 46,899 ರೂ.ನಂತೆ ಮಾರಾಟವಾಗುತ್ತಿದೆ
  • ತುಮಕೂರಿನಲ್ಲಿ ಅಡಿಕೆ 47,500 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ಹಠಾತ್‌ ಏರಿಕೆ ಕಂಡ ಅಡಿಕೆ ಧಾರಣೆ..! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸೋಮವಾರವೂ (ಏಪ್ರಿಲ್‌ 2)  ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (02-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Hyundai Car Sales: ಮಾರ್ಚ್‌ನಲ್ಲಿ ಮುಗಿಬಿದ್ದು ಈ ಕಾರ್‌ ಖರೀದಿಸಿದ ಗ್ರಾಹಕರು!

Market Date Variety Minimum Price Maximum Price Modal Price
Bantwala 01/04/2024 Cqca ₹18,000 ₹28,500 ₹23,500
Bantwala 01/04/2024 New Variety ₹28,500 ₹36,000 ₹33,000
Shimoga 01/04/2024 Gorabalu ₹17,019 ₹19,001 ₹17,099
Haliyala 31/03/2024 Other ₹30,296 ₹33,733 ₹32,537
Bantwala 30/03/2024 Cqca ₹18,000 ₹28,500 ₹23,500
Bantwala 30/03/2024 New Variety ₹28,500 ₹36,000 ₹33,000
Koppa 30/03/2024 Bette ₹40,608 ₹52,366 ₹48,789
Koppa 30/03/2024 Saraku ₹61,963 ₹79,410 ₹67,348
Koppa 30/03/2024 Gorabalu ₹10,698 ₹31,469 ₹25,906
Koppa 30/03/2024 EDI ₹31,366 ₹48,899 ₹46,299
Puttur 30/03/2024 Cqca ₹11,500 ₹26,000 ₹18,750
Puttur 30/03/2024 New Variety ₹26,500 ₹36,500 ₹31,500
Shimoga 30/03/2024 Gorabalu ₹17,500 ₹18,600 ₹18,200
Sira 30/03/2024 Other ₹9,000 ₹45,000 ₹36,455
Sirsi 30/03/2024 Bilegotu ₹20,299 ₹30,699 ₹26,945
Sirsi 30/03/2024 Kempugotu ₹25,199 ₹33,689 ₹29,149
Sirsi 30/03/2024 Bette ₹35,699 ₹42,399 ₹39,104
Sirsi 30/03/2024 Rashi ₹42,199 ₹46,899 ₹44,577
Sirsi 30/03/2024 Chali ₹30,299 ₹35,699 ₹33,274
Sulya 30/03/2024 New Variety ₹27,000 ₹30,400 ₹29,000
Tumkur 30/03/2024 Rashi ₹46,000 ₹47,500 ₹46,500

ಇದನ್ನೂ ಓದಿ: ಭಾರತದಿಂದ ಗಂಟುಮೂಟೆ ಕಟ್ಟಲಿವೆಯೇ Petrol-Diesel ವಾಹನ ಕಂಪನಿಗಳು, Nitin Gadkari ಹೇಳಿದ್ದೇನು?

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News