ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗರಿಗೆ ಬಜಾರಿಯಂತಹ ಹೆಂಡತಿನೇ ಸಿಗೋದು! ಬದುಕೇ ಬರಗೆಟ್ಟು ಹೋಗುತ್ತೆ!!

husband and wife: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಹುಟ್ಟಿದ ಗಂಡುಮಕ್ಕಳಿಗೆ ಗಯ್ಯಾಳಿ ಹೆಂಡತಿ ಸಿಗಬಹುದು.. ಆಕೆ ನಿಮ್ಮ ಬದುಕನ್ನೇ ಸರ್ವನಾಶ ಮಾಡಬಹುದು.. ಹಾಗಾದ್ರೆ ಯಾವುವು ಆ ದಿನಾಂಗಳು.. ಇಲ್ಲಿ ತಿಳಿಯಿರಿ.. 
 

1 /7

ಪತಿ-ಪತ್ನಿಯರ ನಡುವಿನ ಸಂಬಂಧದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ... ನಮ್ಮಲ್ಲಿಗೆ ಬರುವ ವ್ಯಕ್ತಿಯನ್ನು ಅವಲಂಬಿಸಿ ಆ ಸಂಬಂಧವು ಮಧುರವಾಗಿರುತ್ತದೆ ಅಥವಾ ನರಕವಾಗಿರುತ್ತದೆ.. ನಮ್ಮ ಜೀವನವು ನಮ್ಮ ಹೆಂಡತಿ ಅಥವಾ ಪತಿಯಾಗಿ ಬರುವ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.    

2 /7

ಈ ರೀತಿಯ ಸಂಬಂಧದ ಕುರಿತಾದ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.. ವಿಷಯ ತಿಳಿದ್ರೆ ಇದು ನಿಜವೇ ಎಂದು ಅಚ್ಚರಿ ಪಡದೇ ಇರದು.. ಇದು ಸತ್ಯ ಎಂದು ಹೇಳುವವರೂ ಇದ್ದಾರೆ..      

3 /7

ಕೆಲವು ದಿನಾಂಕಗಳಲ್ಲಿ ಹುಟ್ಟುವ ಗಂಡುಮಕ್ಕಳಿಗೆ ಬಜಾರಿ ಹೆಂಡತಿ ಸಿಗುತ್ತಾಳೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..    

4 /7

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ದಿನಾಂಕಗಳ ಪ್ರಕಾರ… 1,2,4,7,8,9,10,11,13,16,17,18,19,20,22,25,26,27,28,29, 31 ಈ ದಿನಾಂಕಗಳಲ್ಲಿ ಜನಿಸಿದ ಹುಡುಗರಿಗೆ ಗಯಾಳಿಯಂತಹ ಹೆಂಡತಿ ಸಿಗುತ್ತಾಳೆ ಎಂದು ಹೇಳಲಾಗುತ್ತದೆ..     

5 /7

ಆದರೆ ಇದು ನಿಜವೋ ಸುಳ್ಳೋ ಎಂದು ಹೇಳಲಾಗದು, ಆದರೆ ಈ ಸುದ್ದಿ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..     

6 /7

ಹೆಂಡತಿಯಾಗಿ ಬರುವವಳು ಗಯ್ಯಾಳೆಯೇ.. ನಾವು ಸಂಬಾಳಿಸಬೇಕು ಎಂದು ತಮಾಷೆಯ ಕಾಮೆಂಟ್‌ಗಳನ್ನು ಸಹ ಕೆಲವರು ಮಾಡುತ್ತಿದ್ದಾರೆ... ಇನ್ನು ಕೆಲವರು ಅದು ನಾವು ನಮ್ಮ ಹೆಂಡತಿಯನ್ನು ಹೇಗೆ ನೋಡಿಕೊಳ್ಳುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳುತ್ತಾರೆ..      

7 /7

 ಹೆಂಡತಿ ಒಳ್ಳೆಯವಳಾ? ಅಥವಾ ಕೆಟ್ಟವಳಾ? ಇದು ಆ ಮನುಷ್ಯನ ಮೇಲೆ ಅವಲಂಭಿತವಿರುತ್ತದೆ.. ಈ ದಿನಾಂಕಗಳನ್ನು ಅನಗತ್ಯವಾಗಿ ನಂಬಬೇಡಿ ಮತ್ತು ನಿಮ್ಮ ಹೆಂಡತಿ ಗಯ್ಯಾಳಿ ಎಂದು ನಿರ್ಧರಿಸಬೇಡಿ.. ಏಕೆಂದರೇ ಇವು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಮೇಲೆ ಅಲವಂಭಿಸಿರುತ್ತದೆ..