Voter ID Card Apply Online : ಆನ್ ಲೈನ್ ನಲ್ಲಿ Voter ID ಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ

Last Updated : Jun 6, 2021, 03:56 PM IST
  • 18 ವರ್ಷ ದಾಟಿದರು ನಿಮಗೆ ವೋಟರ್ ಐಡಿ ಪಡೆದಿಲ್ವಾ?
  • ನೀವು ಮನೆಯಲ್ಲಿಯೇ ಕೂಳಿತು ವೋಟರ್ ಐಡಿಗಾಗಿ ಆನ್ ಲೈನ್ ನಲ್ಲಿ ಅರ್ಜಿ
  • ನಿಮ್ಮ ಇಮೇಲ್ ಐಡಿಯಲ್ಲಿ ವೋಟರ್ ಐಡಿ ಕಾರ್ಡ್ ಲಿಂಕ್ ಬರಲಿದೆ.
Voter ID Card Apply Online : ಆನ್ ಲೈನ್ ನಲ್ಲಿ Voter ID ಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ title=

18 ವರ್ಷ ದಾಟಿದರು ನಿಮಗೆ ಮತದಾರರ ಗುರುತಿನ ಚೀಟಿಯನ್ನ (ವೋಟರ್ ಐಡಿ) ಪಡೆದಿಲ್ವಾ? ಇದಕಾಗಿ ಕಚೇರಿ ಸುತ್ತಿ ಸಾಕಾಗಿದೆಯಾ? ನೀವು ನಿಮ್ಮ ವೋಟರ್ ಐಡಿ ಪಡೆಯಲು ಎಲ್ಲಿಗೂ ಹೋಗಬೇಕಾಗಿಲ್ಲ. ನೀವು ಮನೆಯಲ್ಲಿಯೇ ಕೂಳಿತು ವೋಟರ್ ಐಡಿಗಾಗಿ ಆನ್ ಲೈನ್ʼನಲ್ಲಿ ಅರ್ಜಿ ಸಲ್ಲಿಸಬಹುದು. ಹಾಗಾದ್ರೆ, ಮತದಾರರ ಗುರುತಿನ ಚೀಟಿ ಪಡೆಯುವುದು ಹೇಗೆ ಅನ್ನೋದನ್ನ ಇಲ್ಲಿಯೇ ಓದಿ..

ಆನ್ ಲೈನ್ ನಲ್ಲಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಕ್ರಮ ಅನುಸರಿಸಿ

1. ಭಾರತೀಯ ಚುನಾವಣಾ ಆಯೋಗ(Election Commission of India)ದ ಅಧಿಕೃತ ವೆಬ್ ಸೈಟ್ʼಗೆ ಹೋಗಿ, ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ www.nvsp.in ಮತ್ತು ಹೊಸ ನೋಂದಣಿಯ ಮೇಲೆ .

ಇದನ್ನೂ ಓದಿ : SBI Alert! ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಈ ಎರಡು ಪ್ರಮುಖ ಸುದ್ದಿಗಳನ್ನು ಓದಲು ಮರೆಯಬೇಡಿ

2. ನಿಮ್ಮ ಇಮೇಲ್ ಐಡಿ, ಫೋನ್ ಸಂಖ್ಯೆ(Mobile Number) ಮತ್ತು ಪಾಸ್ ವರ್ಡ್ ಅನ್ನು ಇಲ್ಲಿ ಭರ್ತಿ ಮಾಡಿ. ಇದರ ನಂತ್ರ ನಿಮ್ಮ ಲಾಗಿನ್ ರಚಿಸಲ್ಪಡುತ್ತದೆ.

3. ಹೆಸರು, ಜನ್ಮ ದಿನಾಂಕ(Date of Birth), ವಿಳಾಸ ದಂತಹ ಅಗತ್ಯ ವಿವರಗಳನ್ನ ನಮೂದಿಸಿ ಮತ್ತು ವಿಳಾಸ ಮತ್ತು ಜನ್ಮ ದಿನಾಂಕದಂತಹ ಅಗತ್ಯ ದಾಖಲೆಗಳನ್ನ ಅಪ್ ಲೋಡ್ ಮಾಡಿ.

ಇದನ್ನೂ ಓದಿ : Petrol-Diesel Price : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ : ಮುಂಬೈನಲ್ಲಿ ₹ 101 ಪೆಟ್ರೋಲ್ ಬೆಲೆ!

4. 'ಸಬ್ಮಿಟ್' ಮೇಲೆ .

ವೋಟರ್ ಐಡಿಯನ್ನು ಟ್ರ್ಯಾಕ್ ಮಾಡುವ ಆಯ್ಕೆಯೂ ಇದೆ!

ನಿಮ್ಮ ಇಮೇಲ್ ಐಡಿಯಲ್ಲಿ ವೋಟರ್ ಐಡಿ ಕಾರ್ಡ್(Voter ID Card) ಲಿಂಕ್ ಬರಲಿದೆ. ಈ ಲಿಂಕ್ ಮೂಲಕ ನೀವು ವೋಟರ್ ಐಡಿ ಕಾರ್ಡ್ ಅನ್ನು ಟ್ರ್ಯಾಕ್ ಮಾಡಬಹುದು. ಇನ್ನು ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ಮತದಾರರ ಗುರುತಿನ ಚೀಟಿ ನಿಮಗೆ ಸಿಗುತ್ತೆ. ಮತದಾರರ ಗುರುತಿನ ಚೀಟಿಯನ್ನ ಪಡೆಯದಿದ್ದರೆ, ಅರ್ಜಿದಾರರು ಅಧಿಕೃತ ವೆಬ್ ಸೈಟ್ʼನ್ನ ಪರಿಶೀಲಿಸಬಹುದು ಮತ್ತು ಹತ್ತಿರದ ಚುನಾವಣಾ ಕಚೇರಿ ಅಥವಾ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಇದನ್ನೂ ಓದಿ : PF ಖಾತೆದಾರರಿಗೆ 5 ಪ್ರಯೋಜನಗಳ ಲಾಭ : ಇಲ್ಲಿದೆ ನೋಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News