ನಿಮ್ಮ ಮನೆಯ ಸೌಂದರ್ಯ ಹೆಚ್ಚಿಸುವ ಭದ್ರವಾದ ರಕ್ಷಾ ಕವಚ ಏಷ್ಯನ್ ಪೇಂಟ್ ಅಲ್ಟಿಮೇಟ್ ಪ್ರೊಟೆಕ್

ಪ್ರಕೃತಿಯನ್ನು ನಾವು ಪರಿವರ್ತಿಸುವುದು ಅಸಾಧ್ಯ. ಮಳೆ, ಗಾಳಿ, ಬಿಸಿಲಿನಿಂದ ಮನೆಯ ಸೌಂದರ್ಯ ಅದೆಷ್ಟರ ಮಟ್ಟಗೆ ಸುರಕ್ಷಿತವಾಗಿರಲು ಸಾಧ್ಯ. ದಿನಗಳೆದಂತೆ ಮನೆ ಅದೆಷ್ಟೇ ಸುಂದರವಾಗಿದ್ದರೂ ಅದರ ಬಣ್ಣ ಮಸುಕಾಗುವದಂತೂ ಅಕ್ಷರಶಃ ಸತ್ಯ.  

Written by - Zee Kannada News Desk | Last Updated : Mar 17, 2021, 01:25 PM IST
  • ಪ್ರಕೃತಿಯ ಹೊಡೆತದದಿಂದ ಮನೆಯ ಹೊರಭಾಗವನ್ನು ರಕ್ಷಿಸುವ ಅಪೂರ್ವ ಭರವಸೆಯನ್ನು ದಿ ಏಷ್ಯನ್ ಅಲ್ಟಿಮಾ ಪ್ರೊಟೆಕ್ (Asian Paint Ultima Protek) ನೀಡಿದೆ
  • ಏಷ್ಯನ್ ಪೇಂಟ್ ಅಲ್ಟಿಮೇಟ್ ನಿಮ್ಮ ಮನೆಗೆ ಅತ್ಯುತ್ತಮವಾಗಿ ಲ್ಯಾಮಿನೇಷನ್ ಮಾಡುತ್ತದೆ
  • ಹೆಚ್ಚುವರಿ ಲ್ಯಾಮಿನೇಟೆಡ್ ಸುರಕ್ಷತಾತ ತಂತ್ರಜ್ಞಾನದೊಂದಿಗೆ ಸೂರ್ಯನ ಕಿರಣ , ಮಳೆ, ಗಾಳಿ, ಧೂಳಿನಿಂದ ನಿಮ್ಮ ಮನೆಯ ಹೊರ ಗೋಡೆಗಳನ್ನು ಸುರಕ್ಷಿತವಾಗಿರಿಸಲು ದಿ ಅಲ್ಟಿಮಾ ಪ್ರೊಟೆಕ್ ಲಾಮಿನೇಷನ್ ವಾಲಾ ಪೇಂಟ್ ಭದ್ರವಾದ ರಕ್ಷಾ ಕವಚವನ್ನು ಒದಗಿಸುತ್ತದೆ
ನಿಮ್ಮ ಮನೆಯ ಸೌಂದರ್ಯ ಹೆಚ್ಚಿಸುವ ಭದ್ರವಾದ ರಕ್ಷಾ ಕವಚ ಏಷ್ಯನ್ ಪೇಂಟ್ ಅಲ್ಟಿಮೇಟ್ ಪ್ರೊಟೆಕ್ title=
Asian Paint Ultima Protek

ಒಂದು ಮನೆ ಕಟ್ಟಬೇಕಾದರೆ ಪ್ರೀತಿ, ಹಣ, ಕಾಳಜಿ, ಸುರಕ್ಷತೆ ಎಲ್ಲವೂ ಬೇಕು. ಹಲವು ವರ್ಷಗಳ ಕಾಲ ಮನೆಯ ಆಂತರಿಕ, ಹೊರ ಆವರಣವನ್ನು ಸುಂದರವಾಗಿ ಉಳಿಯಲು ಹಾಗೂ ಸೂರ್ಯನ ಪ್ರಕಾಶ, ಮಳೆ-ಗಾಳಿ ಸೇರಿದಂತೆ ಪಕೃತಿಯ ಹೊಡೆತದಿಂದ ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಲು ನಿಮಗೊಂದು ಅತ್ಯುತ್ತಮ ಸಲಹೆಯೊಂದು ಇಲ್ಲಿದೆ. ಪ್ರಕೃತಿಯನ್ನು ನಾವು ಪರಿವರ್ತಿಸುವುದು ಅಸಾಧ್ಯ. ಮಳೆ, ಗಾಳಿ, ಬಿಸಿಲಿನಿಂದ ಮನೆಯ ಸೌಂದರ್ಯ ಅದೆಷ್ಟರ ಮಟ್ಟಗೆ ಸುರಕ್ಷಿತವಾಗಿರಲು ಸಾಧ್ಯ. ದಿನಗಳೆದಂತೆ ಮನೆ ಅದೆಷ್ಟೇ ಸುಂದರವಾಗಿದ್ದರೂ ಅದರ ಬಣ್ಣ ಮಸುಕಾಗುವದಂತೂ ಅಕ್ಷರಶಃ ಸತ್ಯ. ನೀವು ಮಾಡುವ ಅತ್ಯುತ್ತಮ ಪೇಂಟ್ ದಿಂದ ಮನೆಯ ಗೋಡೆಗಳ ಹೊಳಪು , ಆಕರ್ಷಣೆ , ಸೊಬಗು ಬಹು ವರ್ಷಗಳವರೆಗೆ ಹಾಗೇ ಉಳಿಯವುದು. ಪ್ರಕೃತಿಯ ಹೊಡತಕ್ಕೆ ಸಹ ಮನೆಯ ಗೋಡೆಗಳು ತಮ್ಮ ಸೌಂರ್ಯದಿಂದ ವಿಮುಖವಾಗದಂತೆ ಅದು ನೋಡಿಕೊಳ್ಳುತ್ತದೆ. ಅಂತಹದೊಂದು ಪೇಂಟ್ ಎಂದರೆ ಏಷ್ಯನ್ ಅಲ್ಟಿಮಾ ಪ್ರೊಟೆಕ್ ಲ್ಯಾಮಿನೇಷನ್ ವಾಲಾ ಮನೆಯ ಅಥವಾ ಕಟ್ಟಡದ ಹೊರ ಭಾಗದ ಸೌಂರ್ಯವನ್ನು ಹಾಗೆಯೇ ಉಳಿಸಿಕೊಂಡು ಹೋಗುವ ಅತ್ಯದ್ಭುತ ಗುಣಮಟ್ಟವನ್ನು ಹೊಂದಿದೆ.

ಏಷ್ಯನ್ ಪೇಂಟ್ ಅಲ್ಟಿಮೇಟ್ ನಿಮ್ಮ ಮನೆಗೆ ಅತ್ಯುತ್ತಮವಾಗಿ ಲ್ಯಾಮಿನೇಷನ್ ಮಾಡುತ್ತದೆ. ಹೌದು ಲಾಮಿನೇಷನ್ ಎಂದರೆ ನೀವು ತಿಳಿದಿರುವ ಹಾಗೆ ಆಕರ್ಷಕವಾಗಿ ಪ್ಲ್ಯಾಷ್ಟಿಕ್ ಕೋಟಿಂಗ್ ಮಾಡುವುದೇ ಲ್ಯಾಮಿನೇಷನ್ ಎಂದು ನೀವು ಭಾವಿಸಿದ್ದೀರಿ. ಆದರೆ ಗೋಡೆಯ ಹೊರ ಆವರಣವನ್ನು ಅಲ್ಟಿಮಾ ಪ್ರೊಟೆಕ್ (Ultima Protek) ವಾಲಾದಿಂದ ಪೇಂಟ್ ಮಾಡುವುದು. ಇದಕ್ಕೆ ಸಂಬಂಧಿಸಿದಂತೆ ನಿಮಗೆ ಇನ್ನೂ ಹೆಚ್ಚಿನ ಗೊಂದಲಗಳಿವೆಯಾ? ಹಾಗಾದರೆ ಕೆಳಗಿನ ವಿವರಗಳನ್ನು ಓದಿ ತಿಳಿದುಕೊಳ್ಳಿ.

ಇದನ್ನೂ ಓದಿ - ವಾಸ್ತುವಿನ ರೀತಿ ಮಗುವಿನ ರೂಂ ಅಲಂಕರಿಸಿದರೆ ಸಿಗಲಿವೆ ಈ ಪ್ರಯೋಜನಗಳು

ಪ್ರಕೃತಿಯ ಹೊಡೆತದದಿಂದ ಮನೆಯ ಹೊರಭಾಗವನ್ನು ರಕ್ಷಿಸುವ ಅಪೂರ್ವ ಭರವಸೆಯನ್ನು ದಿ ಏಷ್ಯನ್ ಅಲ್ಟಿಮಾ ಪ್ರೊಟೆಕ್ (Asian Paint Ultima Protek) ನೀಡಿದೆ. ಸೂರ್ಯನ ಪ್ರಖರವಾದ ಕಿರಣ, ಬಿರುಸಿನ ಮಳೆ, ಧೂಳಿಂದ ಮನೆಯ ಹೊರ ಆವರಣದ ಹೊಳಪು ನಶಿಸುವದು ಸರ್ವೇ ಸಾಮಾನ್ಯ. ಇದರಿಂದಾಗಿ ಗೋಡಗೆ ಬಳಿದ ಸಾಮಾನ್ಯ ಪೇಂಟ್ ಅಥವಾ ಬಣ್ಣ ಮಸುಕಾಗ ಬಹುದು, ಸ್ವಲ್ಪ ಸಲ್ಪವಾಗಿ ಕಿತ್ತಿಕೊಂಡು ಹೋಗಬಹುದು, ಗೀರುಗಳು ಬೀಳುತ್ತವೆ, ಹುಳುಕು ಹಿಡಿಯುವ ಸಾಧ್ಯತೆ ಹೆಚ್ಚು, ಕತ್ತಲೆಯಲ್ಲಿ ಸ್ಪಷ್ಟವಾಗಿ ಕಾಣಿಸದಿರಬಹು. ಆದರೆ ಅಲ್ಟಿಮಾ ಪ್ರೊಟೆಕ್ ಬಳಸುವುದರಿಂದ ಬಿರುಸಿನ ಮಳೆ ನೀರು ಸರಾಗವಾಗಿ ಗೋಡೆಗಳಿಂದ ಜಾರಿ ಬೀಳುತ್ತದೆ, ಧೂಳು ಗಾಳಿಯಂದ ಯಾವುದೇ ಹಾನಿಯಾಗದಂತೆ ನಿಗಾ ವಹಿಸುತ್ತದೆ. ಲ್ಯಾಮಿನೇಷನ್ ಏಕ್ಷಟೇರಿಯರ್ ಪೇಂಟ್ ನಿಂದಾಗಿ ನಮ್ಮ ಮನೆಯ ಗೋಡೆಗಳು ಎಲ್ಲವನ್ನೂ ಎದರಿಸಿ ನಿಲ್ಲುವ ಗಡಸುತನವನ್ನು ಹೊಂದುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ.

ಹೆಚ್ಚುವರಿ ಲ್ಯಾಮಿನೇಟೆಡ್ ಸುರಕ್ಷತಾತ ತಂತ್ರಜ್ಞಾನದೊಂದಿಗೆ ಸೂರ್ಯನ ಕಿರಣ , ಮಳೆ, ಗಾಳಿ, ಧೂಳಿನಿಂದ ನಿಮ್ಮ ಮನೆಯ (House) ಹೊರ ಗೋಡೆಗಳನ್ನು ಸುರಕ್ಷಿತವಾಗಿರಿಸಲು ದಿ ಅಲ್ಟಿಮಾ ಪ್ರೊಟೆಕ್ ಲಾಮಿನೇಷನ್ ವಾಲಾ ಪೇಂಟ್ ಭದ್ರವಾದ ರಕ್ಷಾ ಕವಚವನ್ನು ಒದಗಿಸುತ್ತದೆ. 10 ವರ್ಷಗಳ ವಾರಂಟಿ ಜೊತೆಗೆ ನಿಮ್ಮ ಮನೆಯನ್ನು ಪರಿಪೂರ್ಣಗಳಿಸುವುದಲ್ಲದೇ ಹಗಲು ರಾತ್ರಿಯೆನ್ನದೇ ಪೇಂಟ್ ತನ್ನ ನಿಜವಾದ ಗುಣಗಳನ್ನು ಪ್ರದರ್ಶಿಸುತ್ತದೆ.

ಇದನ್ನೂ ಓದಿ - ಸುಖ-ಸಮೃದ್ಧಿಯ ಜೀವನ ನಿಮ್ಮದಾಗಬೇಕೆ? ನಿಮ್ಮ ಗೋಡೆಗಳ ಬಣ್ಣವನ್ನು ವಾಸ್ತು ಪ್ರಕಾರ ಆರಿಸಿ

ಏಷ್ಯನ್ ಅಲ್ಟಿಮಾ ಪ್ರೊಟೆಕ್ ವಾಲಾ ಹೊರ ಆವರಣದ ಪೇಂಟ್ ವರ್ಕ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಲು, ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ (Ranbir Kapoor) ಅವತಾರದಲ್ಲಿ ಹಿಂದೆಂದೂ ಕಾಣದ ಜಾಹಿರಾತನ್ನು ಪರಿಶಿಲಿಸಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News