Gold-Silver Price Today : ದಿನೇ ದಿನೇ ಕಡಿಮೆಯಾಗುತ್ತಲೇ ಇದೆ ಬಂಗಾರದ ಬೆಲೆ ! ಚಿನ್ನ ಖರೀದಿಗೆ ಇದೇ ಬೆಸ್ಟ್ ಟೈಮ್

Gold-Silver Price Today : ಕಳೆದ ಮೂರು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ.ನಿಮ್ಮ ನಗರದಲ್ಲಿನ ದರಗಳನ್ನು ಇಲ್ಲಿ ಪರಿಶೀಲಿಸಿ.  

Written by - Ranjitha R K | Last Updated : Jan 11, 2024, 10:09 AM IST
  • ಅಗ್ಗವಾಯಿತು ಚಿನ್ನ
  • ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ
  • ಇಂದಿನ ಬೆಲೆಯನ್ನು ಇಲ್ಲಿ ತಿಳಿಯಿರಿ
Gold-Silver Price Today : ದಿನೇ ದಿನೇ ಕಡಿಮೆಯಾಗುತ್ತಲೇ ಇದೆ ಬಂಗಾರದ ಬೆಲೆ ! ಚಿನ್ನ ಖರೀದಿಗೆ  ಇದೇ ಬೆಸ್ಟ್ ಟೈಮ್ title=

Gold-Silver Price Today : ಕಳೆದ ಮೂರು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿಯೂ 450 ರೂಪಾಯಿಗಳಷ್ಟು ಕಡಿಮೆಯಾಗಿದೆ.  ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 63,000 ರೂ.ಆಗಿದೆ. ಬೆಳ್ಳಿ ಕೂಡಾ 76,000 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. 

ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 50 ರೂಪಾಯಿ ಇಳಿಕೆಯಾಗಿ 63,150 ರೂಪಾಯಿಗಳಿಗೆ ತಲುಪಿದೆ.ಬೆಳ್ಳಿ ಬೆಲೆಯೂ 450 ರೂಪಾಯಿ ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 76,300 ರೂಪಾಯಿಗಳಿಗೆ ತಲುಪಿದೆ.

ಇದನ್ನೂ ಓದಿ : ಲಕ್ಷದ್ವೀಪಕ್ಕೆ ಹೋಗುತ್ತೀರಾ? ಈ ಕೋಡ್ ಮೂಲಕ ಟಿಕೆಟ್ ಬುಕ್ ಮಾಡಿ.. Paytm ಆಫರ್!

MCX ನಲ್ಲಿ ಬೆಲೆ ಎಷ್ಟು? :
ಆದರೆ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. MCX ನಲ್ಲಿ ಇಂದು 0.09 ಶೇಕಡಾ ಹೆಚ್ಚಳದೊಂದಿಗೆ 10 ಗ್ರಾಂಗೆ 62,236 ರೂ.ಆಗಿದೆ. ಬೆಳ್ಳಿ ಪ್ರತಿ ಕೆಜಿಗೆ ಶೇ.0.13ರಷ್ಟು ಏರಿಕೆಯೊಂದಿಗೆ 72139 ರೂ.ಆಗಿದೆ.  

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ : (10 ಗ್ರಾಂ )
24 ಕ್ಯಾರೆಟ್ ಬಂಗಾರದ ಬೆಲೆ - 62,920.  ರೂ 
22 ಕ್ಯಾರೆಟ್ ಬಂಗಾರದ ಬೆಲೆ - 57,700 .ರೂ. 

ದೇಶದ ವಿವಿಧ ನಗರಗಳಲ್ಲಿ 22 ಕ್ಯಾರೆಟ್  ಬಂಗಾರದ ಬೆಲೆ  :(10 ಗ್ರಾಂ ) 
ದೆಹಲಿ - 57,850 ರೂ 
ಮುಂಬಯಿ -57,700 ರೂ 
ಹೈದರಾಬಾದ್ - 57,700 ರೂ 
ಕೇರಳ - 57,700 ರೂ 
ಚೆನ್ನೈ - 58,200 ರೂ 
ಕೊಲ್ಕತಾ - 57,700 ರೂ 

ಇದನ್ನೂ ಓದಿ : Tax Exemption Formula: NPS ಹೂಡಿಕೆಯ ಈ ಫಾರ್ಮುಲಾ ಅನುಸರಿಸಿದರೆ, ನಿಮ್ಮ ವೇತನದಲ್ಲಿ ತೆರಿಗೆ ಶೂನ್ಯ ಮಾಡಿಕೊಳ್ಳಬಹುದು!

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್ ಗೆ 2,030 ಡಾಲರ್ ಆಗಿದ್ದರೆ,  ಬೆಳ್ಳಿ 23.04 ಡಾಲರ್ ಆಗಿದೆ. 

ಈ ಮಧ್ಯೆ, MCX ಫ್ಯೂಚರ್ ಮಾರುಕಟ್ಟೆಯಲ್ಲಿ ಫೆಬ್ರವರಿ ಚಿನ್ನದ ಬೆಲೆ 10 ಗ್ರಾಂಗೆ 86 ರೂ.ಹೆಚ್ಚಳದೊಂದಿಗೆ 62,265 ರೂ.ಆಗಿದೆ. ಮಾರ್ಚ್ ತಿಂಗಳ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 243 ರೂ.ಗಳ ಏರಿಕೆ ಕಂಡು 72,290 ರೂ. ಆಗಿದೆ. 

ನಿಮ್ಮ ನಗರದಲ್ಲಿನ ದರಗಳನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. 

ಇದನ್ನೂ ಓದಿ : Union Budget 2024: ಎನ್ಪಿಎಸ್ ನಲ್ಲೂ ಸಿಗುತ್ತೆ ಪಿಎಫ್ ನಂತಹ ಈ ಲಾಭ!

ಈ ಮೇಲಿನ ದರವನ್ನು ಸುದ್ದಿ ಬರೆಯುವ ಸಮಯದ ಆಧಾರದ ಮೇಲೆ ನೀಡಲಾಗಿದೆ. ನಗರಗಳಿಗೆ ಅನುಸಾರವಾಗಿ ದರದಲ್ಲಿ ಬದಲಾವಣೆಯಾಗಬಹುದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News