Arecanut Price Oct 29th: ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (29-10-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Oct 29, 2023, 11:44 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಸಿದ್ದರಾಪುರದಲ್ಲಿ ಅಡಿಕೆ 46,309 ರೂ.ನಂತೆ ಮಾರಾಟವಾಗುತ್ತಿದೆ
  • ಶಿಕಾರಿಪುರದಲ್ಲಿ ಅಡಿಕೆ 45,900 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Oct 29th: ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ನಿರಂತರವಾಗಿ ಕುಸಿತ ಕಾಣುತ್ತಿದ್ದ ಅಡಿಕೆ ಧಾರಣೆ ಇದೀಗ ಚೇತರಿಕೆ ಕಂಡಿದೆ. ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ 54 ಸಾವಿರ ರೂ.ನ ಗಡಿ ದಾಟಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಭಾನುವಾರ ಮತ್ತೆ ಏರಿಕೆ ಕಂಡಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 46,000 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(28-09-2022) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಆಧಾರ್ ಕಾರ್ಡ್ ಬಯೋಮೆಟ್ರಿಕ್ ಮಾಹಿತಿಯನ್ನು ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ಮಾರ್ಗ

ತಾಲೂಕು     

ಅಡಿಕೆ  

ಗರಿಷ್ಠ ಬೆಲೆ (ಅಕ್ಟೋಬರ್ 28, 2023)

ಕೊಪ್ಪ (ಚಿಕ್ಕಮಗಳೂರು ಜಿಲ್ಲೆ)                  

ರಾಶಿ ಅಡಿಕೆ  

46,899 ರೂ.   

ಚನ್ನಗಿರಿ   (ದಾವಣಗೆರೆ ಜಿಲ್ಲೆ)     

ರಾಶಿ ಅಡಿಕೆ 

48,100 ರೂ.   

ದಾವಣಗೆರೆ (ದಾವಣಗೆರೆ ಜಿಲ್ಲೆ)    

ರಾಶಿ ಅಡಿಕೆ 

46,169 ರೂ.   

ಹೊನ್ನಾಳಿ (ದಾವಣಗೆರೆ ಜಿಲ್ಲೆ)  

ರಾಶಿ ಅಡಿಕೆ 

46,605 ರೂ.   

ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ)                          

ರಾಶಿ ಅಡಿಕೆ 

46,309 ರೂ.   

ಶಿರಸಿ  (ಉತ್ತರ ಕನ್ನಡ ಜಿಲ್ಲೆ)

ರಾಶಿ ಅಡಿಕೆ 

47,799 ರೂ.   

ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ)                                          

ರಾಶಿ ಅಡಿಕೆ 

54,119 ರೂ.   

ಬಂಟ್ವಾಳ (ದಕ್ಷಿಣ ಕನ್ನಡ)

ಹಳೆದು

46,000 - 48,500 ರೂ.
ಬಂಟ್ವಾಳ (ದಕ್ಷಿಣ ಕನ್ನಡ) ಕೋಕ 15,000 - 27,500 ರೂ.
ಮಂಗಳೂರು (ದಕ್ಷಿಣ ಕನ್ನಡ) ಹೊಸದು

25,876 -31,000 ರೂ.

ಪುತ್ತೂರು (ದಕ್ಷಿಣ ಕನ್ನಡ) ಕೋಕ 11,000 - 25,000 ರೂ.
ಪುತ್ತೂರು (ದಕ್ಷಿಣ ಕನ್ನಡ) ಹೊಸದು 34,000 - 43,000 ರೂ.

ಭದ್ರಾವತಿ (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

48,000 ರೂ.   

ಹೊಸನಗರ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

48,970 ರೂ.   

ಸಾಗರ     (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

48,429 ರೂ.   

ಶಿಕಾರಿಪುರ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

45,900 ರೂ.   

ಶಿವಮೊಗ್ಗ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

47,909 ರೂ.   

ತೀರ್ಥಹಳ್ಳಿ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

48,229 ರೂ.   

ತುಮಕೂರು (ತುಮಕೂರು ಜಿಲ್ಲೆ) ರಾಶಿ ಅಡಿಕೆ 46,000 ರೂ.  

ಇದನ್ನೂ ಓದಿ: India's Top Tea Brand: ಭಾರತದ ಪ್ರಸಿದ್ಧ ಟೀ ಬ್ರ್ಯಾಂಡ್‌ಗಳ ಬಗ್ಗೆ ತಿಳಿಯಿರಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News