Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

Arecanut today price (08-02-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Feb 8, 2024, 08:47 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ
  • ಯಲ್ಲಾಪುರದಲ್ಲಿ 55 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ
  • ಶಿವಮೊಗ್ಗದಲ್ಲಿ ಅಡಿಕೆ 48,599 ರೂ.ನಂತೆ ಮಾರಾಟವಾಗುತ್ತಿದೆ
Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಫೆಬ್ರವರಿ 8) ಮತ್ತಷ್ಟು ಏರಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(08-02-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Gold Scheme: ಶೀಘ್ರದಲ್ಲೇ ಮತ್ತೆ ಆರಂಭವಾಗಲಿದೆ ಅಗ್ಗದ ಚಿನ್ನ ಮಾರಾಟದ ಈ ಯೋಜನೆ, ಕೈಯಲ್ಲಿ ಹಣ ಇಟ್ಟುಕೊಳ್ಳಿ!

Market Date Variety Minimum Price Maximum Price Modal Price
Bantwala 07/02/2024 Cqca ₹18,000 ₹28,500 ₹23,500
Bantwala 07/02/2024 New Variety ₹28,500 ₹35,000 ₹33,000
Karkala 07/02/2024 New Variety ₹25,000 ₹35,000 ₹30,000
Koppa 07/02/2024 Bette ₹45,099 ₹54,279 ₹52,899
Koppa 07/02/2024 Saraku ₹46,566 ₹73,369 ₹60,109
Koppa 07/02/2024 Gorabalu ₹27,009 ₹36,599 ₹35,301
Koppa 07/02/2024 EDI ₹37,629 ₹49,099 ₹48,099
Kumta 07/02/2024 Cqca ₹16,099 ₹27,509 ₹26,249
Kumta 07/02/2024 Bette ₹40,809 ₹44,009 ₹42,009
Kumta 07/02/2024 Chippu ₹26,569 ₹32,099 ₹30,869
Kumta 07/02/2024 Factory ₹11,509 ₹21,299 ₹20,529
Kumta 07/02/2024 Ripe ₹32,509 ₹34,499 ₹33,679
Shimoga 07/02/2024 Bette ₹27,069 ₹55,019 ₹50,300
Shimoga 07/02/2024 Saraku ₹52,000 ₹83,500 ₹70,410
Shimoga 07/02/2024 Gorabalu ₹18,005 ₹37,011 ₹32,809
Shimoga 07/02/2024 Rashi ₹31,799 ₹48,599 ₹47,209
Siddapur 07/02/2024 Bilegotu ₹22,899 ₹31,481 ₹27,899
Siddapur 07/02/2024 Kempugotu ₹25,689 ₹36,099 ₹29,899
Siddapur 07/02/2024 Cqca ₹12,189 ₹31,899 ₹24,299
Siddapur 07/02/2024 Tattibettee ₹36,689 ₹42,099 ₹39,099
Siddapur 07/02/2024 Rashi ₹44,799 ₹47,319 ₹46,899
Siddapur 07/02/2024 Chali ₹33,099 ₹37,099 ₹36,299
Siddapur 07/02/2024 Ripe ₹29,099 ₹35,899 ₹34,399
Sirsi 07/02/2024 Bilegotu ₹21,199 ₹33,333 ₹28,050
Sirsi 07/02/2024 Kempugotu ₹31,698 ₹31,698 ₹31,698
Sirsi 07/02/2024 Bette ₹37,269 ₹44,199 ₹41,615
Sirsi 07/02/2024 Rashi ₹44,899 ₹48,989 ₹46,350
Sirsi 07/02/2024 Chali ₹35,209 ₹39,001 ₹37,737

ಇದನ್ನೂ ಓದಿ: Pension Scheme: ರೈತರ ಮೇಲೆ ಕೃಪೆ ತೋರಿದ ಈ ರಾಜ್ಯ ಸರ್ಕಾರ, ಪ್ರತಿತಿಂಗಳು ನೀಡಲಿದೆ 3000 ಪಿಂಚಣಿ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News