Karnataka Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (27-02-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Feb 27, 2024, 09:38 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗಿದೆ
  • ಬಂಟ್ವಾಳದಲ್ಲಿ ಅಡಿಕೆ 48,500 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 46,069 ರೂ.ನಂತೆ ವಹಿವಾಟು ನಡೆಸುತ್ತಿದೆ
Karnataka Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಫೆಬ್ರವರಿ 27) ಮತ್ತಷ್ಟು ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(24-02-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Gold Price: ತಿಂಗಳಾಂತ್ಯಕ್ಕೆ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ: ಇಂದು ಎಷ್ಟಿದೆ ಗೊತ್ತಾ 10 ಗ್ರಾಂ ಬಂಗಾರದ ದರ?

Market Date Variety Minimum Price Maximum Price Modal Price
Bantwala 26/02/2024 Cqca ₹18,000 ₹28,500 ₹23,500
Bantwala 26/02/2024 New Variety ₹28,500 ₹34,000 ₹31,000
Channagiri 26/02/2024 Rashi ₹44,079 ₹48,500 ₹47,254
Chitradurga 26/02/2024 api ₹46,119 ₹46,559 ₹46,349
Chitradurga 26/02/2024 Kempugotu ₹27,609 ₹28,010 ₹27,800
Chitradurga 26/02/2024 Bette ₹34,629 ₹35,099 ₹34,879
Chitradurga 26/02/2024 Rashi ₹45,639 ₹46,069 ₹45,889
Honnavar 26/02/2024 Ripe ₹29,000 ₹31,500 ₹31,000
Kumta 26/02/2024 Cqca ₹15,089 ₹25,599 ₹23,899
Kumta 26/02/2024 Chippu ₹25,099 ₹28,599 ₹27,649
Kumta 26/02/2024 Factory ₹10,509 ₹20,479 ₹19,829
Kumta 26/02/2024 Ripe ₹30,099 ₹33,479 ₹32,729
Pavagada 26/02/2024 Red ₹40,000 ₹42,500 ₹42,000
Sagar 26/02/2024 Sippegotu ₹7,899 ₹17,869 ₹16,299
Sagar 26/02/2024 Bilegotu ₹10,100 ₹23,489 ₹22,022
Sagar 26/02/2024 Kempugotu ₹23,199 ₹33,199 ₹30,599
Sagar 26/02/2024 Cqca ₹15,899 ₹26,199 ₹25,266
Sagar 26/02/2024 Rashi ₹30,899 ₹47,670 ₹46,499
Sagar 26/02/2024 Chali ₹26,119 ₹35,001 ₹31,899
Shimoga 26/02/2024 Bette ₹45,102 ₹53,559 ₹48,069
Shimoga 26/02/2024 Saraku ₹61,000 ₹76,420 ₹72,399
Shimoga 26/02/2024 Gorabalu ₹16,589 ₹34,169 ₹31,069
Shimoga 26/02/2024 Rashi ₹32,159 ₹47,759 ₹47,009
Siddapur 26/02/2024 Bilegotu ₹24,099 ₹27,299 ₹25,889
Siddapur 26/02/2024 Kempugotu ₹30,100 ₹33,899 ₹31,299
Siddapur 26/02/2024 Cqca ₹24,519 ₹28,219 ₹26,799
Siddapur 26/02/2024 Tattibettee ₹37,009 ₹39,099 ₹38,899
Siddapur 26/02/2024 Rashi ₹43,299 ₹46,499 ₹45,899
Siddapur 26/02/2024 Chali ₹34,619 ₹36,799 ₹36,799
Siddapur 26/02/2024 Ripe ₹30,899 ₹36,099 ₹31,699
Sirsi 26/02/2024 Bilegotu ₹25,099 ₹30,199 ₹26,873
Sirsi 26/02/2024 Kempugotu ₹30,218 ₹34,199 ₹32,282
Sirsi 26/02/2024 Bette ₹38,418 ₹44,099 ₹40,247
Sirsi 26/02/2024 Rashi ₹43,208 ₹46,399 ₹45,024
Sirsi 26/02/2024 Chali ₹36,018 ₹37,939 ₹37,331
Yellapur 26/02/2024 Bilegotu ₹25,011 ₹35,409 ₹32,419
Yellapur 26/02/2024 api ₹53,699 ₹70,309 ₹70,309
Yellapur 26/02/2024 Kempugotu ₹25,011 ₹35,409 ₹32,419
Yellapur 26/02/2024 Cqca ₹14,899 ₹27,699 ₹24,899
Yellapur 26/02/2024 Tattibettee ₹36,040 ₹43,809 ₹41,269
Yellapur 26/02/2024 Rashi ₹44,009 ₹52,829 ₹47,992
Yellapur 26/02/2024 Chali ₹31,009 ₹37,499 ₹33,699

ಇದನ್ನೂ ಓದಿ: Investment Tips: ಅತಿ ಕಡಿಮೆ ಸಮಯದಲ್ಲಿ ಕೋಟ್ಯಾಧೀಶರಾಗುವ ಈ ಸಿಂಪಲ್ ರೂಲ್ ನಿಮಗೆ ತಿಳಿದಿರಲಿ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News