Arecanut Price Today: ಕರ್ನಾಟಕದ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ

Arecanut today price (10-02-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Feb 10, 2024, 02:32 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಯಲ್ಲಾಪುರದಲ್ಲಿ ಅಡಿಕೆ 53,689 ರೂ.ನಂತೆ ಮಾರಾಟವಾಗುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 47,309 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ಕರ್ನಾಟಕದ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ  (ಫೆಬ್ರವರಿ 10) ಮತ್ತಷ್ಟು ಏರಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(10-02-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: RBI ಗವರ್ನರ್ ಸಂಬಳ ಎಷ್ಟು? ಅವರಿಗೆ ನೀಡಿರುವ ಸೌಲಭ್ಯಗಳಾವವು?

Market Date Variety Minimum Price Maximum Price Modal Price
Bantwala 09/02/2024 Cqca ₹18,000 ₹28,500 ₹23,500
Bantwala 09/02/2024 New Variety ₹28,500 ₹35,000 ₹33,000
Bhadravathi 09/02/2024 Rashi ₹33,199 ₹48,319 ₹43,646
Hosanagar 09/02/2024 Kempugotu ₹28,599 ₹35,311 ₹33,411
Hosanagar 09/02/2024 Rashi ₹42,169 ₹48,411 ₹48,211
Hosanagar 09/02/2024 Chali ₹26,599 ₹31,789 ₹31,529
Karkala 09/02/2024 New Variety ₹25,000 ₹35,000 ₹30,000
Koppa 09/02/2024 api ₹41,366 ₹55,110 ₹51,058
Koppa 09/02/2024 Bette ₹40,879 ₹54,079 ₹49,089
Koppa 09/02/2024 Saraku ₹57,899 ₹72,599 ₹64,898
Koppa 09/02/2024 Gorabalu ₹10,009 ₹34,269 ₹33,086
Koppa 09/02/2024 EDI ₹20,009 ₹48,799 ₹46,915
Kumta 09/02/2024 Cqca ₹16,089 ₹28,099 ₹26,569
Kumta 09/02/2024 Chippu ₹25,699 ₹32,509 ₹30,549
Kumta 09/02/2024 Factory ₹11,509 ₹19,429 ₹18,699
Kumta 09/02/2024 Ripe ₹32,699 ₹34,509 ₹33,769
Puttur 09/02/2024 New Variety ₹26,500 ₹35,000 ₹30,750
Shimoga 09/02/2024 Bette ₹39,555 ₹54,419 ₹48,000
Shimoga 09/02/2024 Saraku ₹45,155 ₹80,986 ₹57,029
Shimoga 09/02/2024 Gorabalu ₹16,099 ₹34,118 ₹32,509
Shimoga 09/02/2024 Rashi ₹32,010 ₹48,098 ₹45,699
Siddapur 09/02/2024 Bilegotu ₹29,319 ₹31,319 ₹30,619
Siddapur 09/02/2024 Kempugotu ₹32,889 ₹35,899 ₹34,289
Siddapur 09/02/2024 Cqca ₹26,599 ₹29,269 ₹28,699
Siddapur 09/02/2024 Tattibettee ₹39,099 ₹46,799 ₹42,899
Siddapur 09/02/2024 Rashi ₹43,809 ₹47,309 ₹46,939
Siddapur 09/02/2024 Chali ₹35,349 ₹37,299 ₹37,099
Siddapur 09/02/2024 Ripe ₹31,699 ₹36,209 ₹32,599
Sirsi 09/02/2024 Bilegotu ₹25,165 ₹32,933 ₹28,077
Sirsi 09/02/2024 Kempugotu ₹31,099 ₹36,099 ₹34,147
Sirsi 09/02/2024 Bette ₹38,499 ₹44,909 ₹41,004
Sirsi 09/02/2024 Rashi ₹43,599 ₹47,609 ₹45,733
Sirsi 09/02/2024 Chali ₹35,736 ₹39,212 ₹38,085
Sulya 09/02/2024 New Variety ₹28,000 ₹33,000 ₹30,000
Yellapur 09/02/2024 Bilegotu ₹22,899 ₹33,491 ₹26,899
Yellapur 09/02/2024 api ₹56,399 ₹65,399 ₹58,200
Yellapur 09/02/2024 Kempugotu ₹27,189 ₹37,499 ₹33,860
Yellapur 09/02/2024 Cqca ₹16,501 ₹28,899 ₹26,299
Yellapur 09/02/2024 Tattibettee ₹37,020 ₹45,730 ₹43,689
Yellapur 09/02/2024 Rashi ₹46,099 ₹53,689 ₹49,899
Yellapur 09/02/2024 Chali ₹33,501 ₹38,969 ₹37,309

ಇದನ್ನೂ ಓದಿ: Ayushman Bharat Card: ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆ ಪ್ರಯೋಜನಗಳೇನು ಗೊತ್ತೇ?

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News