Arecanut Price Today: ಕರ್ನಾಟಕ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ

Arecanut today price (30-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ (ಆಗಸ್ಟ್‌ 30) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Aug 30, 2024, 03:12 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಚಿತ್ರದುರ್ಗದಲ್ಲಿ ಅಡಿಕೆ 46,969 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 48,521 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ಕರ್ನಾಟಕ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ  title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶುಕ್ರವಾರ (ಆಗಸ್ಟ್‌ 30) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,521 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (30-08-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ರಾಜ್ಯದ ರೈತರ ಕಷ್ಟಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ :ಗಣೇಶ ಹಬ್ಬಕ್ಕೆ ಘೋಷಿಸಿದೆ ಭರ್ಜರಿ ಗಿಫ್ಟ್

Market  Date Variety Minimum Price Maximum Price Modal Price
Sulya 30/08/2024 New Variety ₹35,000 ₹40,000 ₹37,500
Bantwala 29/08/2024 Cqca ₹18,000 ₹28,500 ₹23,500
Bantwala 29/08/2024 New Variety ₹28,500 ₹40,000 ₹39,500
Channagiri 29/08/2024 Rashi ₹40,019 ₹48,095 ₹44,821
Chitradurga 29/08/2024 api ₹47,019 ₹47,429 ₹47,249
Chitradurga 29/08/2024 Bette ₹33,659 ₹34,099 ₹33,889
Chitradurga 29/08/2024 Kempugotu ₹27,609 ₹28,010 ₹27,800
Chitradurga 29/08/2024 Rashi ₹46,539 ₹46,969 ₹46,779
Holalkere 29/08/2024 Rashi ₹26,800 ₹48,700 ₹32,832
Honnavar 29/08/2024 Ripe ₹32,000 ₹34,300 ₹33,150
Karkala 29/08/2024 New Variety ₹25,000 ₹40,000 ₹30,000
Koppa 29/08/2024 Gorabalu ₹25,400 ₹26,511 ₹25,700
Kumta 29/08/2024 Chippu ₹21,229 ₹28,009 ₹26,549
Kumta 29/08/2024 Cqca ₹7,109 ₹24,189 ₹22,869
Kumta 29/08/2024 Ripe ₹32,969 ₹35,811 ₹34,869
Kundapura 29/08/2024 Ripe ₹30,000 ₹39,000 ₹35,500
Puttur 29/08/2024 New Variety ₹28,000 ₹39,500 ₹33,000
Sagar 29/08/2024 Bilegotu ₹11,699 ₹24,075 ₹23,739
Sagar 29/08/2024 Chali ₹24,290 ₹32,809 ₹31,099
Sagar 29/08/2024 Cqca ₹10,699 ₹22,989 ₹17,989
Sagar 29/08/2024 Kempugotu ₹12,899 ₹33,199 ₹31,299
Sagar 29/08/2024 Rashi ₹26,989 ₹48,099 ₹47,809
Sagar 29/08/2024 Sippegotu ₹8,119 ₹17,169 ₹16,915
Shimoga 29/08/2024 Bette ₹42,014 ₹55,139 ₹53,179
Shimoga 29/08/2024 Gorabalu ₹18,030 ₹36,099 ₹32,269
Shimoga 29/08/2024 Rashi ₹30,000 ₹48,521 ₹46,159
Shimoga 29/08/2024 Saraku ₹50,400 ₹84,096 ₹58,399
Siddapur 29/08/2024 Bilegotu ₹24,900 ₹29,000 ₹27,469
Siddapur 29/08/2024 Chali ₹31,099 ₹35,100 ₹34,699
Siddapur 29/08/2024 Cqca ₹24,700 ₹27,989 ₹25,989
Siddapur 29/08/2024 Kempugotu ₹22,299 ₹23,019 ₹22,889
Siddapur 29/08/2024 Rashi ₹40,089 ₹45,699 ₹44,699
Siddapur 29/08/2024 Tattibettee ₹30,089 ₹36,889 ₹34,019
Sirsi 29/08/2024 Bette ₹27,969 ₹43,809 ₹34,004
Sirsi 29/08/2024 Bilegotu ₹20,009 ₹30,728 ₹26,829
Sirsi 29/08/2024 Chali ₹32,209 ₹36,313 ₹34,625
Sirsi 29/08/2024 Kempugotu ₹11,000 ₹22,600 ₹15,256
Sirsi 29/08/2024 Rashi ₹41,259 ₹47,391 ₹44,218
Sulya 29/08/2024 New Variety ₹35,000 ₹40,000 ₹37,500
Yellapur 29/08/2024 api ₹56,819 ₹56,819 ₹56,819
Yellapur 29/08/2024 Bilegotu ₹16,899 ₹27,112 ₹26,240
Yellapur 29/08/2024 Chali ₹28,869 ₹36,119 ₹35,129
Yellapur 29/08/2024 Cqca ₹6,019 ₹16,602 ₹12,612
Yellapur 29/08/2024 Kempugotu ₹17,099 ₹26,399 ₹20,892
Yellapur 29/08/2024 Rashi ₹40,099 ₹53,900 ₹49,900
Yellapur 29/08/2024 Tattibettee ₹26,469 ₹38,930 ₹36,699

ಇದನ್ನೂ ಓದಿ: ಹೆಣ್ಣು ಮಕ್ಕಳ ಪೋಷಕರೇ ತಿಳಿದುಕೊಳ್ಳಿ !ಅಕ್ಟೋಬರ್ 1 ರಿಂದ ಸುಕನ್ಯ ಸಮೃದ್ದಿಗೆ ಹೊಸ ನಿಯಮ !ಶೂನ್ಯವಾಗುವುದು ಬಡ್ಡಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News