Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!

Arecanut today price (03-02-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Feb 3, 2024, 09:15 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗಿದೆ
  • ಯಲ್ಲಾಪುರದಲ್ಲಿ ಅಡಿಕೆ 52,992 ರೂ.ನಂತೆ ಮಾರಾಟವಾಗುತ್ತಿದೆ
  • ಶಿರಸಿಯಲ್ಲಿ ಅಡಿಕೆ 48,001 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(03-02-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Zero Income Tax Countries: ಎಷ್ಟು ಬೇಕಾದಷ್ಟೂ ಹಣ ಸಂಪಾದಿಸಿ, ಇಲ್ಲಿ ನೈಯಾ ಪೈಸೆ ಕೂಡ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ!

Market Date Variety Minimum Price Maximum Price Modal Price
Bantwala 02/02/2024 Cqca ₹18,000 ₹28,500 ₹23,500
Bantwala 02/02/2024 New Variety ₹28,500 ₹35,000 ₹33,000
Belthangdi 02/02/2024 New Variety ₹27,000 ₹34,000 ₹32,000
Bhadravathi 02/02/2024 Rashi ₹38,199 ₹48,999 ₹46,469
Gonikappal 02/02/2024 Pylone ₹5,000 ₹5,000 ₹5,000
Hosanagar 02/02/2024 Kempugotu ₹28,899 ₹35,451 ₹34,899
Hosanagar 02/02/2024 Rashi ₹47,211 ₹49,570 ₹48,671
Hosanagar 02/02/2024 Chali ₹27,299 ₹30,299 ₹28,299
Karkala 02/02/2024 New Variety ₹25,000 ₹35,000 ₹30,000
Kumta 02/02/2024 Cqca ₹16,569 ₹29,999 ₹27,549
Kumta 02/02/2024 Chippu ₹26,509 ₹32,099 ₹31,349
Kumta 02/02/2024 Factory ₹11,509 ₹20,899 ₹19,869
Kumta 02/02/2024 Ripe ₹32,089 ₹34,319 ₹33,729
Shimoga 02/02/2024 Bette ₹35,000 ₹54,800 ₹49,000
Shimoga 02/02/2024 Saraku ₹50,199 ₹82,096 ₹60,000
Shimoga 02/02/2024 Gorabalu ₹16,509 ₹35,519 ₹34,019
Shimoga 02/02/2024 Rashi ₹34,399 ₹49,099 ₹46,839
Siddapur 02/02/2024 Bilegotu ₹28,699 ₹31,413 ₹30,699
Siddapur 02/02/2024 Kempugotu ₹31,019 ₹35,899 ₹34,189
Siddapur 02/02/2024 Cqca ₹27,099 ₹30,699 ₹28,319
Siddapur 02/02/2024 Tattibettee ₹40,169 ₹47,029 ₹43,099
Siddapur 02/02/2024 Rashi ₹43,869 ₹47,512 ₹47,209
Siddapur 02/02/2024 Chali ₹36,289 ₹38,899 ₹37,099
Siddapur 02/02/2024 Ripe ₹31,979 ₹36,729 ₹34,099
Sirsi 02/02/2024 Bilegotu ₹25,169 ₹33,821 ₹29,115
Sirsi 02/02/2024 Kempugotu ₹31,099 ₹36,418 ₹33,698
Sirsi 02/02/2024 Bette ₹38,099 ₹44,608 ₹41,109
Sirsi 02/02/2024 Rashi ₹43,508 ₹48,001 ₹45,588
Sirsi 02/02/2024 Chali ₹36,218 ₹39,112 ₹37,454
Tumkur 02/02/2024 Rashi ₹43,800 ₹47,500 ₹44,426
Yellapur 02/02/2024 Bilegotu ₹24,899 ₹34,428 ₹32,619
Yellapur 02/02/2024 api ₹54,809 ₹59,069 ₹57,269
Yellapur 02/02/2024 Kempugotu ₹25,399 ₹37,499 ₹33,799
Yellapur 02/02/2024 Cqca ₹17,712 ₹31,799 ₹28,319
Yellapur 02/02/2024 Tattibettee ₹37,050 ₹45,920 ₹42,700
Yellapur 02/02/2024 Rashi ₹46,000 ₹52,992 ₹50,299
Yellapur 02/02/2024 Chali ₹33,757 ₹39,090 ₹38,019

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರ ವೇತನದಲ್ಲಿ ನೇರ ₹9000 ಹೆಚ್ಚಳ! 8ನೇ ವೇತನ ಆಯೋಗದ ಸರದಿಯೂ ಬಂದಿದೆ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News