ಕೋವಿಡ್ ನಿಯಮ ಪಾಲಿಸಲು ಟಾಪ್ ತೆಗೆದು ಮಾಸ್ಕ್ ಮಾಡಿಕೊಂಡ ಯುವತಿ

Covid rule: ಐಸ್‌ಕ್ರೀಂ ಪಾರ್ಲರ್‌ನಲ್ಲಿ ಯುವತಿ ತಮ್ಮ ಬಟ್ಟೆಗಳನ್ನು ಕಳಚಿ ಕೇವಲ ಒಳ ಉಡುಪಿನಲ್ಲಿ ಬಂದ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 

Edited by - Chetana Devarmani | Last Updated : Jan 5, 2022, 01:42 PM IST
  • ಕೋವಿಡ್ ನಿಯಮ ಪಾಲಿಸಲು ಟಾಪ್ ತೆಗೆದು ಮಾಸ್ಕ್ ಮಾಡಿಕೊಂಡ ಯುವತಿ
  • ಸಾರ್ವಜನಿಕ ಸ್ಥಳದಲ್ಲಿ ಒಳ ಉಡುಪಿನಲ್ಲಿ ಕಾಣಿಸಿಕೊಂಡ ಮಹಿಳೆ
  • ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ
ಕೋವಿಡ್ ನಿಯಮ ಪಾಲಿಸಲು ಟಾಪ್ ತೆಗೆದು ಮಾಸ್ಕ್ ಮಾಡಿಕೊಂಡ ಯುವತಿ   title=
ಟಾಪ್ ತೆಗೆದು ಮಾಸ್ಕ್ ಮಾಡಿಕೊಂಡ ಯುವತಿ

ನವದೆಹಲಿ: ಮಹಿಳೆಯೊಬ್ಬರು ಐಸ್ ಕ್ರೀಂ ಪಾರ್ಲರ್ ನಲ್ಲಿ (ice cream parlor) ಎಲ್ಲರ ಸಮ್ಮುಖದಲ್ಲಿ ಬಟ್ಟೆ ಕಳಚಿ ಒಳ ಉಡುಪಿನಲ್ಲಿ ಬಂದಿದ್ದಾರೆ. ಅವಳು ತನ್ನ ಉಡುಪನ್ನು, ಮಾಸ್ಕ್ ಆಗಿ ಬಳಸಿದ್ದಳು.

ಕೋವಿಡ್ ನಿಯಮಗಳನ್ನು ಅನುಸರಿಸುವ ಗೀಳು:

ವರದಿಯ ಪ್ರಕಾರ, ಆಶ್ಚರ್ಯಕರ ಸಂಗತಿಯೆಂದರೆ, ಆ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಇಬ್ಬರು ಚಿಕ್ಕ ಮಕ್ಕಳು ತಮ್ಮ ತಂದೆಯೊಂದಿಗೆ ಇದ್ದಾರೆ ಮತ್ತು ಮಕ್ಕಳು ಅವಳನ್ನು ನೋಡುತ್ತಿದ್ದಾರೆಂದು ಮಹಿಳೆ ಗಮನಿಸಲಿಲ್ಲ. ಸಾರ್ವಜನಿಕ ಸ್ಥಳದ ಬಗ್ಗೆ ಕಾಳಜಿಯಿಲ್ಲದೇ ಕೋವಿಡ್ ನಿಯಮಗಳನ್ನು (Covid rules) ಅನುಸರಿಸುವ ವ್ಯಾಮೋಹದಲ್ಲಿ ಮಹಿಳೆ ಈ ರೀತಿ ಮಾಡಿದ್ದಾರೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ:

ಈ ದೃಶ್ಯ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿದೆ. ಈ ಆಘಾತಕಾರಿ ಘಟನೆಯು ಐಸ್‌ಕ್ರೀಂ ಪಾರ್ಲರ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೆಂಪು ಕೂದಲಿನ ಮಹಿಳೆ ತನ್ನ ಕಪ್ಪು ಬಟ್ಟೆಯನ್ನು ತೆಗೆದು ಮುಖವಾಡವಾಗಿ ಬಳಸುತ್ತಿರುವುದು ಕಂಡುಬಂದಿದೆ. ಶನಿವಾರ ರಾತ್ರಿ ಸ್ಥಳೀಯ ಕಾಲಮಾನ ರಾತ್ರಿ 10.30ಕ್ಕೆ ಜನನಿಬಿಡ ಶಾಪಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

Covid rules

ಮಹಿಳೆ ಆರಾಮವಾಗಿ ತನ್ನ ಬಟ್ಟೆಗಳನ್ನು ಕಳಚಿ ಉಡುಪನ್ನು ಮುಖಕ್ಕೆ ಮಾಸ್ಕ್ (Face Mask) ಆಗಿ ಬಳಸುವ ದಾರಿಯನ್ನು ಹುಡುಕುತ್ತಿದ್ದರು. ಆದ್ದರಿಂದ ಅಲ್ಲಿ ಒಬ್ಬ ವ್ಯಕ್ತಿ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಐಸ್ ಕ್ರೀಮ್ ಪಡೆಯಲು ಸರದಿಯಲ್ಲಿ ನಿಂತಿದ್ದರು. ಹಾಗಾಗಿ ಇಷ್ಟವಿಲ್ಲದೆ ಎಲ್ಲರೂ ಈ ಇಡೀ ಘಟನೆಯನ್ನು ನೋಡುತ್ತಿದ್ದರು. 

ಇದನ್ನೂ ಓದಿ: ಕಳೆದ 24 ಗಂಟೆಗಳಲ್ಲಿ 58,097 ಹೊಸ ಕೋವಿಡ್ ಪ್ರಕರಣಗಳು ವರದಿ.. ಒಂದೇ ದಿನದಲ್ಲಿ 55% ಏರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News