ಆಫೀಸ್ ಕೆಲಸದ ನಡುವೆಯೇ S*X ಮಾಡಿ..! ದೇಶದ ಅಧ್ಯಕ್ಷರೇ ಈ ಶಾಕಿಂಗ್‌ ಸಲಹೆ ನೀಡಲು ಕಾರಣವೇನು?

Russian President Vladimir Putin: ಮೆಟ್ರೋದಲ್ಲಿನ ವರದಿಯ ಪ್ರಕಾರ, ರಷ್ಯಾದ ಪ್ರಸ್ತುತ ಫರ್ಟಿಲಿಟಿ ರೇಟ್‌ ಪ್ರತಿ ಮಹಿಳೆಗೆ ಸರಿಸುಮಾರು 1.5 ಮಕ್ಕಳಷ್ಟಿದ್ದು, ಜನಸಂಖ್ಯೆಯ ಸ್ಥಿರತೆಗೆ ಅಗತ್ಯವಿರುವ 2.1 ಕ್ಕಿಂತ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ, ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದಿಂದಾಗಿ ದೇಶದ ಜನಸಂಖ್ಯೆಯು ಕುಸಿದಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಹೆಚ್ಚಿಸಲು ಈ ಸಲಗೆ ನೀಡಿದ್ದಾರೆ.  

Written by - Bhavishya Shetty | Last Updated : Nov 10, 2024, 04:32 PM IST
    • ಊಟ ಮತ್ತು ಕಾಫಿ ವಿರಾಮದ ಸಮಯದಲ್ಲಿ ಲೈಂಗಿಕತೆಯನ್ನು ಹೊಂದಿ
    • ರಷ್ಯಾದ ಜನನ ದರ ಕುಸಿಯುತ್ತಿರುವುದನ್ನು ಪರಿಗಣಿಸಿ ಸಲಹೆ
    • ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶಾಕಿಂಗ್‌ ಸಲಹೆ
ಆಫೀಸ್ ಕೆಲಸದ ನಡುವೆಯೇ S*X ಮಾಡಿ..! ದೇಶದ ಅಧ್ಯಕ್ಷರೇ ಈ ಶಾಕಿಂಗ್‌ ಸಲಹೆ ನೀಡಲು ಕಾರಣವೇನು?  title=
File Photo

Russia New Suggession: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಷ್ಯಾದ ಜನನ ದರ ಕುಸಿಯುತ್ತಿರುವುದನ್ನು ಪರಿಗಣಿಸಿ, ಕೆಲವೊಂದು ಸಲಹೆಗಳನ್ನು ಅಲ್ಲಿನ ಜನರಿಗೆ ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಕೆಲಸದ ಸಮಯದಲ್ಲಿ ಸಿಗುವ ಊಟ ಮತ್ತು ಕಾಫಿ ವಿರಾಮದ ಸಮಯದಲ್ಲಿ ಲೈಂಗಿಕತೆಯನ್ನು ಹೊಂದಿ ಎಂದು ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಒಡೆದೋಯ್ತು ಅಭಿಮಾನಿಗಳ ಹೃದಯ... ಫೀಲ್ಡಿಂಗ್‌ ಮಾಡ್ತಿದ್ದಂತೆ ತಲೆಗೆ ಬಡಿದ ಬಾಲ್!‌ "ನಾನು ಸತ್ತೆ..."ಎನ್ನುತ್ತಲೇ ಪ್ರಾಣಬಿಟ್ಟ Team Indiaದ ಸ್ಟಾರ್‌ ಕ್ರಿಕೆಟರ್!‌

ಮೆಟ್ರೋದಲ್ಲಿನ ವರದಿಯ ಪ್ರಕಾರ, ರಷ್ಯಾದ ಪ್ರಸ್ತುತ ಫರ್ಟಿಲಿಟಿ ರೇಟ್‌ ಪ್ರತಿ ಮಹಿಳೆಗೆ ಸರಿಸುಮಾರು 1.5 ಮಕ್ಕಳಷ್ಟಿದ್ದು, ಜನಸಂಖ್ಯೆಯ ಸ್ಥಿರತೆಗೆ ಅಗತ್ಯವಿರುವ 2.1 ಕ್ಕಿಂತ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ, ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದಿಂದಾಗಿ ದೇಶದ ಜನಸಂಖ್ಯೆಯು ಕುಸಿದಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಹೆಚ್ಚಿಸಲು ಈ ಸಲಗೆ ನೀಡಿದ್ದಾರೆ.

ಇನ್ನು ರಷ್ಯಾದ ಆರೋಗ್ಯ ಸಚಿವ ಡಾ.ಯೆವ್ಗೆನಿ ಶೆಸ್ಟೋಪಾಲೋವ್ ಅವರು ಸಂತಾನಾಭಿವೃದ್ಧಿಗೆ ಕೆಲಸವು ಅಡ್ಡಿಯಾಗಬಾರದು. ಕುಟುಂಬ ವಿಸ್ತರಣೆಗಾಗಿ ರಷ್ಯನ್ನರು ಊಟ ಮತ್ತು ಕಾಫಿ ವಿರಾಮದ ಲಾಭವನ್ನು ಪಡೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದರ ಜೊತೆಗೆ, ದೇಶದ ಕ್ಷೀಣಿಸುತ್ತಿರುವ ಜನನ ದರವನ್ನು ನಿಭಾಯಿಸಲು "ಲೈಂಗಿಕ ಸಚಿವಾಲಯ" ವನ್ನು ಸ್ಥಾಪಿಸಲು ರಷ್ಯಾ ಪರಿಗಣಿಸುತ್ತಿದೆ ಎಂದು ಮಿರರ್ ವರದಿ ಮಾಡಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿಷ್ಠಾವಂತ ಮತ್ತು ರಷ್ಯಾದ ಸಂಸತ್ತಿನ ಕುಟುಂಬ ರಕ್ಷಣೆ, ಪಿತೃತ್ವ, ಮಾತೃತ್ವ ಮತ್ತು ಬಾಲ್ಯದ ಸಮಿತಿಯ ಅಧ್ಯಕ್ಷೆ ನೀನಾ ಒಸ್ಟಾನಿನಾ ಅಂತಹ ಸಚಿವಾಲಯಕ್ಕಾಗಿ ಪ್ರತಿಪಾದಿಸುವ ಅರ್ಜಿಯನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ಸೋಭಿತಾ ಧೂಳಿಪಾಲ ಜೊತೆ ಮದುವೆ ಬೆನ್ನಲ್ಲೆ ಸಮಂತಾ-ನಾಗಚೈತನ್ಯ ವಕೇಶನ್‌ ಫೋಟೋಸ್‌ ವೈರಲ್‌!!

ಮಾಸ್ಕ್ವಿಚ್ ಮ್ಯಾಗಜೀನ್ ವರದಿ ಮಾಡಿದಂತೆ, ಗ್ಲಾವ್‌ಪಿಆರ್ ಏಜೆನ್ಸಿಯ ಮನವಿಯು "ಲೈಂಗಿಕ ಸಚಿವಾಲಯ" ದ ಕಲ್ಪನೆಯನ್ನು ಹುಟ್ಟುಹಾಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News