100% ನಿಮ್ಮಿಂದ ಉತ್ತರ ಹೇಳೋಕೆ ಆಗಲ್ಲ..! ಆದ್ರೂ ನೀವು ಬುದ್ದಿವಂತರಾಗಿದ್ರೆ.. ಈ ಮೂವರಲ್ಲಿ ಹೆಚ್ಚಿನ ಭಾರ ಹೊತ್ತಿದ್ದು ಯಾರೇಳಿ..?

IQ Test : ಈ ರೀತಿಯ ಒಗಟುಗಳನ್ನು ಬಿಡಿಸುವ ಮೂಲಕ ನಿಮ್ಮಲ್ಲಿ ಸೃಜನಶೀಲ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಯುತ್ತದೆ.. ಸರಿಯಾಗಿ ಹೇಳ್ಬೇಕು ಅಂದ್ರೆ ನಿಮ್ಮ ಮೈಂಡ್‌ಗೆ ಕೆಲಸ ಸಿಗುತ್ತೆ.. ನೀವು ಮಾಡಬೇಕಿದ್ದು ಇಷ್ಟೇ... ಈ ಮರದ ದಿಮ್ಮಿಗಳನ್ನು ಸಾಗಿಸುತ್ತಿರುವ ಮೂವರು ಪುರುಷರಲ್ಲಿ ಯಾರು ಹೆಚ್ಚು ತೂಕವನ್ನು ಹೊತ್ತಿದ್ದಾರೆ ಎಂದು ಹೇಳಿ ನೋಡೋಣ..  

Written by - Krishna N K | Last Updated : Nov 2, 2024, 12:41 PM IST
    • ಈ ರೀತಿಯ ಒಗಟುಗಳನ್ನು ಬಿಡಿಸುವ ಮೂಲಕ ಬುದ್ಧಿಶಕ್ತಿ ಹೆಚ್ಚುತ್ತದೆ
    • ಸರಿಯಾಗಿ ಹೇಳ್ಬೇಕು ಅಂದ್ರೆ ನಿಮ್ಮ ಮೈಂಡ್‌ಗೆ ಕೆಲಸ ಸಿಗುತ್ತೆ..
    • ಮೂವರು ಪುರುಷರಲ್ಲಿ ಯಾರು ಹೆಚ್ಚು ತೂಕವನ್ನು ಹೊತ್ತಿದ್ದಾರೆ?
100% ನಿಮ್ಮಿಂದ ಉತ್ತರ ಹೇಳೋಕೆ ಆಗಲ್ಲ..! ಆದ್ರೂ ನೀವು ಬುದ್ದಿವಂತರಾಗಿದ್ರೆ.. ಈ ಮೂವರಲ್ಲಿ ಹೆಚ್ಚಿನ ಭಾರ ಹೊತ್ತಿದ್ದು ಯಾರೇಳಿ..?   title=

Mind Games : ನೀವು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಯೋಚಿಸುತ್ತಾ ಕುಳಿತುಕೊಳ್ಳಬೇಡಿ.. ಕೇವಲ ಐದು ಸೆಕೆಂಡುಗಳಲ್ಲಿ ನಮ್ಮ ಪ್ರಶ್ನೆಗೆ ಉತ್ತರ ನೀಡಿ.. ಬುದ್ಧಿವಂತಿಕೆಯನ್ನು ಹೊಂದಿರುವ ತೀಕ್ಷ್ಣ ವೀಕ್ಷಕರು ಮಾತ್ರ ನಮ್ಮ ಪ್ರಶ್ನೆಗೆ ಉತ್ತರ ನೀಡುತ್ತಾರೆ.. ನೀವೂ ಬುದ್ದಿವಂತರಾಗಿದ್ದರೆ ಹೇಳಿ.. 

ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಿಮ್ಮ ಐಕ್ಯೂ ಲೆವೆಲ್‌ ಹೆಚ್ಚಿಸುತ್ತವೆ... ಒತ್ತಡದಲ್ಲಿದ್ದಾಗ ಇಂತಹ ಒಗಟುಗಳನ್ನು ಬಿಡಿಸುವುದರಿಂದ ಕೂಲ್‌ ಆಗಬಹುದು.. ಮೈಂಡ್‌ ಕೆಲಸ ನಿರ್ವಹಿಸಲು ಸಹಾಯ ಮಾಡುತ್ತದೆ.. ಕಚೇರಿಯ ಕೆಲಸ ಬಿಟ್ಟು ಇಂತಹ ಗೇಮ್‌ 5 ನಿಮಿಷ ಆಡಿ ನೋಡಿ.. ಒತ್ತಡ ಮಾಯವಾಗುತ್ತದೆ..

ಇದನ್ನೂ ಓದಿ:ಸಾಯಿ ಪಲ್ಲವಿ ಬರೀ ನಟಿ, ಡಾನ್ಸರ್‌ ಅಲ್ಲಾ ಗುರು.. ಅದ್ಭುತ ಗಾಯಕಿಯೂ ಹೌದು..! ವಿಡಿಯೋ ನೋಡಿ...

ಸರಿ ಈಗ ನಮ್ಮ ಪ್ರಶ್ನೆಗೆ ಉತ್ತರ ನಿಮ್ಮ ಬಳಿ ಇದ್ರೆ.. ಕಾಮೆಂಟ್‌ ಮೂಲಕ ತಿಳಿಸಿ.. ಇಲ್ಲವಾದರೆ.. ನಾವೇ ಉತ್ತರ ಹೇಳಬೇಕಾಗುತ್ತದೆ.. ಯೋಚಿಸುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿದರೆ ಎಲ್ಲವೂ ಸಾಧ್ಯ. ಆದರೆ ನೀವು ಯೋಚನೆ ಮಾಡುತ್ತಿಲ್ಲವಲ್ಲ.. ನೀವು ಇನ್ನೂ ಯೋಚಿಸುತ್ತಿದ್ದರೆ ಚಿಂತಿಸಬೇಡಿ. ಉತ್ತರ ಇಲ್ಲಿದೆ... ಮಧ್ಯದಲ್ಲಿರುವ ವ್ಯಕ್ತಿ B 25% ಹೆಚ್ಚು ಭಾರವನ್ನು ಹೊತ್ತಿದ್ದಾನೆ.. A ಮತ್ತು C ಸಮಾನ ಭಾರ ಹೊತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News