ಬಿಸಿಲಿನ ದಾಹಕ್ಕೆ ಸುಸ್ತಾಗಿ ಗ್ಲಾಸ್’ನಲ್ಲಿದ್ದ ನೀರನ್ನು ಗಟಗಟನೆ ಕುಡಿದ ಕರಿನಾಗರ: ವಿಡಿಯೋ ವೈರಲ್

Thirsty Snake Drinking water from Glass: ಹಾವು ನೀರು ಕುಡಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅದೂ ಕೂಡ ಲೋಟದಲ್ಲಿ? ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ.

Written by - Bhavishya Shetty | Last Updated : Oct 7, 2023, 02:08 PM IST
    • ಪ್ರತೀ ನಾಗರಪಂಚಮಿ ದಿನ ನಾಗನಿಗೆ ಹಾಲೆರೆಯುವುದು ಪದ್ಧತಿ
    • ಹಾವು ನೀರು ಕುಡಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ?
    • ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ
ಬಿಸಿಲಿನ ದಾಹಕ್ಕೆ ಸುಸ್ತಾಗಿ ಗ್ಲಾಸ್’ನಲ್ಲಿದ್ದ ನೀರನ್ನು ಗಟಗಟನೆ ಕುಡಿದ ಕರಿನಾಗರ: ವಿಡಿಯೋ ವೈರಲ್ title=
snake drinking water

Thirsty Snake Drinking water from Glass: ನಾಗರಹಾವು ಎಂದರೆ ಅನೇಕರ ಭಕ್ತಿಯಾದರೂ ಇನ್ನೂ ಕೆಲವರಿಗೆ ಭಯವಿರುತ್ತದೆ. ಇವು ವಿಷಕಾರಿ ಮತ್ತು ಅಪಾಯಕಾರಿ. ಆದರೆ ಭಾರತೀಯ ಸಂಸ್ಕೃತಿ ಪ್ರಕಾರ ನಾಗರಾಧನೆ ಪವಿತ್ರವಾದದ್ದು. ಪ್ರತೀ ನಾಗರಪಂಚಮಿ ದಿನ ನಾಗನಿಗೆ ಹಾಲೆರೆಯುವುದು ಪದ್ಧತಿ.

ಇದನ್ನೂ ಓದಿ: Sharmita Gowda: ಗೀತಾ ಸೀರಿಯಲ್‌ ವಿಲನ್‌ ಹಾಟ್‌ ಅವತಾರ..! ಸೊಸೆಗಿಂತ ಅತ್ತೇನೆ ಬೊಂಬಾಟಾಗವ್ಳೆ ಎಂದ ನೆಟಿಜನ್ಸ್‌   

ಅಂದಹಾಗೆ, ಹಾವು ನೀರು ಕುಡಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅದೂ ಕೂಡ ಲೋಟದಲ್ಲಿ? ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಬಾಯಾರಿದ ಕಪ್ಪು ನಾಗರಹಾವು ಲೋಟದಲ್ಲಿ ನೀರು ಕುಡಿಯುತ್ತಿರುವುದು ಕಂಡು ಬರುತ್ತದೆ. ಈ ಕ್ಲಿಪ್ ನೋಡಿ ಜನರು ಆಶ್ಚರ್ಯಪಡುತ್ತಿದ್ದಾರೆ.

 

 

ಇದನ್ನೂ ಓದಿ: ಟೀಂ ಇಂಡಿಯಾದ ಐವರು ಸ್ಟಾರ್ ಪ್ಲೇಯರ್ಸ್’ಗೆ ಇದೇ ಕೊನೆಯ ವಿಶ್ವಕಪ್! ನಂತರ ನಿವೃತ್ತಿ ಘೋಷಣೆ

ಈ ವೀಡಿಯೊವನ್ನು ಮೇ 15 ರಂದು Instagram ಹ್ಯಾಂಡಲ್ @thebeautifulshorts ನಲ್ಲಿ ಪೋಸ್ಟ್ ಮಾಡಲಾಗಿದೆ. ಅವರು “ಬಾಯಾರಿದ ಹಾವು.... ಬ್ಲ್ಯಾಕ್ ನೆಕ್ಡ್ ಸ್ಪಿಟ್ಟಿಂಗ್ ಕೋಬ್ರಾ (ನಜಾ ನಿಗ್ರಿಕೊಲಿಸ್) ಜಾತಿಯಾಗಿದೆ, ಇದು ಹೆಚ್ಚಾಗಿ ಉಪ-ಸಹಾರನ್ ಆಫ್ರಿಕಾದಲ್ಲಿ ಕಂಡುಬರುತ್ತದೆ, 1.2 ರಿಂದ 2.2 ಮೀ (3.9 ರಿಂದ 7.2 ಅಡಿ) ಉದ್ದಕ್ಕೆ ಬೆಳೆಯುತ್ತದೆ” ಎಂದು ಬರೆಯಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News