Viral Video: ಬಾಯ್ಫ್ರೆಂಡ್ ಜೊತೆಗೆ ಮಲಗಿದ್ದೆ ಕಾರಣ, ನಂತರ ಗರ್ಲ್ ಫ್ರೆಂಡ್ ಮಾಡಿದ್ದು ನೀವೇ ನೋಡಿ!

Trending Video: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವತಿಯೊರ್ವಳು ಮತ್ತೊರ್ವ ಯುವತಿಗೆ ಥಳಿಸುತ್ತಿದ್ದು, ಒದೆ ತಿನ್ನುತ್ತಿರುವ ಯುವತಿ ಹೊಡೆಯುತ್ತಿರುವ ಹುಡುಗಿಯ ಬಾಯ್ ಫ್ರೆಂಡ್ ಜೊತೆಗೆ ಮಲಗಿದ್ದಳು ಎನ್ನಲಾಗುತ್ತಿದೆ (Viral News In Kannada)  

Written by - Nitin Tabib | Last Updated : Mar 8, 2024, 06:06 PM IST
  • ವಿಡಿಯೋ ಹಂಚಿಕೊಂಡು ಶೀರ್ಷಿಕೆ ಬರೆದುಕೊಂಡ ಬಳಕೆದಾರರು,
  • ಶೀರ್ಷಿಕೆಯಲ್ಲಿ 'ತನ್ನ ಬಾಯ್ ಫ್ರೆಂಡ್ ಜೊತೆಗೆ ಮಲಗಿದೆ ಮಹಿಳೆಯನ್ನು ದಾರುಣವಾಗಿ ಥಳಿಸಿದೆ ಅಪ್ರಾಪ್ತ ಬಾಲಕಿ. ಎಂದು ಬರೆದಿದ್ದಾರೆ.
  • ಒಂದು ನಿಮಿಷಕ್ಕೂ ಹೆಚ್ಚು ಅವಧಿಯ ಈ ವಿಡಿಯೋದಲ್ಲಿ ಹುಡುಗಿ ಮಹಿಳೆಯನ್ನು ಯಾವ ರೀತಿ ದಾರುಣವಾಗಿ ಥಳಿಸುತ್ತಿದ್ದಾಳೆ ಎಂಬುದನ್ನು ನೀವು ನೋಡಬಹುದು.
Viral Video: ಬಾಯ್ಫ್ರೆಂಡ್ ಜೊತೆಗೆ ಮಲಗಿದ್ದೆ ಕಾರಣ, ನಂತರ ಗರ್ಲ್ ಫ್ರೆಂಡ್ ಮಾಡಿದ್ದು ನೀವೇ ನೋಡಿ! title=

Viral Video: ಸಾಮಾಜಿಕ ಮಾಧ್ಯಮದಲ್ಲಿ ಹೊಡೆದಾಟದ ಹಲವು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ, ಅವುಗಳ ಹಿಂದಿನ ಕಾರಣ ವಿಭಿನ್ನವಾಗಿರಬಹುದು. ಹಲವು ಬಾರಿ ಪರರ್ಸ್ಪರರ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಕಾರಣ ಸಂಭವಿಸುತ್ತವೆ. ಇನ್ನೊಂದೆಡೆ ಹಲವು ಬಾರಿ ಹುಡುಗಿಯರೆ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ. ಇಂತಹ ಜಗಳಗಳನ್ನು ಬಿಡಿಸುವ ಬದಲು ಜನ ನಿಂತುಕೊಂಡು ತಮಾಷೆ ನೋಡುತ್ತಾರೆ ಮತ್ತು ವಿಡಿಯೋ ಚಿತ್ರಿಸುತ್ತಾರೆ. ಅಂತಹುದೇ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ಯುವತಿಯರಿಬ್ಬರ ನಡುವೆ ಭಾರಿ ಜಗಳವೇ ನೆಡೆದುಹೋಗಿದ್ದು, ಅದರ ಹಿಂದಿನ ಕಾರಣ ಮಾತ್ರ ಎಲ್ಲರನ್ನು ಬೆಚ್ಚಿಬೀಳಿಸಿದೆ. (Viral News In Kannada)

ಪ್ರಕರಣ ಏನು ತಿಳಿದುಕೊಳ್ಳೋಣ ಬನ್ನಿ (Girl Beating Another Girl Viral Video)
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹೇಗೆ ಓರ್ವ ಯುವತಿ ಮತ್ತೊರ್ವ ಯುವತಿಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾಳೆ ಎಂಬುದನ್ನು ನೀವು ನೋಡಬಹುದು. ವಿಡಿಯೋದಲ್ಲಿ ಥಳಿಸುತ್ತಿರುವ ಹುಡುಗಿ ಯಾವುದೇ ಕರುಣೆಯನ್ನು ತೋರುತ್ತಿಲ್ಲ ಎಂಬುದನ್ನು ನೀವು ಗಮನಿಸಬಹುದು. ಹೊಡೆತ ತಿನ್ನುತ್ತಿರುವ ಹುಡುಗಿ ಹೊಡೆತ ಹಾಕುತ್ತಿರುವ ಹುಡುಗಿಯ ಬಾಯ್ ಫ್ರೆಂಡ್ ಜೊತೆಗೆ ಮಲಗಿದ್ದಳು ಎಂಬುದೇ ಇದರ ಹಿಂದಿನ ಕಾರಣ ಎಂದು ಹೇಳಲಾಗಿದೆ. ವಿಡಿಯೋ ಹಂಚಿಕೊಂಡು ಶೀರ್ಷಿಕೆ ಬರೆದುಕೊಂಡ ಬಳಕೆದಾರರು, ಶೀರ್ಷಿಕೆಯಲ್ಲಿ 'ತನ್ನ ಬಾಯ್ ಫ್ರೆಂಡ್ ಜೊತೆಗೆ ಮಲಗಿದೆ ಮಹಿಳೆಯನ್ನು ದಾರುಣವಾಗಿ ಥಳಿಸಿದೆ ಅಪ್ರಾಪ್ತ ಬಾಲಕಿ. ಎಂದು ಬರೆದಿದ್ದಾರೆ. ಒಂದು ನಿಮಿಷಕ್ಕೂ ಹೆಚ್ಚು ಅವಧಿಯ ಈ ವಿಡಿಯೋದಲ್ಲಿ  ಹುಡುಗಿ ಮಹಿಳೆಯನ್ನು ಯಾವ ರೀತಿ ದಾರುಣವಾಗಿ ಥಳಿಸುತ್ತಿದ್ದಾಳೆ ಎಂಬುದನ್ನು ನೀವು ನೋಡಬಹುದು. ಕೊನೆಗೆ ಒದೆ ತಿಂದ ಹುಡುಗಿ ತನ್ನನ್ನು ತಾನು ಬಿಡಿಸಿಕೊಂಡು ಅಲ್ಲಿಂದ ಪಾರಾಗಿದ್ದಾಳೆ. 

ಇದನ್ನೂ ಓದಿ-Trending Video: ದೊಡ್ಡವನಾದ ಮೇಲೆ ಪಾನಿಪುರಿ ಮಾರುವವನಾಗಬೇಕಂತೆ ಈ ತುಂಟ, ಕಾರಣ ಏನು ನೀವೇ ಕೇಳಿ!

ಜನರ ಪ್ರತಿಕ್ರಿಯೆ ಹೇಗಿದೆ?
@cctvidiots ಹೆಸರಿನ ಎಕ್ಸ್ ಖಾತೆಯ ಮೂಲಕ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದನ್ನು ಇದುವರೆಗೆ 9 ಲಕ್ಷ 70 ಸಾವಿರ ಜನರು ವೀಕ್ಷಿಸಿದ್ದಾರೆ. ಸುಮಾರು ನಾಲ್ಕೂವರೆ ಸಾವಿರ ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ. ವಿಡಿಯೋಗೇ ಹಲವು ಬಳಕೆದಾರರು ತನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರ, ಅಕ್ಕ ನೀನು ಈ ವ್ಯಕ್ತಿಯನ್ನು ಥಳಿಸಿ ತಪ್ಪು ಮಾಡುತಿದ್ದೀಯ' ಎಂದಿದ್ದಾರೆ. ಮತ್ತೊರ್ವ ಬಳಕೆದಾರರು 'ಹುಡುಗಿ ಈಕೆಯನ್ನು ತಳಿಸುವ ಬದಲು ತನ್ನ ಬಾಯ್ ಫ್ರೆಂಡ್ ಅನ್ನು ಥಳಿಸಬೇಕು' ಎಂದಿದ್ದಾರೆ. 

ಇದನ್ನೂ ಓದಿ-Kaju Katli Bhajji: ಬೇಸನ್ ಹಿಟ್ಟಲ್ಲಿ ಕಾಜು ಕತ್ಲಿ ಅದ್ದಿ ಭಜ್ಜಿ ತಯಾರಿಸಿದ ಆಂಟಿ.... ತಲೆ ಕೆಟ್ಟು ನೆಟ್ಟಿಗರು ಹೇಳಿದ್ದೇನು ಗೊತ್ತಾ?

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News