ಜನನಿಬಿಡ ರಸ್ತೆಯಲ್ಲಿ ಬೆತ್ತಲೆ ಓಡಾಡ್ತಾಳೆ... ಜನರನ್ನು ನೋಡ್ತಿದ್ದಂತೆ ನಗ್ನ ಅವತಾರದಲ್ಲಿದ್ದ ಆಕೆ ಹೀಗೆ ಮಾಡ್ತಾಳೆ! ವಿಡಿಯೋ ನೋಡಿ

Ghaziabad Woman Naked Walk Viral Video: ಮೋಹನ್ ನಗರ ಪೊಲೀಸ್ ಠಾಣೆಯ ಸಾಹಿಬಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಾತ್ರಿ 8 ರಿಂದ 9 ಗಂಟೆಯ ನಡುವೆ ನಡೆದ ಘಟನೆಯ ವಿಡಿಯೋ ಇದಾಗಿದೆ ಎಂಬುದು ವರದಿಯಲ್ಲಿ ಬಹಿರಂಗಗೊಂಡಿದೆ.  

Written by - Bhavishya Shetty | Last Updated : Aug 26, 2024, 03:31 PM IST
    • ಗಾಜಿಯಾಬಾದ್ ಜಿಲ್ಲೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
    • ಒಬ್ಬ ಯುವತಿ ಮೈ ಮೇಲೆ ಒಂದು ತುಂಡು ಬಟ್ಟೆಯಿಲ್ಲದೆ, ಜನನಿಬಿಡ ಪ್ರದೇಶದಲ್ಲಿ ಓಡಾಡುತ್ತಿದ್ದಾಳೆ
    • ಮೋಹನ್ ನಗರ ಪ್ರದೇಶವು ಗಾಜಿಯಾಬಾದ್‌ʼನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದು
ಜನನಿಬಿಡ ರಸ್ತೆಯಲ್ಲಿ ಬೆತ್ತಲೆ ಓಡಾಡ್ತಾಳೆ...  ಜನರನ್ನು ನೋಡ್ತಿದ್ದಂತೆ ನಗ್ನ ಅವತಾರದಲ್ಲಿದ್ದ ಆಕೆ ಹೀಗೆ ಮಾಡ್ತಾಳೆ! ವಿಡಿಯೋ ನೋಡಿ title=
Viral Video

Ghaziabad Woman Seen Roaming Without Clothes: ಗಾಜಿಯಾಬಾದ್ ಜಿಲ್ಲೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಒಬ್ಬ ಯುವತಿ ಮೈ ಮೇಲೆ ಒಂದು ತುಂಡು ಬಟ್ಟೆಯಿಲ್ಲದೆ, ಜನನಿಬಿಡ ಪ್ರದೇಶದಲ್ಲಿ ಓಡಾಡುತ್ತಿದ್ದಾಳೆ.

ಇದನ್ನೂ ಓದಿ: ಪ್ರತಿ ಮನೆಯಲ್ಲೂ ಸ್ಮಾರ್ಟ್ ಮೀಟರ್‌ ಅಳವಡಿಕೆ, ಮೊಬೈಲ್‌ನಲ್ಲೇ ವಿದ್ಯುತ್ ಬಿಲ್‌ ಪರಿಶೀಲಿಸಬಹುದು!

ಇನ್ನು ಮೋಹನ್ ನಗರ ಪೊಲೀಸ್ ಠಾಣೆಯ ಸಾಹಿಬಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಾತ್ರಿ 8 ರಿಂದ 9 ಗಂಟೆಯ ನಡುವೆ ನಡೆದ ಘಟನೆಯ ವಿಡಿಯೋ ಇದಾಗಿದೆ ಎಂಬುದು ವರದಿಯಲ್ಲಿ ಬಹಿರಂಗಗೊಂಡಿದೆ.

ಅಂದಹಾಗೆ ಮೋಹನ್ ನಗರ ಪ್ರದೇಶವು ಗಾಜಿಯಾಬಾದ್‌ʼನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದು. ಅಂತಹ ಪ್ರದೇಶದಲ್ಲಿಯೇ ಆ ಮಹಿಳೆ ಬೆತ್ತಲೆಯಾಗಿ  ಸಂಚಾರ ಮಾಡಿದ್ದು, ಜನರನ್ನು ಅಚ್ಚರಿಗೊಳಿಸಿದೆ. ಇನ್ನು ಜನರಿದ್ದರೂ ಸಹ ಕೇರ್‌ ಮಾಡದ ಆಕೆ ತನ್ನಷ್ಟಕ್ಕೇ ನಡೆದುಕೊಂಡು ಹೋಗುತ್ತಿದ್ದಾಳೆ. ಇನ್ನು ಸಿಸಿಟಿವಿ ಆಧಾರದಲ್ಲಿ ಮಹಿಳೆಯನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸಿದ್ದರು.

ಇದನ್ನೂ ಓದಿ: 6,6,6,6,6,6,6... ಬರೋಬ್ಬರಿ 36 ಸಿಕ್ಸರ್‌ ಸಿಡಿಸಿ ಮಿಂಚಿದ 'ಸ್ಟಾರ್‌ ದಾಂಡಿಗ': ಭಾರತದ ಈ ಕ್ರಿಕೆಟಿಗನ ಅಬ್ಬರ ಕಂಡು ಬೆಕ್ಕಸಬೆರಗಾದ ವಿಶ್ವಕ್ರಿಕೆಟ್ ಲೋಕ

ಸುಮಾರು 10 ಸೆಕೆಂಡ್‌ʼಗಳ ವಿಡಿಯೋದಲ್ಲಿ ಮಹಿಳೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾಳೆ. ಅಷ್ಟೊಂದು ಜನಸಂದಣಿಯ ನಡುವೆ ಆಕೆಯ ಅವತಾರ ಕಂಡ ಜನ ಬೆಚ್ಚಿಬಿದ್ದಿದ್ದಲ್ಲದೆ, ಆಕೆಯನೇ ನೋಡುತ್ತಾ ನಿಂತಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News