Viral Video: ಪ್ರಿಯಕರಿನಿಗಾಗಿ ನಡುಬೀದಿಯಲ್ಲೇ ಮಾರಾಮಾರಿ, ಒಬ್ಬನಿಗೆ ಇಷ್ಟೊಂದು ಹುಡ್ಗೀರಾ?

Girls Fight Viral Video: ಇತ್ತೀಚಿನ ದಿನಗಳಲ್ಲಿ ವೀಡಿಯೊವೊಂದು ವೈರಲ್‌ ಆಗಿದೆ. ಬ್ಬರೂ ಹುಡುಗಿಯರು ಬಾಯ್ ಫ್ರೆಂಡ್ ವಿಚಾರದಲ್ಲಿ ಜಗಳವಾಡುತ್ತಿದ್ದಾರೆ. ಇಬ್ಬರೂ ತಲೆಗೂದಲು ಎಳೆದಾಡಿಕೊಂಡು ಜಗಳವಾಡಿದ್ದಾರೆ. 

Written by - Chetana Devarmani | Last Updated : May 25, 2023, 06:21 PM IST
  • ಪ್ರಿಯಕರಿನಿಗಾಗಿ ನಡುಬೀದಿಯಲ್ಲೇ ಮಾರಾಮಾರಿ
  • ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಟ
  • ಸೋಷಿಯಲ್‌ ಮೀಡಿಯಾದಲ್ಲಿ ವೀಡಿಯೊ‌ ವೈರಲ್‌
Viral Video: ಪ್ರಿಯಕರಿನಿಗಾಗಿ ನಡುಬೀದಿಯಲ್ಲೇ ಮಾರಾಮಾರಿ, ಒಬ್ಬನಿಗೆ ಇಷ್ಟೊಂದು ಹುಡ್ಗೀರಾ? title=
Girls Fight

Girls Fight Viral Video: ಶಾಲೆ, ಕಾಲೇಜು ಅಥವಾ ಬೀದಿಗಳಲ್ಲಿ ಹುಡುಗಿಯರು ಯಾವುದೋ ವಿಷಯಕ್ಕೆ ಪರಸ್ಪರ ಜಗಳವಾಡುವುದನ್ನು ನೋಡಿರಬೇಕು. ಪ್ರಸ್ತುತ, ಇತ್ತೀಚಿನ ದಿನಗಳಲ್ಲಿ ವೀಡಿಯೊವೊಂದು ಕಾಣಿಸಿಕೊಂಡಿದೆ, ಇದರಲ್ಲಿ ಇಬ್ಬರು ಹುಡುಗಿಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿದ್ದಾರೆ. ಆಶ್ಚರ್ಯವೆಂದರೆ ಇಬ್ಬರೂ ಹುಡುಗಿಯರು ಬಾಯ್ ಫ್ರೆಂಡ್ ವಿಚಾರದಲ್ಲಿ ಜಗಳವಾಡುತ್ತಿದ್ದಾರೆ. ಇದನ್ನು ನೋಡಿದ ಬಳಕೆದಾರರು ಬೆಚ್ಚಿ ಬೀಳುತ್ತಾರೆ.

ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ಇಬ್ಬರು ಶಾಲಾ ಹುಡುಗಿಯರು ತೀವ್ರವಾಗಿ ಒದೆಯುವುದು ಮತ್ತು ಗುದ್ದುವುದು ಕಂಡುಬರುತ್ತದೆ. ಸದ್ಯಕ್ಕೆ, ಈ ವೀಡಿಯೊದ ಮೂಲವನ್ನು ದೃಢೀಕರಿಸಲಾಗಿಲ್ಲ. ಇದೇ ವೇಳೆ ಇಬ್ಬರು ಯುವತಿಯರ ನಡುವೆ ಬಾಯ್ ಫ್ರೆಂಡ್ ವಿಚಾರವಾಗಿ ನಡೆದಿದ್ದ ಮಾತಿನ ಚಕಮಕಿ ಏಕಾಏಕಿ ಜಗಳವಾಗಿ ಮಾರ್ಪಟ್ಟು ಇಬ್ಬರೂ ತಲೆಗೂದಲು ಎಳೆದಾಡಿಕೊಂಡು ಜಗಳವಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮುಟ್ಟಿದ ಕೂಡಲೇ ನೆಲಕ್ಕುರುಳಿದ ಹಾವು ! ಸತ್ತಂತೆ ನಟಿಸುವ ಈ ಉರಗ ನಟ ಭಯಂಕರ ! ಇಲ್ಲಿದೆ ವಿಡಿಯೋ

 

 

ಗೆಳೆಯನಿಗಾಗಿ ಇಬ್ಬರು ಶಾಲಾ ಬಾಲಕಿಯರ ಜಗಳ : 

ಗೆಳೆಯನ ವಿಚಾರವಾಗಿ ಇಬ್ಬರು ಶಾಲಾ ಬಾಲಕಿಯರ ನಡುವೆ ನಡೆದ ಜಗಳ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗತೊಡಗಿದೆ. ಇವರಿಬ್ಬರ ಜಗಳದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ಸಾಮಾಜಿಕ ಮಾಧ್ಯಮದ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಶಾಲಾ ಬಾಲಕ -ಬಾಲಕಿಯರ ಗುಂಪೊಂದು ಒಂದೆಡೆ ಇರುವುದನ್ನು ಕಾಣಬಹುದು. ಈ ಸಮಯದಲ್ಲಿ ಒಬ್ಬ ಹುಡುಗಿ ಇನ್ನೊಬ್ಬ ಹುಡುಗಿಯನ್ನು ಕೂಗುತ್ತಾ ಅವಳ ಕೂದಲನ್ನು ಎಳೆಯುತ್ತಾ ಜಗಳವಾಡುತ್ತಾಳೆ.

ವೀಡಿಯೊದಲ್ಲಿ, ಇಬ್ಬರು ಹುಡುಗಿಯರು ಪರಸ್ಪರ ಕೂದಲು ಎಳೆದುಕೊಂಡು ಜಗಳವಾಡುತ್ತಿದ್ದಾರೆ. ಈ ಸಮಯದಲ್ಲಿ ಅವರಿಂದ ದೂರ ನಿಂತಿರುವ ಎಲ್ಲಾ ಹುಡುಗರು ಮತ್ತು ಹುಡುಗಿಯರು ಅವರನ್ನು ನೋಡಿ ನಗುತ್ತಾರೆ ಮತ್ತು ಅವರ ಜಗಳವನ್ನು ಎಂಜಾಯ್‌ ಮಾಡೋದನ್ನ ನೋಡಬಹುದು. ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ 23 ಸಾವಿರಕ್ಕೂ ಹೆಚ್ಚು ಬಾರಿ  ವೀಕ್ಷಣೆಯಾಗಿದೆ. ಒಬ್ಬ ಬಳಕೆದಾರರು 'ಆ ಹುಡುಗ ಎಷ್ಟು ಅದೃಷ್ಟವಂತ' ಎಂದು ಕಾಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ಕೇವಲ 42ನೇ ವಯಸ್ಸಿಗೆ ನಿಧನರಾದ ಪ್ರಸಿದ್ಧ ದೇಹದಾರ್ಢ್ಯ ಪಟು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News