Viral video : ನಾಗರಹಾವು ಕಾದು ಕುಳಿತಿದ್ದು ತನ್ನ ಶಿಕಾರಿಗಾಗಿ! ಆದರೆ ಎದುರಾದದ್ದು ಪರಮ ವೈರಿ

snake viral video : ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋ ಹಾವು ಮತ್ತು ಮುಂಗುಸಿಯ ಕಾದಾಟಕ್ಕೆ ಸಂಬಂಧಿಸಿದ್ದು.  ಈ ವೀಡಿಯೋವನ್ನು ಇಲ್ಲಿಯವರೆಗೆ 26 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 

Written by - Ranjitha R K | Last Updated : Nov 7, 2022, 05:29 PM IST
  • ಹಾವು ಮುಂಗುಸಿ ಕಾದಾಟದ ವಿಡಿಯೋ
  • ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ ವಿಡಿಯೋ
  • ಇಲ್ಲಿಯವರೆಗೆ 26 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
Viral video : ನಾಗರಹಾವು ಕಾದು ಕುಳಿತಿದ್ದು ತನ್ನ ಶಿಕಾರಿಗಾಗಿ! ಆದರೆ ಎದುರಾದದ್ದು ಪರಮ ವೈರಿ  title=
snake viral video

snake viral video : ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಆಶ್ಚರ್ಯಕರ ವಿಡಿಯೋಗಳು ಕಾಣ ಸಿಗುತ್ತವೆ. ಮದುವೆ, ಪ್ರಾಣಿ ಪಕ್ಷಿಗಳು, ಮಕ್ಕಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಇಲ್ಲಿರುತ್ತವೆ. ಈ ಪೈಕಿ ಹೆಚ್ಚಿನ ವಿಡಿಯೋಗಳನ್ನು ವೀಕ್ಷಿಸುವಾಗ ರೋಮಾಂಚನವಾಗುತ್ತದೆ. ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋ ಹಾವು ಮತ್ತು ಮುಂಗುಸಿಯ ಕಾದಾಟಕ್ಕೆ ಸಂಬಂಧಿಸಿದ್ದು.  ಈ ವೀಡಿಯೋವನ್ನು ಇಲ್ಲಿಯವರೆಗೆ 26 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 

ಬೇಟೆಗಾಗಿ ಕಾಡು ಕುಳಿತಿತ್ತು ನಾಗರಹಾವು : 
ಇದು ಸುಮಾರು ಎರಡೂವರೆ ನಿಮಿಷಗಳ ವಿಡಿಯೋ. ಇದರಲ್ಲಿ ಅಪಾಯಕಾರಿ ನಾಗರ ಹಾವು ಬೇಟೆಗಾಗಿ ಕಾದು ಕುಳಿತಿರುವುದನ್ನು ಕಾಣಬಹುದು. ಆದರೆ, ಅಲ್ಲಿ ಎದುರಾದದ್ದು ಮಾತ್ರ ಹಾವಿನ ಪರಮ ಶತ್ರು ಮುಂಗುಸಿ. ಹಾವು ಮುಂಗುಸಿ ಎದುರು ಬದುರಾದರೆ ಕೇಳಬೇಕೆ? ಅಲ್ಲೊಂದು ಯುದ್ದ ನಡೆಯಲೇ ಬೇಕು. 

ಇದನ್ನೂ ಓದಿ : Viral Video : ಪ್ರವಾಹದ ಮಧ್ಯೆ ಸಿಲುಕಿದ ಕೋತಿ, ಆಂಜನೇಯನ ಬಳಿ ಹೋದಾಗ ನಡೀತು ಪವಾಡ!?

ಈ ವಿಡಿಯೋ ನೋಡಿದಾಗ ಯಾರು ಹೆಚ್ಚು ಯಾರು ಕಡಿಮೆ ಎಂದು ಹೇಳುವುದು ಸಾಧ್ಯವಾಗುವುದಿಲ್ಲ. ಹಾವು ಮತ್ತು ಮುಂಗುಸಿ ಒಂದೇ ಸಮನೆ ದಾಳಿ ಪ್ರತಿದಾಳಿ ಮಾಡುತ್ತಲೇ ಇರುತ್ತದೆ. ಆದರೆ, ಕೊನೆಗೆ ಹಾವು ಸೋತು ಸುಮ್ಮನಾಗುತ್ತದೆ. 

ಇದನ್ನೂ ಓದಿ : ಮಲಗಿದ್ದ ಲವರ್‌ ಬ್ಯಾಕ್‌ಗೆ ಬೆಲ್ಟ್‌ನಿಂದ ಹೊಡೆದ ಯುವಕ : ಬೆಡ್‌ ರೂಮ್‌ ವಿಡಿಯೋ ವೈರಲ್‌..!

ಹಾವು ಮತ್ತು ಮುಂಗುಸಿಗಳ ಅಪಾಯಕಾರಿ ಕಾದಾಟದ ಈ ವಿಡಿಯೋವನ್ನು ಹೋಲಿಸ್ಟಿಕ್ ಚಾನೆಲ್ 100 ಹೆಸರಿನ  ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News